LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕಳಪೆ ಗುಣಮಟ್ಟದ ಎಣ್ಣೆ ಬಳಕೆ: KFC 14 ದಿನ ಬಂದ್‌

ಬೆಂಗಳೂರಿನ ದೇವನಹಳ್ಳಿಯ KFC ರೆಸ್ಟೋರೆಂಟ್‌ ದೇವ್‌ ಯಾನಿ ಇಂಟರ್‌ ನ್ಯಾಷನಲ್‌ ಲಿ. ಗೆ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ವೇಳೆ ಆಹಾರ ತಯಾರಿಕೆಗೆ ಬಳಸುವ ಪದಾರ್ಥಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಆಹಾರ ತಯಾರಿಕೆಯಲ್ಲಿ ಸಿಂಥೆಟಿಕ್‌ ಮ್ಯಾಗ್ನೀಷಿಯ್‌ ಸಿಲಿಕೇಟ್‌ ಅಂಶವಿರುವ ಎಣ್ಣೆ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಈ ವೇಳೆ ಅಧಿಕಾರಿಗಳು 14 ದಿನಗಳ ಕಾಲ KFC ರೆಸ್ಟೋರೆಂಟ್‌ ನ ಪರವಾನಿಗೆಯನ್ನು ಅಮಾನತು ಮಾಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST