LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಆದಿಲ್ ಖಾನ್ ತನ್ನ ‘ನಗ್ನ ವೀಡಿಯೊಗಳನ್ನು’ 47 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ – ರಾಖಿ ಸಾವಂತ

ಮುಂಬೈ: ರಾಖಿ ಸಾವಂತ್ ಮತ್ತು ಆಕೆಯ ಮಾಜಿ ಪತಿ ಆದಿಲ್ ದುರಾನಿ ನಡುವೆ ನಡೆಯುತ್ತಿರುವ ಗಲಾಟೆ ಮುಂದಿನ ಹಂತಕ್ಕೆ ತಲುಪಿದ್ದು, ಇದೀಗ ಇಬ್ಬರು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದು, ಆದಿಲ್ ಖಾನ್ ತನ್ನ ‘ನಗ್ನ ವೀಡಿಯೊಗಳನ್ನು’ 47 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ ಎಂದು ರಾಖಿ ಸಾವಂತ್ ಆರೋಪಿಸಿದ್ದಾರೆ.

ರಾಖಿ ಸಾವಂತ್ ಆದಿಲ್ ಖಾನ್ ಅವರನ್ನು ಕೌಟುಂಬಿಕ ಹಿಂಸೆ ಮತ್ತು ಅವರ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಜೈಲಿಗೆ ತಳ್ಳಿದ್ದಾರೆ. ಆದಿಲ್ ಖಾನ್ ಇತ್ತೀಚೆಗೆ ಜೈಲಿನಿಂದ ಹೊರಬಂದು ರಾಖಿ ಸಾವಂತ್ ವಿರುದ್ಧ ಕೆಲವು ಹೊಸ ಆರೋಪಗಳನ್ನು ಮಾಡಿದ್ದರು. ಇದೀಗ ರಾಖಿ ಸಾವಂತ್ ಪತ್ರಿಕಾಗೋಷ್ಠಿ ನಡೆಸಿ ಆದಿಲ್ ಖಾನ್ ವಿರುದ್ದ ಆರೋಪಗಳನ್ನು ಮಾಡಿದ್ದು, ಆದಿಲ್ ಖಾನ್ ತನ್ನ ‘ನಗ್ನ ವೀಡಿಯೊಗಳನ್ನು’ 47 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ ಎಂದು ಹೇಳಿದ್ದಾರೆ. ಪಿಂಕ್ವಿಲ್ಲಾದಲ್ಲಿನ ವರದಿಯ ಪ್ರಕಾರ, ರಾಖಿ ಸಾವಂತ್, “ನಾನು ಬಾತ್ ರೂಂ ನಲ್ಲಿರುವಾಗ ಆದಿಲ್ ಖಾನ್ ಶೂಟಿಂಗ್ ಮಾಡಿದ್ದಾನೆ ಎಂದು ಆರೋಪಿಸಿದ್ದು, ನಾನು ಅವನ ಹೆಂಡತಿ ಮತ್ತು ಅವನು ಮನೆಯಲ್ಲಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ.ವಿಡಿಯೋ ವೈರಲ್ ಆಗುವ ಹೆದರಿಕೆಯಿಂದ ನಾನು ಹೆದರಿದ್ದು ನಾನು ಭಾರತೀಯ ಮಹಿಳೆ, ನಾನು ಎಲ್ಲಿಗೆ ಹೋಗಬೇಕು ಹೇಳಿ? ನನ್ನ ಮುಖವನ್ನು ಜಗತ್ತಿಗೆ ತೋರಿಸುವುದು ಹೇಗೆ? ಮೈ ನಾರ್ಮಲ್ ಲಡ್ಕಿ ನೇಹಿ ಹೂ, ಇಂಡಿಯಾ ಕೆ ಸೆಲೆಬ್ರಿಟಿ ಹು, ಏಕ್ ಬ್ರ್ಯಾಂಡ್ ಹೂ. ಒಂದು ವರ್ಷದೊಳಗೆ ಮೇರಾ ತಲಾಖ್ ಕರ್ ದಿಯಾ ಎಂದಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಂಡನೊಂದಿಗೆ ಸಂಸಾರ ಮಾಡಲು ನಿರಾಕರಿಸಿದ ಮಗಳನ್ನ ಸುಟ್ಟುಹಾಕಿದ ತಂದೆಮಾರ್ಚ್‌ 11ರಿಂದ 5, 8 ಮತ್ತು 9ನೇ ತರಗತಿಯ ಪರೀಕ್ಷೆ, ತಾತ್ಕಾಲಿಕ ವೇಳಾಪಟ್ಟಿ ಪ್ರಕಟಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ಹೃದಯಾಘಾತದಿಂದ ನಿಧನ‘ಗೃಹಲಕ್ಷ್ಮಿ ಸಮಸ್ಯೆ ನಿವಾರಣೆ’ಗೆ ಇಂದಿನಿಂದ ‘ಮೂರುದಿನ ‘ವಿಶೇಷ ಕ್ಯಾಂಪ್‌’ ಆರಂಭಯೋಗಿ ಆದಿತ್ಯನಾಥ್ ಭಯ - ಪೊಲೀಸರಿಗೆ ಶರಣಾದ 74 ರೌಡಿಶೀಟರ್‌ಗಳುಊಟದ ಮಧ್ಯೆ ನೀರು ಕುಡಿಯುತ್ತೀರಾ?ಕುಡಿದರೂ ಲಾಭವಿದೆಯಾ..!ಸಿಎಂ ಸಿದ್ದರಾಮಯ್ಯರ ಬಗ್ಗೆ ಅವಹೇಳನಕಾರಿ ಹೇಳಿಕೆ.! ಸಂಸದ ಪ್ರತಾಪ್ ಸಿಂಹ ಮೇಲೆ ಎಫ್ಐಆರ್.!ಈ ಪ್ರಕರಣಕ್ಕೆ ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ  ಪ್ರಭಾಕರ್ ಭಟ್ ವಿರುದ್ಧ ಎಫ್‌ಐಆರ್ ದಾಖಲು.!ರೈತರಿಗೆ “ಲಾಭದಾಯಕ ಹೈನುಗಾರಿಕೆ ತರಬೇತಿ : ನೊಂದಣಿಗೆ ಸೂಚನೆಯುವನಿಧಿ ಯೋಜನೆ : ಅರ್ಜಿ ಆಹ್ವಾನ .!