LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕೊಡಗು ಪೊಲೀಸರ ನೆಚ್ಚಿನ ಶ್ವಾನ ‘ಲಿಯೋ ಇನ್ನಿಲ್ಲ..!

ಕೊಡಗು:ಕೊಡಗು ಪೊಲೀಸರ ನೆಚ್ಚಿನ ಗಂಡು ಶ್ವಾನ ‘ಲಿಯೋ’ ನಿಧನ ಹೊಂದಿದೆ.11 ವರ್ಷ ಕಾಲ ಶ್ವಾನ ದಳದಲ್ಲಿ ವಿಶೇಷ ಸೇವೆ ಸಲ್ಲಿಸಿದ್ದು ಅನಾರೋಗ್ಯದಿಂದ ಗುರುವಾರದಂದು ಕೊನೆಯುಸಿರು ಎಳೆದಿದೆ.

ಶ್ವಾನದಳ ಸಿಬ್ಬಂದಿ ಮನಮೋಹನ್ ಗರಡಿಯಲ್ಲಿ ಪಳಗಿದ್ದ ಲಿಯೊ 380 ಕ್ಕೂ ಅಧಿಕ ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.

ನಾಡನ್ನೇ ತಲ್ಲಣಗೊಳಿಸಿದ್ದ ಕೊಡಗಿನ ಭೂ ಕುಸಿತ ಸಂದರ್ಭ ನಾಲ್ಕು ಮೃತ ದೇಹ ಪತ್ತೆಹಚ್ಚುವ ಕಾರ್ಯವನ್ನು ಇದು ಮಾಡಿತ್ತು.

ಇನ್ನು ಲಿಯೋ ಕರ್ತವ್ಯ ಪರತೆಗೆ ಐದು ಪದಕ ದೊರೆತಿದೆ.

ಲಿಯೋ ನಿಧನಕ್ಕೆ ಕೊಡಗು ಪೊಲೀಸ್ ಸಿಬ್ಬಂದಿಗಳು ಕಂಬನಿ ಮಿಡಿದಿದ್ದು,ಮಡಿಕೇರಿ ಡಿಆರ್ ಪೊಲೀಸ್ ಆವರಣದಲ್ಲಿ ಸಕಲ ಪೊಲೀಸ್ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಈ ಕಾರಣಕ್ಕೆ ಇಂದು ಮದ್ಯ ಮಾರಾಟ ನಿಷೇಧ-ದಾಸೋಹದ ಸಂಗಣ್ಣ ಅವರ ವಚನಭೂ ಹಗರಣ ಪ್ರಕರಣ: ಸೊರೇನ್ ಗೆ ಮಧ್ಯಂತರ ಜಾಮೀನು ನೀಡಲು ಕೋರ್ಟ್ ನಿರಾಕರಣೆ3,464 ಕೋಟಿ ಬರ ಪರಿಹಾರ - ಬಾಕಿ ಪರಿಹಾರಕ್ಕಾಗಿ ನಾಳೆ ವಿಧಾನಸೌಧದ ಮುಂದೆ ಹೋರಾಟ - ಸಿಎಂ ಸಿದ್ದರಾಮಯ್ಯ ಕರೆಬರ ಪರಿಹಾರ ಬಿಡುಗಡೆಗೆ ಧನ್ಯವಾದ ಹೇಳಿದ ಬಿಜೆಪಿಯನ್ನ ತರಾಟೆಗೆ ತೆಗೆದುಕೊಂಡ ನೆಟ್ಟಿಗರುಬರಗಾಲ ಪರಿಹಾರ ನೀಡಿದ ಮೋದಿ ಸರ್ಕಾರ, ಕಾಂಗ್ರೆಸ್ ಸರ್ಕಾರ ತನ್ನ ಪಾಲಿನ ಡಬಲ್ ಪರಿಹಾರ ನೀಡಲಿ: ಆರ್.ಅಶೋಕ ಆಗ್ರಹಹೆಲಿಕಾಪ್ಟರ್‌ನಲ್ಲಿ ಹತ್ತಿ ಕೂರುವಾಗ ಜಾರಿ ಬಿದ್ದ ಮಮತಾ ಬ್ಯಾನರ್ಜಿಆ್ಯಂಬುಲೆನ್ಸ್‌ ಚಾಲಕನ ಎಡವಟ್ಟು ಸರಣಿ ಅಪಘಾತಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿದೆ 168 ಹುದ್ದೆಗಳು: ಐಟಿಐ, ಡಿಪ್ಲೋಮಾ ಪಾಸಾದವರು ಅಪ್ಲೈ ಮಾಡಿರಸ್ತೆಯ ಮಧ್ಯದಲ್ಲಿ ಕುರ್ಚಿಯ ಮೇಲೆ ಕುಳಿತು ರೀಲ್ ಮಾಡಿ ಪೊಲೀಸರ ಅತಿಥಿಯಾದ ವ್ಯಕ್ತಿ.!