LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಅಗ್ನಿವೀರ್ ನೇಮಕಾತಿ ಬಗ್ಗೆ ಮಹತ್ವದ ಮಾಹಿತಿ: ಜುಲೈ 17 ರಿಂದ 25 ರವರೆಗೆ ನಡೆಯಲಿದೆ ನೇಮಕಾತಿ

ಭಾರತೀಯ ಸೇನೆಯಲ್ಲಿನ ಅಗ್ನಿವೀರ್ ನೇಮಕಾತಿ ರ್ಯಾಲಿಯು ಉಡುಪಿಯಲ್ಲಿನ ಮಹತ್ಮಾಗಾಂಧಿ ಸ್ಟೇಡಿಯಂನಲ್ಲಿ ಜುಲೈ 17 ರಿಂದ 25 ರ ವರೆಗೆ ನಡೆಯಲಿದೆ. ಅಗ್ನಿವೀರ್ ನೇಮಕಾತಿಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ.

https://bcsuddi.com/%e0%b2%a1%e0%b3%88%e0%b2%ae%e0%b2%82%e0%b2%a1%e0%b3%8d-%e0%b2%b2%e0%b3%80%e0%b2%97%e0%b3%8d-%e0%b2%b8%e0%b2%a4%e0%b2%a4-%e0%b2%8e%e0%b2%b0%e0%b2%a1%e0%b2%a8%e0%b3%87-%e0%b2%ac%e0%b2%be%e0%b2%b0/

ದಾವಣಗೆರೆ ಜಿಲ್ಲೆಯಿಂದ 91 ಜನರು ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವರು. ಇವರು ಜುಲೈ 17 ರಂದು ಉಡುಪಿಯ ಮಹಾತ್ಮ ಗಾಂಧೀ ಸ್ಟೇಡಿಯಂನಲ್ಲಿ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಗಾಗಿ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕು ಮತ್ತು ಮಾಹಿತಿಗೆ 0824-2951276 ದೂರವಾಣಿಗೆ ಸಂಪರ್ಕಿಸಲು ಮಂಗಳೂರಿನ ಕೋಳೂರು ಸೇನಾ ಭರ್ತಿ ಕಾರ್ಯಾಲಯದ ಕರ್ನಲ್ ಅನುಜ ಗುಪ್ತ ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST