LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣ ಜಮಾ ಆಗುವುದು ಯಾವಾಗ?

ಗೃಹಲಕ್ಷ್ಮಿ ಯೋಜನೆಯ ಜಾರಿಗೆ ಬಂದು 8 ತಿಂಗಳು ಕಳೆದು ಹೋಗುತ್ತಾ ಬಂದಿವೆ.

ಈಗಾಗಲೇ ಎಲ್ಲಾ ಮಹಿಳೆಯರಿಗೆ 7 ಕಂತಿನ ಹಣ ಅಂದರೆ ಏಳು ತಿಂಗಳ ಹಣ ಜಮಾ ಆಗಿರುತ್ತದೆ.

ಆದರೆ ಇದೀಗ 8ನೇ ಕಂತಿನ ಹಣ ಜಮಾ ಆಗಲು ಸಿದ್ಧವಾಗಿದೆ ಇನ್ನೇನು ಈ ತಿಂಗಳ ಕೊನೆಯವರೆಗೆ ಎಲ್ಲರ ಖಾತೆಗೆ 8ನೇ ಕಂತಿನ
ಹಣವು ಜಮಾ ಆಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ. ಹಾಗಾಗಿ ಈ ತಿಂಗಳ ಕೊನೆಯವರೆಗೂ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಕಾಯಬೇಕಾಗುತ್ತದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತಿಪತಿ ಕಲಹ ಗಂಡ ಹೆಂಡತಿ ನಡುವೆ ಜಗಳ ಕದನಗಳು ಕೋಪ ಸಿಟ್ಟು ತಾರಕಕ್ಕೆ ಹೇರಿ ಡೈವರ್ಸ್ ವರೆಗೂ ಬಂದಿರುತ್ತದೆ ಅಂತಹ ಸಮಯದಲ್ಲಿ ಈ ಪರಿಹಾರವನ್ನು ಮಾಡಿಕೊಳ್ಳಿಮಳೆ ಅವಾಂತರಕ್ಕೆ ಗುಜರಾತ್ ತತ್ತರ.! 29 ಬಲಿವಾಸ್ತವ ಬಾಯ್ದಿಟ್ಟ ದರ್ಶನ್.. ಅಂದು ಆಗಿದ್ದೇನು?ನೀವು ಇಷ್ಟಪಟ್ಟವರು ಯಾರೇ ಆಗಲಿ ಅವರು ವಶ ಆಗಬೇಕೆಂದರೆ ಈ ತಂತ್ರ ಮಾಡಿ.ರುಚಿಕರವಾದ ಮಶ್ರೂಮ್ ಬಿರಿಯಾನಿ ಮಾಡುವ ವಿಧಾನಮಳೆಗಾಲದಲ್ಲಿ ಶುಂಟಿ ಚಹಾದ ಉಪಯೋಗಒಳಮೀಸಲಾತಿ ಜಾರಿ ಮಾಡುವ ಬಗ್ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯರು ಹೇಳಿದ್ದು ಇದು.!ಬಡ ರೈತರು ಜಮೀನಿಗೆ ಬೋರ್ ವೆಲ್ ಕೊರೆಸಬೇಕು ಅಂದುಕೊಂಡವರಿಗೆ ಇಲ್ಲಿದೆ ಗಂಗಾ ಕಲ್ಯಾಣ ಯೋಜನೆಅನ್ನ ಭಾಗ್ಯದ ಜೊತೆ ನಗದು ಬದಲು ದಿನಿಸಿ ಕಿಟ್ ವಿತರಣೆಗೆ ಸರಕಾರ ಸಜ್ಜು.!ಪಡಿತರ ಚೀಟಿಗೆ ಇ-ಕೆವೈಸಿ ಮಾಡಿಸಲು  ಆ.31 ಅಂತಿಮ ದಿನಾಂಕ.!