ಈ 2 ಎಲೆಗಳು + 2 ಹಣ್ಣುಗಳಿಂದ ಎರಡು ಪಟ್ಟು ಹೆಚ್ಚಿನ ಧನಲಾಭ ಸೌಭಾಗ್ಯ ಆರೋಗ್ಯ ಐಶ್ವರ್ಯ ನಿಮ್ಮ ಸ್ವಂತ
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ನಿತ್ಯ ಜೀವನದಲ್ಲಿ ಎದುರಾಗುವಂತಹ ಕಷ್ಟ ಗಳು ದೂರ ಆಗಬೇಕು, ಕಾರ್ಯ ಸಿದ್ಧಿ ಆಗಬೇಕು, ಪ್ರತಿಯೊಂದು ವಿಷಯದಲ್ಲೂ ಕೂಡ ಕಾರ್ಯ ಸಿದ್ಧಿ ಮಾಡಿಕೊಳ್ಳಬೇಕು ಎನ್ನುವುದಾದರೆ ಆಂಜನೇಯ ಸ್ವಾಮಿ ಗೆ ಈ ಒಂದು ವಿಶೇಷವಾದಂಹ ದೀಪವನ್ನು ಬೆಳಗುವುದರಿಂದ ಆಂಜನೇಯ ಸ್ವಾಮಿಯ ಅನುಗ್ರಹವಾಗಿ ನಮ್ಮ ಕಷ್ಟಗಳನ್ನು ದೂರ ಮಾಡಿ ಜೀವಿತ ಅವಧಿಯಲ್ಲಿ ಯಾವುದೇ ರೀತಿ ಕಷ್ಟಗಳು ಬರದೇ ಇರುವ ಹಾಗೇ ರಕ್ಷಣೆ ಮಾಡುತ್ತಾರೆ. ಆಂಜನೇಯ ಸ್ವಾಮಿಗೆ ಆ ವಿಶೇಷವಾದಂಹ ಯಾವ ರೀತಿ ದೀಪವನ್ನು ಬೆಳಗುವುದರಿಂದ ಅನುಗ್ರಹ ನೀಡುತ್ತಾರೆ ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ಆಂಜನೇಯ ಸ್ವಾಮಿಯ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ
ಸಾಮಾನ್ಯವಾಗಿ ಆಂಜನೇಯ ಸ್ವಾಮಿಯನ್ನು ನಾವು ಪ್ರತಿನಿತ್ಯವು ಕೂಡ ಪೂಜೆಯನ್ನು ಮಾಡುತ್ತೇವೆ. ಆಂಜನೇಯ ಸ್ವಾಮಿಗೆ ಅತಿ ಪ್ರಿಯವಾದ್ದು ಹಣ್ಣುಗಳು ಹಾಗೂ ಹೂವುಗಳು ಯಾಕೆಂದರೆ ವಾನರ ಎಂದು ಹೇಳಲಾಗುತ್ತದೆ ಹಾಗಾಗಿ ವಾನರ ಅನ್ನುವುದರಿಂದ ಅವನು ವಿಶೇಷವಾಗಿ ಬಾಳೆ ಹಣ್ಣು, ಮಾವಿನ ಹಣ್ಣು ಮಾವಿನ ಕಾಯಿ ಈ ರೀತಿಯಾಗಿ ಅದಂತಹ ಒಂದು ಹಣ್ಣುಗಳು ಬಹಳ ಪ್ರಿಯವಾದ್ದು ಆಂಜನೇಯ ಸ್ವಾಮಿಗೆ. ಆಂಜನೇಯ ಸ್ವಾಮಿ ಅತ್ಯಂತ ಪ್ರಿಯವಾದ್ದು ಬಾಳೆ ಹಣ್ಣಿನಿಂದ ದೀಪ ಮಾಡುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ದೂರವಾಗಿ ಒಳ್ಳೆಯ ದಿನಗಳು ಬರುತ್ತದೆ. ಹಾಗಾಗಿ ಆಂಜನೇಯ ಸ್ವಾಮಿಯನ್ನು ನೀವು ಮಂಗಳವಾರದಂದು ಅಥವಾ ಶನಿವಾರದಂದು
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಈ ಒಂದು ಜೋಡಿ ಇರುವಂತಹ ಬಾಳೆ ಹಣ್ಣನ್ನು ತೆಗೆದುಕೊಂಡು ಎರಡು ವೀಳ್ಯದೆಲೆಯನ್ನು ಇಟ್ಟು ಅದರ ಮೇಲೆ ಅಡಿಕೆಯನ್ನು ಇಟ್ಟು ಬಾಳೆ ಹಣ್ಣು ಇಟ್ಟು ಬಾಳೆ ಹಣ್ಣಿನ ಮೇಲ್ಗಡೆ ಸಿಪ್ಪೆಯನ್ನು ತೆಗೆದು ಗುಳಿ ಮಾಡಿ ಅದಕ್ಕೆ ತುಪ್ಪ ಅಥವಾ ಎಣ್ಣೆ ಹಾಕಿ ಬತ್ತಿ ಹಾಕಿ ದೀಪವನ್ನು ಬೆಳಗಿಸಿ ಆಂಜನೇಯ ಸ್ವಾಮಿಯ ಪೂಜೆ ಮಾಡುವುದರಿಂದ ಖಂಡಿತವಾಗಿಯೂ ಎಂತಹುದೇ ಕೋರಿಕೆ ಇದ್ದರು ಆಂಜನೇಯ ಸ್ವಾಮಿ ಅದನ್ನು ನೇರವೇರಿಸಿ ಕೊಡುತ್ತಾರೆ. ಹಾಗಾಗಿ ಈ ವಿಧವಾಗಿ ಮಂಗಳವಾರ ಅಥವಾ ಶನಿವಾರದಿನದಂದು ಆಂಜನೇಯ ಸ್ವಾಮಿಗೆ ಬಹಳ ಪ್ರಿಯವಾದಂತಹ ಬಾಳೆಹಣ್ಣಿನ ದೀಪಾರಾಧನೇ ಮಾಡಿದರೆ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗುತ್ತದೆ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.