LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ನಲ್ಲಿ ಸಂಭವಿಸಿದ 4.3 ತೀವ್ರತೆಯ ಭೂಕಂಪ

ಕಾರ್ಗಿಲ್: ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ನಲ್ಲಿ ಇಂದು ಬೆಳಗ್ಗೆ ಸುಮಾರಿಗೆ 4.3 ತೀವ್ರತೆಯ ಭೂಕಂಪ ಸಂಭವಿಸಿದೆ.

ಭೂಕಂಪವಾಗುತ್ತಿದ್ದಂತೆ ತಕ್ಷಣವೇ ಜನರು ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ, ಆಸ್ತಿ ಪಾಸ್ತಿ ನಷ್ಟ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಕಳೆದ ಕೆಲ ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಪದೇ ಪದೇ ಭೂಕಂಪಗಳು ಸಂಭವಿಸುತ್ತಿದೆ. ಮೇ 1 ರಂದು ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ 3.4 ರ ತೀವ್ರತೆಯ ಭೂಕಂಪ, ಏಪ್ರಿಲ್ 18 ರ ಕಿಶ್ತ್ವಾರ್‌ನಲ್ಲಿ 4.0 ತೀವ್ರತೆಯ ಭೂಕಂಪ ಹಾಗೂ ಏಪ್ರಿಲ್ 19ರಂದು ಕಾರ್ಗಿಲ್ ಮತ್ತು ಲಡಾಖ್‌ನಲ್ಲಿ 3.0 ತೀವ್ರತೆಯ ಭೂಕಂಪ ಸಂಭವಿಸಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಂದೇ ಹೆಲಿಕಾಪ್ಟರ್‌ನಲ್ಲಿ ಉಪ ರಾಷ್ಟ್ರಪತಿ , ಮಾಜಿ ಪ್ರಧಾನಿ ಬೆಂಗಳೂರಿಗೆ ಪ್ರಯಾಣಡಾನಾ ಚಂಡಮಾರುತ: ಭಾರೀ ಮಳೆಗೆ 2..80 ಲಕ್ಷ ಎಕರೆ ಪ್ರದೇಶ ಜಲಾವೃತನೈಋತ್ಯ ರೈಲ್ವೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಮೂಲ ಕಾಂಗ್ರೆಸ್ಸಿಗರು, ಯೋಗೇಶ್ವರ್ ಬೆಂಬಲಿಗರ ಜೊತೆ ಡಿಕೆ ಸುರೇಶ್ ಸಮನ್ವಯ ಸಭೆ51ರ ವಯಸ್ಸಿನಲ್ಲಿ ಒಂಟಿಯಾದರೂ ಈ ನಟಿ ಕೋಟಿ‌ಕುಳ: ಇವರ ಆಸ್ತಿ, ಐಷಾರಾಮಿ ಕಾರುಗಳು, ಲಕ್ಷುರಿಯಸ್ ಜೀವನದ ಝಲಕ್ ಇಲ್ಲಿದೆಕೆನಡಾದ ಟೊರೊಂಟೊ ಅಪಘಾತ : ನಾಲ್ವರು ಭಾರತೀಯರ ಸಾವು..!ಮುಂಡಾ ಹಗರಣ :2ನೇ ಆರೋಪಿ ಸಿಎಂ ಪತ್ನಿಯಿಂದ ಲೋಕಾಯುಕ್ತ ಗೌಪ್ಯ ಮಾಹಿತಿ ಸಂಗ್ರಹಮೊಹಾಲಿ ವಿದ್ಯಾರ್ಥಿ ಮೇಲಿನ ಹಲ್ಲೆ ಪ್ರಕರಣ : ಲಾರೆನ್ಸ್ ಬಿಷ್ಣೋಯ್‌ ಕೇಸ್ ಖುಲಾಸೆಮಂಗಳೂರು: "ನಿನ್ನನ್ನು 24 ತುಂಡು ಮಾಡುವೆ" ಎಂದು ಯುವತಿಗೆ ಬೆದರಿಕೆ - ಆರೋಪಿ ಶಾರೀಕ್ ಅರೆಸ್ಟ್..!ನೆನೆಸಿದ ಖರ್ಜೂರವನ್ನು ನಿತ್ಯ ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತೇ..?