LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಐಎಸ್‌ಪಿಎಲ್ ಟೆನಿಸ್ ಬಾಲ್ ಟಿ10 ಟೂರ್ನಿ: ಮುಂಬೈ ತಂಡದ ಮಾಲೀಕತ್ವ ಪಡೆದ ಅಮಿತಾಬ್ ಬಚ್ಚನ್

ಮುಂಬೈ: ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್‌ ಭಾರತದ ಮೊದಲ ಟೆನಿಸ್ ಬಾಲ್ ಟಿ10 ಕ್ರಿಕೆಟ್ ಪಂದ್ಯಾವಳಿಯಾಗಿದ್ದು, ಬಾಲಿವುಡ್‌ನ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಐಎಸ್‌ಪಿಎಲ್ ನಲ್ಲಿ ಮುಂಬೈ ತಂಡದ ಮಾಲೀಕರಾಗಿದ್ದಾರೆ.

ಈ ಕುರಿತು ಅವರು ತಮ್ಮ ವೈಯಕ್ತಿಕ ಬ್ಲಾಗ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದರ ಉದ್ಘಾಟನಾ ಆವೃತ್ತಿ ಪಂದ್ಯ ಮಾರ್ಚ್ 2 ರಿಂದ ಮಾರ್ಚ್ 9 ರವರೆಗೆ ಮುಂಬೈನಲ್ಲಿ ನಡೆಯಲಿದ್ದು, ಇದನ್ನು ಕ್ರೀಡಾಂಗಣದೊಳಗೆ ಆಡಲಾಗುತ್ತದೆ ಎಂದು ವರದಿಯಗಿದೆ.

ಈ ಪಂದ್ಯಾವಳಿಯಲ್ಲಿ 19 ಪಂದ್ಯಗಳು ನಡೆಯಲಿದ್ದು, ಹೈದರಾಬಾದ್, ಮುಂಬೈ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ ಮತ್ತು ಶ್ರೀನಗರ ಸೇರಿ ಆರು ತಂಡಗಳ ಭಾಗವಹಿಸಲಿವೆ ಎಂದು ತಿಳಿದು ಬಂದಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರುರೈಲ್ವೆ ಭದ್ರತಾ ಪಡೆಯಲ್ಲಿ 452 ಸಬ್ ಇನ್ಸ್ಪೆಕ್ಟರ್ ನೇಮಕ: ಅರ್ಜಿ ಸಲ್ಲಿಸಿಸಿಎಂ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಬಸ್ ತಡೆದು ತಪಾಸಣೆ ನಡೆಸಿದ ಚುನಾವಣಾಧಿಕಾರಿಗಳುಯುಪಿಎಸ್‌ಸಿ ಪರೀಕ್ಷೆಯಲ್ಲಿ 849ನೇ ರ್‍ಯಾಂಕ್ ಪಡೆದ ಪಾಲಿಕೆಯಲ್ಲಿ ಕಸಗುಡಿಸುವ ಮಗ.!ಇನ್ನೂ 3 ಗಂಟೆಗಳಲ್ಲಿ ಈ ಜಿಲ್ಲೆಗಳ್ಳಿ ಭಾರೀ ಮಳೆ!KEA ಪರೀಕ್ಷೆ: ಅಂತಿಮ ಕೀ ಉತ್ತರ ಪ್ರಕಟನರಹಂತಕ ಕಾಡಾನೆ ಕೊನೆಗೂ ಸೆರೆಸಿಕ್ಕಿತ್ತುನಟಿ ಶಿಲ್ಪಾ ಶೆಟ್ಟಿ, ರಾಜ್‌ಕುಂದ್ರಾಗೆ ಇಡಿ ಶಾಕ್‌..! : 98 ಕೋಟಿ ಮೌಲ್ಯದ 2 ಫ್ಲಾಟ್, ಷೇರು ವಶಕ್ಕೆಬರೋಬ್ಬರಿ 247 ಪಿಡಿಓ ಹುದ್ದೆಗಳಿಗೆ ಅರ್ಜಿ ಆಹ್ವಾನ, ಕೂಡಲೇ ಅರ್ಜಿ ಹಾಕಿPM ಕಿಸಾನ್‌ ಯೋಜನೆ: ರೈತರಿಗೆ ಗುಡ್‌ ನ್ಯೂಸ್‌