LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಇಂದು ಐದನೇ ಹಂತದ ಮತದಾನ, ಎಲ್ಲೆಲ್ಲಿ..?

ಭಾರತದಲ್ಲಿ ಸೋಮವಾರ ಐದನೇ ಹಂತದ ಮತದಾನ ನಡೆಯಲಿದೆ. ಒಟ್ಟು 49 ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿರುವ ಮತದಾನದಲ್ಲಿ ಒಟ್ಟು 695 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ವರೆಗೆ ಮತದಾನ ನಡೆಯಲಿದೆ.

ಒಟ್ಟು ಏಳು ಹಂತದಲ್ಲಿ ಲೋಕಸಭಾ ಚುನಾವಣೆಗಳು ನಡೆಯಲಿದ್ದು, ಈಗಾಗಲೇ ನಾಲ್ಕು ಹಂತದ ಮತದಾನ ಮುಕ್ತಾಯವಾಗಿದೆ. ಸೋಮವಾರ ಐದನೇ ಹಂತದ ಮತದಾನ ನಡೆಯಲಿದ್ದು, ಮೇ 25 ರಂದು ಆರನೇ ಹಂತದ ಮತದಾನ ಹಾಗೂ ಜೂನ್‌ 1ರಂದು ಏಳನೇ ಹಂತದ ಮತದಾನ ನಡೆಯಲಿದೆ. ಮತ ಏಣಿಕೆ ಕಾರ್ಯ ಜೂನ್‌ 4 ರಂದು ನಡೆಯಲಿದೆ.

ಐದನೇ ಹಂತದ ಮತದಾನದಲ್ಲಿ ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳದ ಏಳು, ಬೀಹಾರದ ಐದು, ಓಡಿಶಾದ ಐದು, ಜಾರ್ಖಂಡ್‌ದ ಮೂರು, ಜಮ್ಮು ಮತ್ತು ಕಾಶ್ಮೀರ್‌ ಹಾಗೂ ಲಡಾಕ್‌ ತಲಾ ಒಂದು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಐದನೇ ಹಂತದ ಮತದಾನದ ದೇಶದಲ್ಲಿ ನಡೆದಿದ್ದು, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಎಲ್ಲ ರಾಜಕೀಯ ಪಕ್ಷಗಳು ಜನರ ಕಲ್ಯಾಣದ ಬಗ್ಗೆ ಒತ್ತು ನೀಡಬೇಕು ಎಂದು ವಿನಂತಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಿ.ವೈ ವಿಜಯೇಂದ್ರಗೆ ರಾಜೀನಾಮೆ ಪತ್ರ ಕಳಿಸಿದ ಸಿ.ಪಿ ಯೋಗೇಶ್ವರ್ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ ಜಾಮೀನು ಮಂಜೂರುಬಾಯ್ ಫ್ರೆಂಡ್ ಜೊತೆಗಿನ ವೀಡಿಯೋ ಕರೆ ದೃಶ್ಯಗಳನ್ನಿಟ್ಟುಕೊಂಡು ಅಕ್ಕನಿಂದಲೇ ತಂಗಿಗೆ ಬ್ಲಾಕ್ ಮೇಲ್ಇಬ್ಬರು ಸ್ನೇಹಿತೆಯರಿಗೆ ಒಬ್ಬನೇ ಪ್ರಿಯಕರ- ಗೋರಖ್‌ಪುರದ ವಿಶಿಷ್ಟ ಪ್ರೇಮಕಥೆಎಣ್ಣೆ ಅಲ್ಲ, ಬಿಹಾರದ ಟ್ಯಾಂಕರ್‌ನಲ್ಲಿ 200 ಬಾಕ್ಸ್‌ ಮದ್ಯ ಸಾಗಾಟ!6 ಮಂದಿ ಉಗ್ರರ ಬಂಧಿಸಿದ ಭದ್ರತಾ ಪಡೆ; ಶಸ್ತ್ರಾಸ್ತ್ರ ವಶಕ್ಕೆಸಿಪಿ ಯೋಗೇಶ್ವರ್‌ ಕಾಂಗ್ರೆಸ್‌ ಸೇರ್ಪಡೆ?ಕಲುಷಿತ ನೀರು ಕುಡಿದು ನವ ಜಾತ ಶಿಶು ಸೇರಿ ಐವರು ಸಾವುಡಿ.ಕೆ. ಶಿವಕುಮಾರ್ ಮನೆಯಲ್ಲಿ ಸೈನಿಕ ಪ್ರತ್ಯಕ್ಷ.! ಕೈ ಹಿಡಿಯಲಿದ್ದಾರ ಸಿ.ಪಿ. ಯೋಗೇಶ್ವರ್.!ಯುವಕ ಯುವತಿಯರಿಗೆ ಸಿಹಿ ಸುದ್ದಿ: ಧರ್ಮಸ್ಥಳ ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ಕಂಪ್ಯೂಟರ್‌ ಟ್ಯಾಲಿ ತರಬೇತಿ ಶಿಬಿರ | ಊಟ ವಸತಿ ಉಚಿತ