LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕುಟುಂಬ ಸಮೇತ ಬಂದು ಮತದಾನ ಮಾಡಿದ ಶ್ರೀ ಮುರುಳಿ

ಬೆಂಗಳೂರು:- ನಟ ಶ್ರೀ ಮುರುಳಿ ವಸಂತನಗರದ ಮೌಂಟ್ ‌ಕಾರ್ಮಲ್ ಕಾಲೇಜ್ ಅಲ್ಲಿ ಮತ ಚಲಾವಣೆ‌ ಮಾಡಿದ್ದಾರೆ.

ಕುಟುಂಬ ಸಮೇತ ‌ಮೌಂಟ್ ಕಾರ್ಮೆಲ್ ಕಾಲೇಜಿಗೆ ಬಂದಿದ್ದು ಮತಗಟ್ಟೆ 41 ರಲ್ಲಿ‌ ಶ್ರೀಮುರಳಿ ಮತದಾನ ಮಾಡಿದ್ದು ನಮ್ಮ ಹಕ್ಕು ಚಲಾಯಿಸಿದ್ದೇವೆ ಎಂದ್ರು.. ನಾವು ನಮ್ಮ ಹಕ್ಕು ಚಲಾವಣೆ ಮಾಡಿದ್ದೆವೆ. ಸಾಕಷ್ಟು ಜನ ಹಿರಿಯರು ಬಂದು ಮತ ಹಾಕಿದ್ದಾರೆ ಯುವಕರು ಬೇಜವಬ್ದಾರಿ ತೋರುತ್ತಿದ್ದಾರೆ. ನಮಗೆ ಬೇಕಾದ ನಾಯಕರನ್ನ ನಾವು ಗೆಲ್ಲಿಸಬೇಕು. .ನಮಗೆ ಎಂಥವರನ್ನ ಆಯ್ಕೆ ಮಾಡಬೇಕು ಎಂಬ ತಿಳುವಳಿಕೆ ಇರಬೇಕು.ವೀಲ್ ಚೇರಲ್ಲಿ ಬಂದು ಕೂಡ ಹಿರಿಯರು ಓಟ್ ಮಾಡಿದ್ದಾರೆ .ಇದು ದೇಶಪ್ರೇಮ, ದೇಶ ಕಾಪಾಡಿಕೊಳ್ಳಬೇಕು ಅಂದರೆ ಎಲ್ರೂ ಬಂದು ಮತದಾನ ಮಾಡಿ ಅಂತ ತಿಳಿಸಿದ್ರು..
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಾಮಾಜಿಕ ಬದ್ದತೆ ಬರಹಗಾರನಿಗೆ ಇರಬೇಕು: ಡಾ.ಬಂಜಗೆರೆ ಜಯಪ್ರಕಾಶ್.!ವಚನ:    ---ಅಕ್ಕಮ್ಮ.!ಕಲ್ಪನಾ ಮೃತಪಟ್ಟ ಐಬಿಯಲ್ಲಿ ಕಿಲ ಕಿಲ ನಗು, ಗೆಜ್ಜೆ ಸದ್ದು - ಆ ರಾತ್ರಿ ಭಯಾನಕ ಅನುಭವ ಬಿಚ್ಚಿಟ್ಟ ಮುಖ್ಯಮಂತ್ರಿ ಚಂದ್ರುHSRP ನಂಬರ್‌ ಪ್ಲೇಟ್‌ ಅಳವಡಿಕೆ ಡೆಡ್‌ಲೈನ್‌ ಇಂದಿಗೆ ಮುಕ್ತಾಯ…! ಮುಂದೆನು..?ಬೃಹತ್ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ..!'ಜನರ ಶಕ್ತಿ, ಉತ್ಸಾಹ ನಿಜಕ್ಕೂ ಸ್ಪೂರ್ತಿದಾಯಕ' : US ಚುನಾವಣಾ ಜಾಥಾದಲ್ಲಿ ಭಾಗಿಯಾಗಿ ಹರ್ಷ ವ್ಯಕ್ತಪಡಿಸಿದ ಡಿಕೆಶಿಸಿಎಂ ಹುದ್ದೆಗೆ ರಾಜಿನಾಮೆ ಘೋಷಿಸಿದ ಅರವಿಂದ್ ಕೇಜ್ರಿವಾಲ್ಜೈಲಿನಲ್ಲಿ ದಾಳಿಗೆ ಪೊಲೀಸರ ಮಾಸ್ಟರ್ ಪ್ಲಾನ್ - ಜೈಲು ಅಧಿಕಾರಿಗೆ ಶಾಕ್, ಮೊಬೈಲ್ ಸಿಕ್ಕಿದ್ದು ಇದೆ ಕಾರಣಕ್ಕೆಕೇಸರಿ ಶಾಲು ಹಿಡಿದು ಸಿಎಂ ಬಳಿ ನುಗ್ಗಲು ಯತ್ನಿಸಿದ ಯುವಕ - ಗಣ್ಯರು ಆತಂಕಇಂದು 40,235 ಕಿ.ಮೀ‌. ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿರುವ ಕ್ಷುದ್ರಗ್ರಹ: ನಾಸಾ ಮಾಹಿತಿ