ಜೀವನದಲ್ಲಿ ಬದುಕಲು ಅವಶ್ಯಕವಾದ್ದು ಅನ್ನ. ಅನ್ನ ಆಹಾರ ಸಿಗಬೇಕೆಂದರೆ ಜನ್ಮ ಜನ್ಮಾಂತರದ ಪುಣ್ಯ ಮಾಡಿರಬೇಕು.
ಪೂರ್ವದಲ್ಲಿ ನಾವು ಯಾವುದನ್ನು ದಾನ ಮಾಡಿಲ್ಲವೋ ಅದು ಇನ್ನೊಂದು ಜನ್ಮದಲ್ಲಿ ಸಿಗುವುದಿಲ್ಲ. ಹಿಂದಿನ ಜನ್ಮದಲ್ಲಿ ಅನ್ನ ದಾನ ಮಾಡಿದವರಿಗೆ ಭಗವಂತನು ಅನ್ನ ಕರುಣಿಸುತ್ತಾನೆ. ಗುರು ಶಂಕರಾಚಾರ್ಯರು ಶಕ್ತಿದೇವಿ ಕುರಿತು,"ಅನ್ನಪೂರ್ಣೇ ಸದಾಪೂರ್ಣೆ ಶಂಕರ ಪ್ರಾಣವಲ್ಲಭೆ ಜ್ಞಾನ ವೈರಾಗ್ಯ ಸಿದ್ಯರ್ಥಂ ಭಿಕ್ಷಾಂದೇಹಿ ಚ ಪಾರ್ವತಿ" ಇಹ- ಪರ ಲೋಕದಲ್ಲಿ ಸುಖವಾಗಿ ಇರಬೇಕೆಂದರೆ ಅನ್ನದಾನ ಮಾಡ ಬೇಕು. ಅನ್ನದಾನ ಮಾಡಿದ ವನು ಹಾಗೂ ಸ್ವೀಕರಿಸುವವರಿಗೆ ಶಕ್ತಿಯನ್ನು, ಬೌದ್ದಿಕತೆಯ ನ್ನು ದಿವ್ಯ ಚೈತನ್ಯವನ್ನು ಕೊಡುತ್ತದೆ. ಅನ್ನದಾನದಿಂದ ಬ್ರಹ್ಮ ಹತ್ಯಾ ದೋಷ ಪರಿಹಾರವಾಗುತ್ತದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಅನ್ನದಾನದ ಕುರಿತಾಗಿ ರಾಮಾಯಣದ ಉತ್ತರಖಂಡದಲ್ಲಿ ಒಂದು ಕಥೆ ಬರುತ್ತದೆ. ಶ್ರೀರಾಮನು ವನವಾಸದಲ್ಲಿದ್ದಾಗ ಸಂಚಾರ ಮಾಡುತ್ತಾ ಅಗಸ್ತ್ಯರ ಆಶ್ರಮಕ್ಕೆ ಬಂದನು. ಅಗಸ್ತ್ಯರು ರಾಮನನ್ನು ಅರ್ಘ್ಯ ಪಾದ್ಯಾದಿಗಳಿಂದ ಸತ್ಕರಿಸಿ, ಹಣ್ಣು ಹಂಪ ಲುಗಳನ್ನು ಕೊಟ್ಟು ಉಪಚರಿಸುತ್ತಾರೆ ಮತ್ತು ರಾಮನಿಗೆ ಒಂದು ದಿವ್ಯವಾದ ಮಣಿ ಮಾಲೆಯನ್ನು ಕೊಡು ತ್ತಾರೆ. ರಾಮ ಇದು ಏಕೆ ನನಗೆ ಕೊಟ್ಟಿರಿ ಎಂದು ಕೇಳಿದಾಗ, ಅಗಸ್ತ್ಯರು ದಿವ್ಯ ಮಾಲೆಯ ಹಿನ್ನೆಲೆಯನ್ನು ತಿಳಿಸಿದರು. ಸುರತ ಎಂಬ ರಾಜನಿಗೆ 'ಶ್ವೇತಕ'ಎಂಬ ಮಗನಿದ್ದ. ಇವನು ರಾಜನಾದ ಮೇಲೆ ಬೇಕಾದಷ್ಟು ಯಜ್ಞ ಯಾಗಾದಿಗಳನ್ನು ಮಾಡಿ ಬೇಕಾ ದಷ್ಟು ಚಿನ್ನ, ಬೆಳ್ಳಿ, ವಸ್ತ್ರ, ಒಡವೆ, ಗೋವು, ಭೂಮಿ, ದಾನ ಮಾಡುತ್ತಿದ್ದನು. ಆದರೆ ರಾಜ ಅನ್ನದಾನ ಮಾಡುತ್ತಿರಲಿಲ್ಲ. ವಯಸ್ಸಾದ ಮೇಲೆ ಸಾವು ಬಂದಿತು. ಯಜ್ಞ ಯಾಗ ಹಾಗೂ ಜನಗಳಿಗೆ ವಸ್ತುಗಳನ್ನು ದಾನ ಮಾಡಿದ ಪುಣ್ಯದ ಫಲವಾಗಿ ಬ್ರಹ್ಮನ “ಸತ್ಯ ಲೋಕಕ್ಕೆ” ಬಂದನು. ಅಲ್ಲಿ ಅವನಿಗೆ ಬಹಳ ಹಸಿವಾಗುತ್ತಿತ್ತು. ತಿನ್ನಲು ಅನ್ನ, ಆಹಾರ ಇರಲಿಲ್ಲ. ಹಸಿವು ತಾಳಲಾರದೆ ಆತ ಬ್ರಹ್ಮ ನನ್ನು ದೇವ ತುಂಬಾ ಹಸಿವಾಗುತ್ತಿದೆ ತಿನ್ನಲು ಆಹಾರವಿಲ್ಲ ಎಂದನು. ಬ್ರಹ್ಮದೇವನು, ನೋಡು ನೀನು ಬೇಕಾದಷ್ಟು ಯಜ್ಞ-ಯಾಗ ಗಳನ್ನು ಮಾಡಿದ್ದೆ ಬೇಕಾದಷ್ಟು ದಾನಗಳನ್ನು ಕೊಟ್ಟಿದ್ದೆ ಆದರೆ ಅನ್ನದಾನವನ್ನು ಮಾಡಿಲ್ಲ ಆದ್ದರಿಂದ ನಿನಗೆ ಇಲ್ಲಿ ತಿನ್ನಲು ಏನೂ ಸಿಗುವುದಿಲ್ಲ ಎಂದನು. ರಾಜ ಹಸಿವು ತಾಳಲಾರದೆ ಹಾಗಾದರೆ ನನ್ನ ಹಸಿವನ್ನು ನೀಗಿಸಲು ಏನು ಮಾಡಲಿ ಎಂದು ಕೇಳಿದನು
ಬ್ರಹ್ಮ ಹೇಳಿದ ಹಾಗಾದರೆ ನೀನು ಭೂಲೋಕಕ್ಕೆ ಹೋಗು ಅಲ್ಲೊಂದು ಸರೋವರ ಇದೆ ಆ ಸರೋವರದಲ್ಲಿ ಒಂದು ಹೆಣ ಇದೆ ನೀನು ಅದರ ಮಾಂಸವನ್ನು ಕಿತ್ತು ತಿನ್ನು ಇದರಿಂದ ನಿನ್ನ ಹಸಿವು ನೀಗುತ್ತದೆ. ಅದರಂತೆ ರಾಜನು ಸತ್ಯ ಲೋಕದಿಂದ ಭೂಲೋಕಕ್ಕೆ ಬಂದನು. ಸರೋವರ ದಲ್ಲಿರುವ ಹೆಣವನ್ನು ತೆಗೆದುಕೊಂಡು ಸ್ವಲ್ಪ ಸ್ವಲ್ಪ ಕಿತ್ತು ತಿಂದನು. ಈ ಪ್ರಕ್ರಿಯೆ ಪ್ರತಿನಿತ್ಯವೂ ಇದ್ದು, ಅದೇ ಹೆಣದ ದೇಹದ ಮಾಂಸವನ್ನು ಕಿತ್ತು ತಿಂದು ಹಸಿವನ್ನು ನೀಗಿಸಿಕೊಳ್ಳುತ್ತಿದ್ದನು. ಅವನು ತಿನ್ನುತ್ತಿದ್ದ ಮಾಂಸವಾದರೂ ಅವನ ಶರೀರವೇ ಆಗಿತ್ತು.
ಒಟ್ಟಿನಲ್ಲಿ ರಾಜ ಸತ್ತು ಹೆಣವಾದ ತನ್ನ ದೇಹದ ಮಾಂಸವನ್ನು ಭೂಲೋಕಕ್ಕೆ ಬಂದು ತಿಂದು ಹೋಗುತ್ತಿದ್ದನು. ಕೆಲವೇ ದಿನಗಳಲ್ಲಿ ರಾಜನಿಗೆ ಮಾಂಸ ತಿನ್ನುವುದು ವಾಕರಿಕೆ ಬಂತು. ಅವನು ಪುನಃ ಬ್ರಹ್ಮನನ್ನು ಕೇಳಿದ. ದೇವ ನಾನು ಇನ್ನು ಮಾಂಸ ತಿನ್ನಲಾರೆ ಏನಾದರೂ ಶಾಶ್ವತವಾದ ಪರಿಹಾರವನ್ನು ಕೊಡಿ ಎಂದು ಬೇಡಿದನು. ಆಗ ಬ್ರಹ್ಮ ನು ಒಂದು ‘ಮಣಿ ಮಾಲೆ’ ಯನ್ನು ಕೊಟ್ಟು ಇದನ್ನು ರಾಮನಿಗೆ ತಲುಪಿಸಬೇಕು. ಅಗಸ್ತ್ಯರ ಮೂಲಕ ತಲುಪಿಸು ಎಂದನು. ಶ್ವೇತಕ ರಾಜನು ಬ್ರಹ್ಮ ಕೊಟ್ಟ ಮಣಿ ಮಾಲೆ ಯನ್ನು ತಂದು ಅಗಸ್ತ್ಯರಿಗೆ ಕೊಟ್ಟು ಇದನ್ನು ಶ್ರೀರಾಮನಿಗೆ ಕೊಡಿ ಎಂದು ಹೇಳಿ ಹೊರಟು ಹೋದ ನು. ರಾಮ ಅಗಸ್ತ್ಯ ರ ಆಶ್ರಮಕ್ಕೆ ಬಂದಿದ್ದಾನೆ. ಹೀಗಾಗಿ ಈ ಮಾಲೆಯನ್ನು ಶ್ವೇತಕರಾಜ ನಿನಗೆ ಕೊಡು ಎಂದು ಕೊಟ್ಟನು
ಎಂದು ರಾಮನಿಗೆ ಕೊಟ್ಟರು. ರಾಮ ಆ ಮಾಲೆಯನ್ನು ಕೈಯಲ್ಲಿ ಹಿಡಿಯುತ್ತಿದ್ದಂತೆ ರಾಜನ ಹಸಿವು ಶಾಶ್ವತವಾಗಿ ನೀಗಿತು. ಜನ್ಮಜನ್ಮಾಂತರದಲ್ಲೂ ತಿನ್ನಲು ಅನ್ನಬೇಕು ಎಂದರೆ ಈ ಜನುಮದಲ್ಲಿ ದೇವರು ಎಷ್ಟು ಕೊಟ್ಟಿದ್ದಾನೋ, ಅಷ್ಟರಲ್ಲಿ ಯೇ ನಮ್ಮಿಂದ ಸಾಧ್ಯವಾದಷ್ಟು ಅನ್ನದಾನ ವನ್ನು ಮಾಡಿದರೆ ಪ್ರತಿ ಜನ್ಮದಲ್ಲೂ ಅನ್ನಕ್ಕೆ ಕೊರತೆ ಆಗುವುದಿಲ್ಲ.
ಎಲ್ಲಾ ದಾನಕ್ಕಿಂತ ಅನ್ನದಾನ ಶ್ರೇಷ್ಠವಾದದ್ದು. ಹಸಿದಿರುವ ಮನುಷ್ಯಗೆ ಹೊಟ್ಟೆ ತುಂಬಾ ಅನ್ನ ಬಡಿಸಿದರೆ, ಉಪಚಾರಕ್ಕೆ ಎಷ್ಟೇ ಒತ್ತಾಯ ಮಾಡಿದ್ರು ಹೊಟ್ಟೆ ತುಂಬಿದ ಮೇಲೆ ಒಂದು
ಮುಷ್ಟಿ ಅನ್ನ ಅಥವಾ ತಿನ್ನುವ ಪಂಚಪಕ್ಷ ಪರಮಾನವನ್ನೇ ಕೊಟ್ಟರೂ ಬೇಡ ಎನ್ನುತ್ತಾನೆ. ಇನ್ನು ಹಣ- ವಸ್ತ್ರ- ಬೆಳ್ಳಿ -ಬಂಗಾರ- ಮನೆ -ಜಮೀನು ಅಥವಾ ಯಾವುದೇ ಕೊಟ್ಟರೂ ಅದಕ್ಕಿಂತ ಇದು ಕೊಟ್ಟಿದ್ದರೆ ಚೆನ್ನಾಗಿತ್ತು ಇದಕ್ಕಿಂತ ಹಾಗೆ ಕೊಟ್ಟರೆ ಚೆನ್ನಾಗಿತ್ತು. ಅವರಿಗೇನು ಕಡಿಮೆಯಾಗಿತ್ತು ಇನ್ನು ಒಳ್ಳೆಯದನ್ನೆ ಕೊಡಬಹುದಿತ್ತು ಹೀಗೆ ಒಂದಲ್ಲ ಒಂದು ಕೊಂಕು ಆಡಿ ಅತೃಪ್ತಿಯನ್ನು ಹೊರ ಹಾಕುತ್ತಾರೆ. ಈ ಕಾರಣಕ್ಕಾಗಿ ನಮ್ಮ ಪೂರ್ವಜರು ಯಾವುದೇ ಋಣಗಳನ್ನು ತೀರಿಸಲು ಅನ್ನದಾನಕ್ಕಿಂತ ಶ್ರೇಷ್ಠದಾನ ಇಲ್ಲ ಎಂದರು. ಹಬ್ಬ- ಪೂಜೆ ವ್ರತ ಕಥೆ ಮಾಡುವ ಮೂಲಕ ಸತ್ಪಾತ್ರರಿಗೆ- ಬಡಬಗ್ಗರಿಗೆ ಆಹಾರ- ವಸ್ತ್ರ- ಚಳಿಗೆ ಹೊದಿಯಲು ಕಂಬಳಿ ಕೊಡುವುದು. ದೇವರ ಪ್ರಸಾದ ಮಾಡಿಸಿ ಹಂಚುವುದು, ಬಡ ವಿದ್ಯಾರ್ಥಿ ಗಳಿಗೆ ಸಹಾಯ, ಹಾಗೂ ವೈದಿಕ ಕರ್ಮಾದಿಗಳನ್ನು ಮಾಡುವ ಮೂಲಕ ಹೀಗೆ ಸಾಧ್ಯವಾದಷ್ಟು ವಿದ್ಯಾದಾನ- ವಸ್ತ್ರದಾನ ಅನ್ನದಾನ- ನಿತ್ಯ ಅಥವಾ ವಾರಾನ್ನ( ಮಾಡಿ ಕರ್ಮಗಳನ್ನು ಕಳೆದುಕೊಳ್ಳಬಹುದು. ಎಷ್ಟೇ ಬಡವರಾದರು ಒಬ್ಬರಿಗೆ ಅನ್ನ ಹಾಕಿ ತೃಪ್ತಿಪಡಿಸಬಹುದು ಎನ್ನುವುದಕ್ಕೆ ಅನ್ನದಾನಕ್ಕಿಂತ ಶ್ರೇಷ್ಠದಾನ ಇಲ್ಲ ಎಂದು ಹಿರಿಯರು ಸುಲಭ ಮಾರ್ಗ ತೋರಿ ದ್ದಾರೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ನಿತ್ಯಾನಂದಕರೀ ವರಾಭಯಕರೀ
ಸೌಂದರ್ಯ ರತ್ನಾಕರೀ
ನಿರ್ದೋತಾಖಿಲ ಘೋರ ಪಾವನಕರೀ
ಪ್ರತ್ಯಕ್ಷ ಮಹೇಶ್ವರೀ!
ಪ್ರಾಲೇಯಾಚಲ ವಂಶ ಪಾವನ ಕರೀ
ಕಾಶಿಪುರದೇಶ್ವರೀ
ಬಿಕ್ಷಾಂದೇಹಿ ಕೃಪಾವಲಂಬನ ಕರೀ ಮಾತನ್ನ ಪೊರ್ಣೇಶ್ವರೀ!!
