LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಆಂಜನೇಯನ ಈ ಶಕ್ತಿಶಾಲಿ ಮಂತ್ರದ ವಿಶೇಷತೆಗಳನ್ನು ತಿಳಿದುಕೊಳ್ಳಿ

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಹನುಮಂತನ ಶಕ್ತಿಶಾಲಿ ಮಂತ್ರದ ಬಗ್ಗೆ ಹೇಳುತ್ತೇವೆ ಇದರ ಪ್ರಯೋಜನಗಳ ಬಗ್ಗೆಯೂ ಹೇಳುತ್ತೇವೆ ಇದನ್ನು ಪಠಿಸುತ್ತಾ ಬಂದರೆ ನಿಮ್ಮ ಜೀವನದಲ್ಲಿ ಆಗುವಂತ ಬದಲಾವಣೆಗಳ ಬಗ್ಗೆಯೂ ಹೇಳುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಈ ಮಂತ್ರವನ್ನು ಯಾಕೆ ಹೇಳಬೇಕು ಇದರಿಂದ ಏನು ಪ್ರಯೋಜನ ಆಗಬೇಕಾಗುತ್ತದೆ ಎಂದು ನೋಡುವುದಾದರೆ ವಿಶೇಷವಾಗಿ ನಿನಗೆ ಆರ್ಥಿಕವಾಗಿ ತೊಂದರೆಯಾಗಿದ್ದರೆ ಈ ಮಂತ್ರವನ್ನು ಹೇಳಬಹುದು ನಿಮಗೆ ಆರೋಗ್ಯ ತೊಂದರೆ ಇದ್ದರೂ ಸಹಿತ

ಈ ಮಂತ್ರವನ್ನು ಹೇಳಬಹುದು ಹಾಗೂ ನಿಮ್ಮ ಮನೆಯಲ್ಲಿ ನೆಗೆಟಿವಿಟಿ ಜಾಸ್ತಿ ಇದೆ ದೆವ್ವ-ಭೂತದ ಸಮಸ್ಯೆ ಇದೆ ಅಥವಾ ಯಾವುದೇ ರೀತಿಯ ನೆಗೆಟಿವಿಟಿ ಸಮಸ್ಯೆ ಇದೆ ಅಂದರೆ ಆಗ ಕೂಡ ನೀವು ಈ ಮಂತ್ರವನ್ನು ಉಚ್ಚರಿಸಬಹುದು ಹಾಗೆ ನಿಮ್ಮ ಮನೆಯಲ್ಲಿ ಇರುವ ನೆಗೆಟಿವಿಟಿ ಹಾಗೂ ಭಯ ಹೋಗುತ್ತದೆ ಹಾಗೆ ಸರಿಯಾಗಿ ಹೇಳಿದಿರಿ ಅಂದರೆ ನಿಮಗೆ ಸಾಕಷ್ಟು ಲಾಭವಾಗುತ್ತದೆ ಅಂತನೇ ಹೇಳಬಹುದು ಯಾವುದೇ ಒಂದು ಇಚ್ಛೆ ಇದ್ದರು ಕೂಡ ಅದನ್ನು ಈಡೇರಿಸು ಅಂತ ಹೇಳಬಹುದು ಈ ಮಂತ್ರವನ್ನು ಹೇಗೆ ಹೇಳಬೇಕು ಮತ್ತು ಯಾವ ಸಮಯದಲ್ಲಿ ಏಳಬೇಕು ಎನ್ನುವ ವಿಚಾರಕ್ಕೆ ಬಂದರೆ ಇದನ್ನು ವಿಶೇಷವಾಗಿ ಮಂಗಳವಾರ ಹೇಳಿದರೆ ಒಳ್ಳೆಯದು

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಹಾಗೂ ಇದನ್ನು ದಿನ ಹೇಳಿದರು ಒಳ್ಳೆಯದು ಇದನ್ನು ಶುರು ಮಾಡುವಾಗ ಮಂಗಳವಾರದ ದಿನ ಶುರು ಮಾಡಿದರೆ ಒಳ್ಳೆಯದು ಹಾಗೆ ನಿಮಗೆ ಒಳ್ಳೆಯ ರಿಸಲ್ಟ್ ಆದಷ್ಟು ಬೇಗ ಸಿಗುತ್ತದೆ ಅಂತನೇ ಹೇಳಬಹುದು

ಹಾಗೆ ದಿನದ ಯಾವ ಸಮಯದಲ್ಲಿ ಇದನ್ನು ಹೇಳಬೇಕು ಎಂದು ಹೇಳುವುದಾದರೆ 11ಪಿಎಂ ಅಥವಾ ನೀವು ಮಲಗುವ ಮುಂಚೆ ಈ ಮಂತ್ರವನ್ನು ಹೇಳಿದರೆ ನಿಮಗೆ ಒಳ್ಳೆಯದಾಗುತ್ತದೆ ಯಾಕೆ ಅಂದರೆ ಈ ಒಂದು ಸಮಯದಲ್ಲಿ ಫುಲ್ ನಿಶಬ್ದ ಇರುತ್ತದೆ ಈ ಒಂದು ಮಂತ್ರಕ್ಕೆ ತುಂಬಾನೇ ಒಳ್ಳೆಯ ಸಮಯ ಅಂತಾನೆ ಹೇಳಲಾಗಿದೆ ಶಾಸ್ತ್ರಗಳಲ್ಲಿ ಹಾಗಾಗಿ ಈ ಸಮಯದಲ್ಲಿ ಈ ಮಂತ್ರವನ್ನು ಹೇಳಿದರೆ

ತುಂಬಾನೇ ಒಳ್ಳೆಯದು ಅಂತ ಹೇಳಬಹುದು ಹನುಮಾನ್ ಜಾಗ್ ಕಿಲ್ಲಾರಿ ಮಾರ್ ಥು ಹುಂಕಾರೆ ರಾಮ್ ಕಾಜ್ ಸವಾರೆ ಓಡ್ ಸಿಂದೂರ್ ಸೀತಾ ಮಯ್ಯ ಕ ಥು ಪ್ರಹಾರಿ ರಾಮ್ ದ್ವಾರೆ ಮೇ ಬುಲಾವು ಥು ಅಬ್ ಆ ರಾಮ್ ಗೀತ್ ಥು ಗಾತಾ ಆ ನಾತೋ ಹನುಮಾನ ಶ್ರೀರಾಮ್ ಜಿ ಓವ್ರ್ ಸೀತಾ ಮಯ್ಯ ಕೀ ಧೂಹಾಹಿ ಶಬ್ದ ಸಾಜ ಪಿಂಡ್ ಕಾಚ್ಚಾ ಪೂರೊ ಮಂತ್ರ್ ಈಶ್ವರವಾಚ ಇವನು ಮಂತ್ರ ಸಂಸ್ಕೃತ ಮತ್ತು ಹಿಂದಿ ಮಿಕ್ಸ್ ಆಗಿದೆ ಆದ್ದರಿಂದ ಇದನ್ನು ಉಚ್ಚರಿಸಲು ಸ್ವಲ್ಪ ಕಷ್ಟ ಆಗಬಹುದು ಪದೇಪದೇ ಹೇಳುತ್ತಾ ಇದ್ದರೆ ಈ ಮಂತ್ರ ಕಂಡಿತ ಬರುತ್ತದೆ ಇದನ್ನು ನೀವು ರಾತ್ರಿ ಮಲಗುವ ಮುಂಚೆ ಒಂದು ಸಾರಿ ಹೇಳಿದರೆ ಸಾಕು ಇದನ್ನು ಹೇಳಿದರೆ ನಿಮಗೆ ಯಾವುದೇ ರೀತಿ ಸಮಸ್ಯೆ ಬರುವುದಿಲ್ಲ ಎಂದು ಹೇಳಬಹುದು

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಂದಿನ ತಿಂಗಳು ಅನುಶ್ರೀ ಮದುವೆನಾ?ಈ ಕಾರಣಕ್ಕೆ ರಥಸಪ್ತಮಿ ಪ್ರಯುಕ್ತ 108 ಸೂರ್ಯ ನಮಸ್ಕಾರ…!ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ತರಬೇತಿಯಲ್ಲಿ ಸಿಕ್ಸ್ ಪ್ಯಾಕ್ ಪ್ರದರ್ಶಿಸಿದ ವಿರಾಟ್ ಕೊಹ್ಲಿಇಂದು ದೆಹಲಿಯಲ್ಲಿ 70 ಕ್ಷೇತ್ರಗಳಿಗೆ ಚುನಾವಣೆಸ್ವೀಡನ್‌ನ ಶಾಲೆಯಲ್ಲಿ ಗುಂಡಿನ ದಾಳಿ - 11 ಜನರ ಮಾರಣಹೋಮನಿಮ್ಮ ಮನೆಯಲ್ಲಿ ಇಂತಹ ಸಂಕೇತಗಳು ಕಂಡುಬಂದರೆ ಅದು ಮಾಟ ಮಂತ್ರದ ಪ್ರಭಾವ..!ಐಪಿಎಸ್ ಅಧಿಕಾರಿ ಪೂಜಾ ಯಾದವ್ ಕಠಿಣ ಪರಿಶ್ರಮದ ಕಥೆಒಣ ಕೆಮ್ಮು, ಕಫದಂತಹ ಸಮಸ್ಯೆಯಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ..? ಈ ಮನೆಮದ್ದುಗಳನ್ನು ಅನುಸರಿಸಿವಚನ-ಗುಪ್ತ ಮಂಚಣ್ಣ !ಇಂದು ಎಸ್‍ಎಸ್‍ಎಲ್‍ಸಿ ಇಂಗ್ಲೀಷ್ ಭಾಷೆಗೆ ಸಮಬಂಧಿಸಿದಂತೆ ಫೆ.05ರಂದು ಇಂದು ನೇರ ಫೋನ್ ಇನ್ ಕಾರ್ಯಕ್ರಮ.!