LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಗಂಡ ಹೆಂಡತಿ ನಡುವೆ ಎಷ್ಟೇ ದೊಡ್ಡ ಮಟ್ಟದ ಜಗಳ ಇದ್ದರೂ ಕೂಡ ಪರಿಹಾರ ಆಗುತ್ತೆ ಹೀಗೆ ಮಾಡಿ ಸಾಕು

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ9945701882

ಈ ಒಂದು ಪರಿಹಾರ ಮಾಡುವುದರಿಂದ ನಿಮ್ಮ ಗಂಡ ಹೆಂಡತಿ ಕಲಹಗಳು ಕಡಿಮೆಯಾಗುತ್ತದೆ. ಈ ಪರಿಹಾರವನ್ನು ಮಾಡಲು ನಂಬಿಕೆ ಬಹಳ ಮುಖ್ಯವಾಗಿರುತ್ತದೆ. ಇದನ್ನು ಮಾಡಲು ಬೇಕಾಗುವ ಸಾಮಗ್ರಿಗಳು 6 ಕರ್ಪೂರದ ಬಿಲ್ಲೆಗಳು ಕರ್ಪೂರವ ಆಧ್ಯಾತ್ಮಿಕವಾಗಿ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ ಆರೋಗ್ಯ ದೃಷ್ಟಿಯಿಂದಲೂ ಕೂಡ ಕರ್ಪೂರವನ್ನು ಮಿತವಾಗಿ ಬಳಸಿದರೆ ತುಂಬಾ ಒಳ್ಳೆಯದು ಹಾಗೆಯೇ ಆರು ಲವಂಗಗಳು ಬೇಕಾಗುತ್ತವೆ ಲವಂಗ ಕೂಡ ಹಣವನ್ನು ಆಕರ್ಷಣೆ ಮಾಡುವಲ್ಲಿ ತುಂಬಾ ಪ್ರಾಮುಖ್ಯತೆ ಪಡೆದಿದೆ

 

ಈ ಎರಡು ವಸ್ತುಗಳಿಂದ ಪರಿಹಾರವನ್ನು ಮಾಡಿಕೊಳ್ಳಬಹುದು. ಇವನ್ನು ನೀವು ಪ್ರತಿನಿತ್ಯ ಮೂರು ದಿನಗಳ ಕಾಲ ಅಡುಗೆ ಮನೆಯಲ್ಲಿ ಸುಡುತ್ತಾ ಬರಬೇಕು ಆರು ಲವಂಗ ಹಾಗೂ ಆರು ಕರ್ಪೂರವನ್ನು ಧೂಪ ಮಾಡುವುದರಲ್ಲಿ ಅಥವಾ ಆರತಿ ಮಾಡುವ ತಟ್ಟೆಯಲ್ಲಿ ಹಾಕಿ ಸರಿಯಾಗಿ 6 ಸಂಖ್ಯೆಯಲ್ಲಿ ಈ ಎರಡು ವಸ್ತುಗಳು ಇರಬೇಕು ಮತ್ತೆ ಹೆಚ್ಚು ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇರಬಾರದು. ನಂತರ ಅದನ್ನು ನೀವು ಬೆಂಕಿಕಡ್ಡಿಯಿಂದ ಬೆಂಕಿಯನ್ನು ಹಚ್ಚಿ ಸುಡಬೇಕು ಪ್ರತಿನಿತ್ಯ ಮಾಡಲು ಆಗದೇ ಇರುವವರು ಪ್ರತಿ ಶುಕ್ರವಾರದಂದು ಕೂಡ ಮಾಡಬಹುದು

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ9945701882

ರಾತ್ರಿ ನೀವು ಊಟದ ಎಲ್ಲ ಮುಗಿಸಿದ ನಂತರ ಎಂಜಲು ತಟ್ಟೆ ಪಾತ್ರೆಗಳನ್ನು ತೊಳೆದ ನಂತರ ಸ್ವಚ್ಛವಾಗಿ ಶುಭ್ರವಾಗಿ ಅಡುಗೆ ಮನೆಯನ್ನು ಇಟ್ಟುಕೊಂಡು ಅಡುಗೆ ಮನೆಯಲ್ಲಿ ಈ ಒಂದು ಪರಿಹಾರವನ್ನು ನೀವು ಮಾಡಿಕೊಳ್ಳಬೇಕು. ನಿಮ್ಮ ಮನೆಯಲ್ಲಿ ನಿಮ್ಮ ಸದಸ್ಯರ ನಡುವೆ ಅಥವಾ ಗಂಡ ಹೆಂಡತಿಯರ ನಡುವೆ ತುಂಬಾ ಕಷ್ಟಗಳು ಕಲಹಗಳು ಜಗಳಗಳು ಮನಸ್ತಾಪಗಳು ಆಗುತ್ತಾ ಇವೆ ಎಂದರೆ ಮನೆಯಲ್ಲಿ ಪ್ರತಿನಿತ್ಯ ಮೂರುವಾರಗಳ ಕಾಲ ಈ ಪರಿಹಾರವನ್ನು ಮಾಡುತ್ತಾ ಬಂದರೆ ಇದರ ಫಲಿತಾಂಶವನ್ನು ನೀವು ಅತಿ ವೇಗವಾಗಿ ನೀವು ಪಡೆಯಬಹುದು

ಅಥವಾ ಅಷ್ಟೊಂದು ಏನು ಕಲಹಗಳು ಜಗಳಗಳು ಮನಸ್ತಾಪಗಳು ಇಲ್ಲ ಪರವಾಗಿಲ್ಲ ಸುಧಾರಿಸಿಕೊಂಡು ಹೋಗಬಹುದು ಎನ್ನುವವರು ಮೂರು ವಾರದ ಶುಕ್ರವಾರದ ದಿನದಂದು ರಾತ್ರಿಯ ವೇಳೆ ಈ ರೀತಿ ಪರಿಹಾರವನ್ನು ಮಾಡುತ್ತಾ ಬಂದರೆ ನಿಮಗೆ ಹಾಗೂ ನಿಮ್ಮ ಮನೆಗೆ ತುಂಬಾನೇ ಒಳ್ಳೆಯದಾಗುತ್ತದೆ ನಕಾರಾತ್ಮಕ ಶಕ್ತಿಗಳು ಕಡಿಮೆಯಾಗುತ್ತವೆ ಧನಾತ್ಮಕ ಶಕ್ತಿಗಳ ಪ್ರವೇಶವಾಗುತ್ತವೆ ನಿಮ್ಮ ಮನೆಯಲ್ಲಿ ಕಾರಣವಿಲ್ಲದೆ ಸುಮ್ಮನೆ ಜಗಳಗಳು ಗಲಾಟೆ ಆಗುತ್ತಾ ಇದ್ದರೆ ಎಲ್ಲವೂ ಕಡಿಮೆಯಾಗುತ್ತದೆ. ಹಾಗೆ ಒಂದು ಒಳ್ಳೆಯ ಉದ್ದೇಶದಿಂದ ಈ ಒಂದು ಪರಿಹಾರವನ್ನು ನೀವು ಮಾಡುತ್ತಿದ್ದರೆ

ಖಂಡಿತವಾಗಿಯೂ ನೀವು ಹೇಳಿದ ಮಾತನ್ನು ನಿಮ್ಮ ಗಂಡ ಕೇಳಿಯೇ ಕೇಳುತ್ತಾರೆ ಇನ್ನು ಈ ಕರ್ಪೂರ ಹಾಗೂ ಲವಂಗವನ್ನು ಬೆಂಕಿಯನ್ನು ಹಚ್ಚಿ ಸುಡಲು ಹಾಕಿದಾಗ ಅದು ಪೂರ್ತಿಯಾಗಿ ಉರಿದು ಸುಟ್ಟು ಹೋಗುವ ತನಕ ನೀವು ಅದರ ಮುಂದೆ ಕೂತಿರಬೇಕು ತೊಂದರೆಗಳು ಕಷ್ಟಗಳು ಎನಿವೇ ಎಂದು ಮನಸ್ಸಿನಲ್ಲಿ ಹೇಳಿಕೊಳ್ಳಬೇಕು. ನಂತರ ಅವು ಸುಟ್ಟು ಹೋದ ಲವಂಗದ ಬೂದಿ ಸಿಗುತ್ತದೆ ಅದನ್ನು ನೀವು ಮತ್ತು ನಿಮ್ಮ ಮನೆಯವರು ಹಣೆಗೆ ಹಚ್ಚಿಕೊಳ್ಳಬೇಕು. ಉಳಿದುದನ್ನು ಹೊರಗಡೆ ಹಾಕಿ ನೀಟಾಗಿ ನೀವು ಯಾವ ತಟ್ಟೆಯನ್ನು ಬಳಸಿರುತ್ತೀರೋ ಅದನ್ನು ತೊಳೆದು ಇರಿಸಬೇಕು

 

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ9945701882
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದ್ರುವಿ ಪಟೇಲ್‌ಗೆ ಒಲಿದ ಮಿಸ್ ಇಂಡಿಯಾ ವರ್ಲ್ಡ್ ವೈಡ್ 2024 ಒಲಿದ ಕಿರೀಟಬಾಂಬೆ ಹೈಕೋರ್ಟ್​ ಆದೇಶದಿಂದ ಕಂಗನಾ ರನೌತ್​ ನಿರಾಳ'ನನಗೆ ಕೊಟ್ಟಿದ್ದನ್ನ ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ'- ರೇವಣ್ಣ ತಿರುಗೇಟುಬ್ರೇಕಿಂಗ್: ಮುನಿರತ್ನನನ್ನ ವಶಕ್ಕೆ‌ ಪಡೆದ ಕಗ್ಗಲೀಪುರ ಪೊಲೀಸರು27ವರ್ಷದ ಒಡಿಶಾ ಗಾಯಕಿ ರುಕ್ಸಾನಾ ಬಾನೊ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸಾವುತಿರುಪತಿ ಪ್ರಸಾದ ಲಡ್ಡುವಿನಲ್ಲಿ ಗೋಮಾಂಸ ಟ್ಯಾಲೋ, ಮೀನಿನ ಎಣ್ಣೆ ಬಳಕೆ ದೃಢಕಲಾವಿದರ ಮಾಸಾಶನ 3000 ರೂ.ಗೆ ಏರಿಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆರುಚಿಕರವಾದ ಫಿಷ್‌ ಸೂಪ್ ಮಾಡುವ ವಿಧಾನಆರೋಗ್ಯ ವೃದ್ಧಿಸುವ ನೀಲಿ ಶಂಖಪುಷ್ಪ: ಇಲ್ಲಿದೆ ಉಪಯುಕ್ತ ಮಾಹಿತಿನೀರಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿ ನಿಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಿ