LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಇರಾನ್ ದೇಶವನ್ನು ಅಳಿಸಿ ಹಾಕದಿದ್ದರೆ ಅಮೆರಿಕ ಹೇಡಿಗಳೆಂದು ಬಣ್ಣಿಸುತ್ತೇನೆ - ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್: ನಾವು ಇರಾನ್ ದೇಶವನ್ನು ಭೂಪಟದಿಂದಲೇ ಇನ್ನಿಲ್ಲವಾಗಿಸಲು ಪಣ ತೊಡಬೇಕಿದೆ ಎಂದು ಡೊನಾಲ್ಡ್ ಟ್ರಂಪ್ ಅಮೆರಿಕನ್ನರಿಗೆ ಕರೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಅವರು, ತಮ್ಮ ಹತ್ಯೆಗೆ ಯತ್ನದ ಹಿಂದೆ ಇರಾನ್ ಕೈವಾಡ ಇದೆ ಎಂದು ಆರೋಪಿಸಿದ್ದಾರೆ. ಅಮೆರಿಕಾ ನಾಯಕರು ಇರಾನ್ ದೇಶವನ್ನು ಭೂಪಟದಿಂಲೇ ತೊಡೆದು ಹಾಕುತ್ತದೆಂದು ನಾನು ನಂಬಿದ್ದೇನೆ. ಆ ನಿಟ್ಟಿನಲ್ಲಿ ನನಗೆ ಅಮೆರಿಕದ ನಾಯಕರ ಮೇಲೆ ವಿಶ್ವಾಸ ಇದೆ. ಒಂದು ವೇಳೆ ಇರಾನ್‌ಅನ್ನು ಅಳಿಸಿ ಹಾಕದಿದ್ದರೆ ಅಮೆರಿಕದ ನಾಯಕರನ್ನ ಧೈರ್ಯವಿಲ್ಲದ ಹೇಡಿಗಳು ಎಂದು ನಾನು ಪರಿಗಣಿಸುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST