LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಜಗತ್ತಿನ ಮೊದಲ ಮರದ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ಜಪಾನ್‌..!

ಮರದಿಂದ ಮಾಡಿರುವ ಉಪಗ್ರಹವನ್ನು ಜಪಾನ್‌ ದೇಶ ಇತ್ತೀಚಿಗೆ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದೆ ಎನ್ನುವ ವಿಚಾರವನ್ನು ರಾಯಿಟರ್ಸ್‌ ಸಂಸ್ಥೆ ವರದಿ ಮಾಡಿದೆ.

ಈ ಸಾಧನೆ ಮಾಡಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಜಪಾನ್‌ ಪಾತ್ರವಾಗಿದೆ. ಈ ಉಪಗ್ರಹವನ್ನು ಕ್ಯೋಟೋ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಲಿಗ್ನೋಸ್ಯಾಟ್‌ ಎನ್ನುವ ಈ ಉಪಗ್ರಹವನ್ನು ನಿರ್ಮಿಸಲು ವಿಜ್ಞಾನಿಗಳು ಮ್ಯಾಗ್ನೋಲಿಯಾ ಮರವನ್ನು ಉಪಯೋಗಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನೂ ಈ ಉಪಗ್ರಹ ಅಂಗ್ರೆ ಗಾತ್ರದಲ್ಲಿದ್ದು, ಕೇವಲ 4 ಇಂಚಿನ ಗಾತ್ರ ಹೊಂದಿದೆ ಎನ್ನುವುದು ವಿಶೇಷ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST