ಈ ತರ ಬಾಡಿಗೆ ಬಗ್ಗೆ ಕೇಳಿದ್ರೆ ಆಶ್ಚರ್ಯ ಪಡುವುದು ಗ್ಯಾರಂಟಿ.!
ಜಪಾನ್: ಮನೆ, ವಾಹನಗಳನ್ನು ಬಾಡಿಗೆಗೆ ನೀಡುವುದನ್ನು ನಾವು ನೋಡಿದ್ದೇವೆ. ಆದರೆ, ಜಪಾನ್‌ನಲ್ಲಿ ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಬಾಡಿಗೆ ನೀಡಲು ಪೋರ್ಟಲ್ ಹೊರ ತರಲಾಗಿದೆ.
ಈ ಮೂಲಕ ಗಂಟೆಗೆ ರೂ.3 ಸಾವಿರಕ್ಕೂ ಹೆಚ್ಚು ಹಣ ನೀಡಿ ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್‌ಗಳನ್ನು ಬಾಡಿಗೆ ಪಡೆಯಬಹುದು.
ಬಾಡಿಗೆಗೆ ಪಡೆಯುವವರು ಕೆಲವು ನಿಯಮಗಳನ್ನು ಪಾಲಿಸಬೇಕು. ಬಾಡಿಗೆಗೆ ಪಡೆದ ಮೇಲೆ ಬಾಯ್‌ಫ್ರೆಂಡ್/ಗರ್ಲ್‌ಫ್ರೆಂಡ್‌ಗೆ ದುಬಾರಿ ಉಡುಗೊರೆ ನೀಡುವಂತಿಲ್ಲ ಎಂದು ಶಿಹೋ ಎಂಬ ಯುವತಿ ಹೇಳಿದ್ದಾಳೆ. !
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.