Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಚಾಮರಾಜನಗರ : ಬಂಡಿಪುರ ಕಾಡಿನಲ್ಲಿ ಹೆಣ್ಣು ಆನೆಯ ಕಳೆ ಬರಹ ಪತ್ತೆ : ಅಧಿಕಾರಿ, ಸಿಬ್ಬಂದಿಗಳ ನಿರ್ಲಕ್ಷ ಆರೋಪ!

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಬೇರಂಬಾಡಿ ಬಿಟ್ ವ್ಯಾಪ್ತಿಯ ಮಾರಿಕಟ್ಟೆ ಕೆರೆ ಬಳಿ ಹೆಣ್ಣು ಆನೆಯೊಂದರ ಕಳೇಬರ ಪತ್ತೆಯಾಗಿದೆ. ಈ ಕುರಿತು ಬಂಡಿಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ನಂದೀಶ್ ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಆನೆಯು ಸಹಜ ಕಾರಣದಿಂದ ಮೃತಪಟ್ಟಿ ಶಂಕೆ ವ್ಯಕ್ತವಾಗಿದ್ದು, ಹೆಚ್ಚಿನ ಪರಿಶೀಲನೆಗಾಗಿ ಮೃತ ಆನೆಯ ಮಾದರಿಗಳನ್ನು ಎಫ್‌ಎಸ್‌ಎಲ್ (FSL) ಗೆ ರವಾನಿಸಲಾಗಿದೆ.

ಆದರೆ, ಗಸ್ತಿಗೆ ತೆರಳಬೇಕಾದ ಡಿಆರ್‌ಎಫ್‌ಒ (DRFO) ಹಾಗೂ ಅರಣ್ಯ ಸಿಬ್ಬಂದಿ ಬೀಟ್ ಪರಿಶೀಲನೆ ನಡೆಸುವಲ್ಲಿ ಕರ್ತವ್ಯಲೋಪವೆಸಗಿದ್ದಾರೆ ಎಂಬ ಗಂಭೀರ ಅನುಮಾನಗಳು ವ್ಯಕ್ತವಾಗಿವೆ. ಅರಣ್ಯ ಸಿಬ್ಬಂದಿ ಪ್ರತಿದಿನ ನಿಯಮಿತವಾಗಿ ಗಸ್ತು ತಿರುಗಿದ್ದರೆ ಆನೆ ಮೃತಪಟ್ಟ ವಿಚಾರ ಮೊದಲೇ ತಿಳಿಯಬೇಕಿತ್ತು. ಸಿಬ್ಬಂದಿಯ ಈ ನಿರ್ಲಕ್ಷ್ಯ ಧೋರಣೆಯು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಮೇರೆಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಯೋ ಗ್ರಾಹಕರಿಗೆ ಬಂಪರ್ ಆಫರ್‌! ₹200ಕ್ಕೆ 15 OTT ಆ್ಯಪ್‌ಗಳು, Netflix ಪ್ಲಾನ್‌ಗಳ ಮಾಹಿತಿ ಇಲ್ಲಿದೆfಅಂಧ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಯುವತಿ! ಧ್ವನಿ ಆಧಾರಿತ ಬ್ರೈಲ್ ಪ್ರಿಂಟರ್ ಆವಿಷ್ಕಾರಕ್ಕೆ ಜಾಗತಿಕ ಮನ್ನಣೆಭಾರತವನ್ನು ವಿಭಜಿಸುವ ಪ್ರಯತ್ನಗಳನ್ನು ಎದುರಿಸಿ, ಶತ್ರುಗಳನ್ನು ಸೋಲಿಸಬೇಕು! ವಿಜಯದಶಮಿ ದಿನ ಪ್ರಧಾನಿ ಮೋದಿ ಸಂದೇಶಗ್ರಾಹಕರಿಗೆ ಗುಡ್ ನ್ಯೂಸ್: 3 ಹೊಸ ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿದ ಏರ್ಟೆಲ್ಟೈಗರ್ ಶ್ರಾಫ್‌ಗೂ ಮುನ್ನ ಮತ್ತೊಬ್ಬ ಬಾಲಿವುಡ್ ನಟನಿಗೆ ಟಾರ್ಗೆಟ್! ಶೂಟರ್‌ಗಳಿಂದ ಸ್ಪೋಟಕ ಮಾಹಿತಿBREAKING : ವಿಜಯದಶಮಿ ದಿನ ರಾವಣನ ಪ್ರತಿಕೃತಿ ದಹಿಸಿದ ಪ್ರಧಾನಿ ಮೋದಿ ; ವೀಡಿಯೋ ವೈರಲ್ |WATCH VIDEOಅಮೆರಿಕದ ಪ್ರಮುಖ ವಾಣಿಜ್ಯ, ವ್ಯವಹಾರ ಪಾಲುದಾರ ರಾಷ್ಟ್ರ ಭಾರತ: ಮಾರ್ಕೊ ರೂಬಿಯೊನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ; ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ !6 ದಿನದೊಳಗೆ ದೆಹಲಿಯ ಐತಿಹಾಸಿಕ ರೇಸ್ ಕೋರ್ಸ್ ಮಸೀದಿ ತೆರವಿಗೆ ನೋಟಿಸ್BREAKING : ಖ್ಯಾತ ಸಂಗೀತ ನಿರ್ದೇಶಕ ದೇವಾ ನಿಧನದ ಬೆನ್ನಲ್ಲೇ ಅವರ ಸೋದರಳಿಯ, ನಟ ಕಾರ್ತಿಕ್ ಸಬೇಶ್ ನಿಧನ