LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕ್ರಿಸ್ಮಸ್ ದಿನವೇ ಮುದ್ದು ಮಗಳು ರಾಹಾಳ ಫೋಟೋ ಹಂಚಿಕೊಂಡ ಆಲಿಯಾ -ರಣಬೀರ್ ದಂಪತಿ

ಮುಂಬೈ : ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅವರು ಕೊನೆಗೂ ತಮ್ಮ ಮಗಳ ಫೋಟೋವನ್ನು ಕ್ರಿಸ್ಮಸ್ ದಿನ ರಿವೀಲ್ ಮಾಡಿದ್ದಾರೆ.

ಈಗ ಮುದ್ದು ಮಗುವಿನ ಪೋಟೋಸ್ ಎಲ್ಲೆಡೆ ವೈರಲ್ ಆಗಿದೆ.

ಈ ದಂಪತಿಗಳು ಕ್ರಿಸ್ಮಸ್ ಬ್ರಂಚ್‌ಗೆ ಹೋಗುತ್ತಿರುವಾಗ ಮಗಳು ರಾಹಾ ಅವರ ಪೂರ್ಣ ಮುಖವನ್ನು ಅಲಿಯಾ ರಣಬೀರ್ ರಿವೀಲ್ ಮಾಡಿದರು.

ಸೆಲೆಬ್ರಿಟಿ ದಂಪತಿ ತಮ್ಮ ಹೆಣ್ಣು ಮಗುವಿನೊಂದಿಗೆ ಹೆಮ್ಮೆಯಿಂದ ಫೋಟೋಗೆ ಪೋಸ್ ನೀಡಿದರು.

2022, ನವೆಂಬರ್ 6 ರಂದು ಜನಿಸಿದ್ದ ರಾಹಾಳ ಫೋಟೋಗಳನ್ನು ಇಂದಿನವರೆಗೂ ರಣಬೀರ್ ಮತ್ತು ಆಲಿಯಾ ಹಂಚಿಕೊಂಡಿರಲಿಲ್ಲ. ಪಾಪರಾಜಿಗಳು ತಪ್ಪಿಯೂ ಫೋಟೋ ಕ್ಲಿಕ್ ಮಾಡಲು ಅವಕಾಶ ನೀಡಿರಲಿಲ್ಲ.

ರಾಹಾ ಕಪೂರ್ ಕುತೂಹಲದಿಂದ ತನ್ನನ್ನು ಕ್ಲಿಕ್ಕಿಸುತ್ತಿದ್ದ ಕ್ಯಾಮೆರಾಗಳನ್ನು ದಿಟ್ಟಿಸುತ್ತಿದ್ದದ್ದು ಕಂಡುಬಂತು.

ಕ್ರಿಸ್‌ಮಸ್ ತೊಡುಗೆಯಲ್ಲಿ ರಾಹಾ ಕಪೂರ್ ಮುದ್ದಾಗಿ ಕಾಣಿಸಿದ್ದಾಳೆ. ಎರಡು ಜುಟ್ಟು ಕಟ್ಟಿ, ಫ್ರಾಕ್ ಧರಿಸಿ, ಕೆಂಪು ಬೂಟುಗಳನ್ನು ಧರಿಸಿದ್ದ ರಾಹಾ ಕ್ರಿಸ್ಮಸ್​ಗೆ ಕಂಪ್ಲೀಟ್ ಆಗಿ ರೆಡಿಯಾಗಿದ್ದು ಫೋಟೋ ಎಲ್ಲೆಡೆ ವೈರಲ್ ಆಗಿದೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ರಾಜಕೀಯ ಷಡ್ಯಂತ್ರ ನಡೆಸಿ ನನ್ನ ಬಂಧನವಾಗಿದೆ'- ರೇವಣ್ಣಮೇ 9 ಅಥವಾ 10ರಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ ಸಾಧ್ಯತೆಬೇಸಿಗೆಯಲ್ಲಿ ನೆಲ್ಲಿಕಾಯಿ ತಿನ್ನುವುದರಿಂದ ಆಗುವ ಪ್ರಯೋಜನಗಳು.!ಮೇ 7ರ ಚುನಾವಣೆ ಬಳಿಕ ಪ್ರಜ್ವಲ್ ಭಾರತಕ್ಕೆ?SSC 3712 ಹುದ್ದೆಗಳಿಗೆ ನಾಳೆ ಅರ್ಜಿ ಸಲ್ಲಿಕೆ ಕೊನೆ ದಿನಲೈಂಗಿಕ ಹಿಂಸೆ ವಿಡಿಯೋಗಳನ್ನ ಹಂಚುವುದು ಶಿಕ್ಷಾರ್ಹ ಅಪರಾಧವಾಗಿದೆ- ಎಸ್‌ಐಟಿಬಿಯರ್‌ ಪ್ರಿಯರಿಗೆ ಶಾಕ್‌: 2 ತಿಂಗಳು ಸಿಗಲ್ಲ ಬಿಯರ್‌..!ಮದುವೆಯಲ್ಲಿ ಅವಧಿ ಮುಗಿದ ಐಸ್ ಕ್ರೀಂ​ ಸೇವನೆ; 80ಕ್ಕೂ ಹೆಚ್ಚು ಜನರು ಅಸ್ವಸ್ಥ..!ವಿಧಾನಸೌಧದಲ್ಲಿ ತೊಡೆ ತಟ್ಟಿದವರ ಸೊಕ್ಕು ಮುರಿದಿದ್ದೇನೆ - ಸಿದ್ದರಾಮಯ್ಯ'ಲೈಂಗಿಕ ಕಿರುಕುಳ ಕೇಸ್ ನಲ್ಲಿ ಪೊಲೀಸರು ಸಮನ್ಸ್‌ ನೀಡಿದ್ರೆ ನಿರ್ಲಕ್ಷಿಸಿ'- ಪ.ಬಂಗಾಳ ರಾಜ್ಯಪಾಲರ