LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕೈಯಲ್ಲಿ ತಿನ್ನುವುದು ಇಷ್ಟೊಂದು ಲಾಭವೇ..!

ಕೈಯಿಂದ ತಿನ್ನುವುದರಿಂದ ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ. ಏಕೆಂದರೆ ಕೈ ಆಹಾರವನ್ನು ಸ್ಪರ್ಶಿಸಿದಾಗ ಮೆದುಳು ದೇಹಕ್ಕೆ ಜೀರ್ಣಕಾರಿ ರಸವನ್ನು ಬಿಡುಗಡೆ ಮಾಡುವ ಸಂದೇಶಗಳನ್ನು ಕಳುಹಿಸುತ್ತದೆ.

ಆಯುರ್ವೇದದ ಪ್ರಕಾರ ನಾವು ನಮ್ಮ ಕೈಯ ಮೂಲಕ ಆಹಾರವನ್ನು ಬಾಯಿಗೆ ಹಾಕಿದಾಗ ಐದು ಬೆರಳು ಒಟ್ಟಾಗಿ ಮುದ್ರೆಯನ್ನು ( ಯೋಗ ಸ್ಥಾನವನ್ನು ) ರೂಪಿಸುತ್ತದೆ. ಇದು ಪ್ರಾಣವನ್ನು ಸಮತೋಲನದಲ್ಲಿಡುವ ಸಂವೇದನಾಂಗಗಳನ್ನು ಸಕ್ರಿಯಗೊಳಿಸುತ್ತದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆ್ಯಂಬುಲೆನ್ಸ್‌ ಚಾಲಕನ ಎಡವಟ್ಟು ಸರಣಿ ಅಪಘಾತಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿದೆ 168 ಹುದ್ದೆಗಳು: ಐಟಿಐ, ಡಿಪ್ಲೋಮಾ ಪಾಸಾದವರು ಅಪ್ಲೈ ಮಾಡಿರಸ್ತೆಯ ಮಧ್ಯದಲ್ಲಿ ಕುರ್ಚಿಯ ಮೇಲೆ ಕುಳಿತು ರೀಲ್ ಮಾಡಿ ಪೊಲೀಸರ ಅತಿಥಿಯಾದ ವ್ಯಕ್ತಿ.!ಹಸ್ತಾಂತರಕ್ಕೆ ಸಿದ್ದತೆ: ಬ್ರಿಟನ್ ನಿಂದ ಫ್ರಾನ್ಸ್ ಗೆ ಶಿಫ್ಟ್ ಆಗಲು ಮಲ್ಯ ನಿರ್ಧಾರ?ಇವಿಎಂ-ವಿವಿಪ್ಯಾಟ್ ಪ್ರಕರಣದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌ಮಣಿಪುರ: ಬಾಂಬ್‌ ದಾಳಿಗೆ ಇಬ್ಬರು ಸಿಆರ್‌ಪಿಎಫ್‌ ಸಿಬ್ಬಂದಿ ಹುತಾತ್ಮಪಡಿತರ ಚೀಟಿ ಇದ್ರೆ, ಈ ಯೋಜನೆಡಿಯಲ್ಲಿ ಸಿಗುತ್ತೆ ಗ್ಯಾಸ್‌ ಸ್ಟೌ, ಗ್ಯಾಸ್‌ ಸಿಲಿಂಡರ್‌ಕೊನೆಗೂ ಕರ್ನಾಟಕಕ್ಕೆ 3,454 ಕೋಟಿ ರೂಪಾಯಿ ಬರ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ'ನೋಟಾ'ಗೆ ಬಹುಮತ ಬಂದರೆ ಮುಂದೇನು? ಹೊಸ ಚುನಾವಣೆಗೆ ನಿಯಮ ರೂಪಿಸಲು ಪಿಐಎಲ್‌ಇಂದು ಬೆಳಗಾವಿಗೆ ಪ್ರಧಾನಿ ಮೋದಿ ಆಗಮನ - ಮಾರ್ಗ ಬದಲಾವಣೆಗೆ ಸೂಚನೆ