LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ ಹೊಸ ನೇಮಕಾತಿ- ಸೆಪ್ಟೆಂಬರ್ 23 ಕೊನೆಯ ದಿನ

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ ಕರ್ನಾಟಕ ಹುದ್ದೆಗಳ ಬೃಹತ್ ನೇಮಕಾತಿ 2024 ಪ್ರಕ್ರಿಯೆ ಆರಂಭವಾಗಿದೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ, ಈ ಹುದ್ದೆಗೆ ಸ್ಯಾಲರಿ ಎಷ್ಟು? ವಿದ್ಯಾರ್ಹತೆ? ಅರ್ಜಿಸಲ್ಲಿಸುವ ವಿಧಾನ, ಪ್ರಮುಖ ದಿನಾಂಕ, ಮುಂತಾದ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಹುದ್ದೆಗಳ ವಿವರ ಹೀಗಿದೆ:ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕರ್ನಾಟಕ ( RDWSD ಕರ್ನಾಟಕ )ಹುದ್ದೆಗಳ ಸಂಖ್ಯೆ 47 ಇವೆ, ಇನ್ನೂ ಈ ಹುದ್ದೆಗಳ ಹೆಸರು ಸಲಹೆಗಾರ, ಕೋ-ಆರ್ಡಿನೇಟರ್ ಆಗಿದೆ, ಕೆಲಸದ ಸ್ಥಳ ಕರ್ನಾಟಕ ಆಗಿದ್ದು, ಈ ಹುದ್ದೆಗೆ ಅರ್ಜಿಸಲ್ಲಿಸುವ ವಿಧಾನ ಆಫಲೈನ್

ಮಾನಿಟರಿಂಗ್ ಮತ್ತು ಮೌಲ್ಯಮಾಪನ ಸಲಹೆಗಾರ : 10ಪರಿಸರ ಸಲಹೆಗಾರ : 10ಸಂಗ್ರಹಣೆ ಸಲಹೆಗಾರ : 9ಹಣಕಾಸು ಸಲಹೆಗಾರ : 11ಸಾಮಾಜಿಕ ಅಭಿವೃದ್ಧಿ ಸಲಹೆಗಾರ : 7ಒಟ್ಟು ಹುದ್ದೆಗಳ ಸಂಖ್ಯೆ: 47 ಸಂಬಳ: ರೂ.50000-125000/- ಪ್ರತಿ ತಿಂಗಳುವಯೋಮಿತಿ: 50 ವರ್ಷ ಮೀರಿರಬಾರದುಅರ್ಜಿಶುಲ್ಕ: ಅರ್ಜಿಶುಲ್ಕ ಇರೋದಿಲ್ಲಆಯ್ಕೆ ವಿಧಾನ: ಡಾಕ್ಯುಮೆಂಟ್ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನ

ಸಾಮಾಜಿಕ ಅಭಿವೃದ್ಧಿ ಸಲಹೆಗಾರ : MSW, MA, MBAಮಾನಿಟರಿಂಗ್ ಮತ್ತು ಮೌಲ್ಯಮಾಪನ ಸಲಹೆಗಾರ : ಬಿಸಿಎ, ಸಿಎಸ್/ಐಟಿಯಲ್ಲಿ ಬಿಪರಿಸರ ಸಲಹೆಗಾರ : ಬಿಇ ಅಥವಾ ಬಿ.ಟೆಕ್, ಎಂ.ಟೆಕ್ಹಣಕಾಸು ಸಲಹೆಗಾರ : ಎಂಬಿಎ, ಎಂ.ಕಾಂರಾಜ್ಯ ISA ಕೋ-ಆರ್ಡಿನೇಟರ್ : ಸ್ನಾತಕೋತ್ತರ ಪದವಿ, MSWರಾಜ್ಯ ನೀರಿನ ಗುಣಮಟ್ಟ ಕೋ-ಆರ್ಡಿನೇಟರ್ : ಸ್ನಾತಕೋತ್ತರ ಪದವಿಸಂಗ್ರಹಣೆ ಸಲಹೆಗಾರ : ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿಇ ಅಥವಾ ಬಿ.ಟೆಕ್ ಪ್ರಮುಖ ದಿನಾಂಕಗಳುಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 10-09-2024ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23- 09 -2024ಅಧಿಕೃತ ಅಧಿಸೂಚನೆ – ಸಲಹೆಗಾರರು: ಇಲ್ಲಿ ಕ್ಲಿಕ್ ಮಾಡಿಅಧಿಕೃತ ಅಧಿಸೂಚನೆ – ರಾಜ್ಯ ISA ಮತ್ತು ರಾಜ್ಯ ನೀರಿನ ಗುಣಮಟ್ಟ ಕೋ-ಆರ್ಡಿನೇಟರ್: ಇಲ್ಲಿ ಕ್ಲಿಕ್ ಮಾಡಿಅರ್ಜಿ ಸಲ್ಲಿಸುವ ಲಿಂಕ್ : ಇಲ್ಲಿ ಕ್ಲಿಕ್ ಮಾಡಿಅಧಿಕೃತ ವೆಬ್‌ಸೈಟ್: english.swachmevajayate.org

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ: ಬಿಜೆಪಿ ಅಧಿಕಾರಕ್ಕೇರುವುದು ಬಹುತೇಕ ಖಚಿತಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳು ವಶನವದೆಹಲಿ ಕ್ಷೇತ್ರದಲ್ಲಿ ಹಾವು - ಏಣಿ ಆಟ ಶೂನ್ಯಕ್ಕೆ ಕುಸಿದ ಕಾಂಗ್ರೆಸ್ ಬಿಜೆಪಿಗೆ ಮುನ್ನಡೆ ಎಎಪಿಗೆ ಹಿನ್ನಡೆDelhi Election 2025 : ಮುನ್ನಡೆಯಲ್ಲಿರುವ AAP ನಾಯಕರ ಪಟ್ಟಿDelhi Election 2025 : ಆರನೇ ಸುತ್ತಿನ ಎಣಿಕೆ 225 ಮತಗಳಿಂದ ಹಿಂದುಳಿದ ಅರವಿಂದ್ ಕೇಜ್ರಿವಾಲ್ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಮೂಲಭೂತ ಹಕ್ಕಿನ ವಿರುದ್ಧವಲ್ಲ : ರಾಜ್ಯ ಸರ್ಕಾರಉದ್ಯಮಿಯಿಂದ 4 ಲಕ್ಷ ರೂ. ಸುಲಿಗೆ: ಇಬ್ಬರು CCB ಅಧಿಕಾರಿಗಳು ಸೇರಿ ಮೂವರ ಬಂಧನDelhi Election 2025 : 50 ಕ್ಷೇತ್ರಗಳಲ್ಲಿ ಬಿಜೆಪಿ ಲೀಡ್‌ AAP 19Delhi Election 2025 : ಬಹುಮತ ಸನಿಹಕ್ಕೆ ಬಿಜೆಪಿ ಕೇಜ್ರಿವಾಲ್‌ಗೆ ಭಾರೀ ಹಿನ್ನಡೆಐಪಿಎಸ್ ಅಧಿಕಾರಿ ಅರಿಬಾ ನೋಮನ್ ಯಶಸ್ಸಿನ ಕಥೆ