ಕೇಂದ್ರದ ಕಾರ್ಮಿಕರ ಮತ್ತು ಉದ್ಯೋಗ ಸಚಿವಾಲಯದ ಅಧೀನದಲ್ಲಿ1 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ದೆಹಲಿ: 1 ಸಾವಿರಕ್ಕೂ ಅಧಿಕ ಹುದ್ದೆ, ಅರ್ಜಿ ಆಹ್ವಾನ ಕೇಂದ್ರದ ಕಾರ್ಮಿಕರ ಮತ್ತು ಉದ್ಯೋಗ ಸಚಿವಾಲಯದ ಅಧೀನದಲ್ಲಿ ಬರುವ ಕಾರ್ಮಿಕರ ರಾಜ್ಯ ವಿಮಾ ನಿಗಮದಲ್ಲಿ (ESIC) ಒಟ್ಟು 1,038 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ECG ಟೆಕ್ನಿಷಿಯನ್, ಜೂನಿಯರ್ ರೇಡಿಯೋಗ್ರಾಫರ್, OT ಅಸಿಸ್ಟಂಟ್, ರೆಕಾರ್ಡ್ ಅಸಿಸ್ಟಂಟ್, ಡೆಂಟಲ್ ಮೆಕ್ಯಾನಿಕ್ ಸೇರಿದಂತೆ ಇತರೆ ಹುದ್ದೆಗಳಿಗೆ ವಿವಿಧ ರಾಜ್ಯಗಳ ನಿಗಮಗಳಲ್ಲಿ ನೇಮಿಸಲಾಗುತ್ತಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅ.30 ಕೊನೆದಿನವಾಗಿದೆ. ಹೆಚ್ಚಿನ ಮಾಹಿತಿಗೆ ಕೇಂದ್ರದ ಕಾರ್ಮಿಕರ ಮತ್ತು ಉದ್ಯೋಗ ಸಚಿವಾಲಯದ ವೆಬ್ ಗೆ ಲಾಗಿನ್ ಆಗಿ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.