ಇಂದಿನಿಂದ ಪಂಢರಾಪುರಕ್ಕೆ ಹೋಗುವ ಭಕ್ತರಿಗೆ ಗುಡ್ ನ್ಯೂಸ್
ಮೈಸೂರು: ಮೈಸೂರಿನಿಂದ ಸೋಲಾಪುರ ತನಕ ಸಂಚರಿಸುವ 'ಗೋಳಗುಮ್ಮಟ' ಎಕ್ಸ್‌ಪ್ರೆಸ್ ಇದೀಗ ಮಹಾರಾಷ್ಟ್ರದ ಪ್ರಮುಖ ಯಾತ್ರಾ ಸ್ಥಳವಾಗಿರುವ ಪಂಢರಾಪುರಕ್ಕೂ ಸಂಚರಿಸಲಿದೆ.
ಈ ಮೂಲಕ ವಿಠಲನ ಭಕ್ತರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ರೈಲುಗಳ ಸಂಖ್ಯೆ 16535/16536 ನಾಳೆಯಿಂದ ಈ ಸೇವೆ ಕಲ್ಪಿಸಲಾಗುವುದು ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
16535 ಸಂಖ್ಯೆಯ ರೈಲು ಮೈಸೂರು ರೈಲು ನಿಲ್ದಾಣದಿಂದ ಮಧ್ಯಾಹ್ನ 3.45ಕ್ಕೆ ಹೊರಟು ಮರುದಿನ ಮ. 12.25 ಗಂಟೆಗೆ ಪಂಢರಾಪುರಕ್ಕೆ ತಲುಪಲಿದೆ. ಎಂದು ತಿಳಿಸಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.