LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಜಿಲ್ಲಾ ನೌಕರ ಸಂಘ; 66 ಮಂದಿ ಆಯ್ಕೆ ಆದವರ ಪಟ್ಟಿ ಇಲ್ಲಿದೆ.

 

ಚಿತ್ರದುರ್ಗ: ಜಿಲ್ಲಾ ಸರ್ಕಾರಿ ನೌಕರ ಸಂಘದ 66 ನಿರ್ದೇಶಕರ ಸ್ಥಾನಗಳ ಪೈಕಿ, 36 ಮಂದಿ ಅವಿರೋಧವಾಗಿ ಆಯ್ಕೆಗೊಂಡರು.

ಶನಿವಾರ ನಗರದ ಸೆಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ನಡೆದ 30 ಸ್ಥಾನಗಳಿಗೆ ಚುನಾವಣೆ ನಡೆದು ಸಂಜೆ ಬಳಿಕ ಫಲಿತಾಂಶ ಪ್ರಕಟಗೊಂಡಿತು.

ಚುನಾಯಿತ 30 ಮಂದಿ: ಜಿ.ರವಿ, ಬಿ.ಟಿ.ವಿಶ್ವನಾಥ, ಮಾಲತೇಶ ಮುದ್ದಜ್ಜಿ, ಬಿ.ಎಚ್.ನಾಗರಾಜ, ಸಿ.ಎನ್.ಮಾರುತಿ, ಬಿ.ರುದ್ರಮುನಿ, ಎಸ್.ಸುಧಾ, ಪ್ರಸನ್ನಕುಮಾರ್, ಬಿ.ಆರ್.ಅರವಿಂದ, ಬಾಗೇಶ ಉಗ್ರಾಣ, ಎಚ್.ಬಿ.ಪೂಜಾರ್, ಟಿ.ಎನ್.ಶ್ರೀನಿವಾಸ, ಎಚ್.ಆರ್.ವಿನಯಕುಮಾರ್.

ಟಿ.ಆರ್.ಯಶವಂತಕುಮಾರ್, ಎ.ಮಲ್ಲಿಕಾರ್ಜುನ, ಬಿ.ವಿಮಲಾಕ್ಷಿ, ಜಿ.ವಿ.ಉಮೇಶಯ್ಯ, ಜಿ.ಭೈರೇಶಿ, ಬಿ.ಟಿ.ಲೋಲಾಕ್ಷಮ್ಮ, ಎಸ್.ರಾಜಪ್ಪ, ಆರ್.ಶ್ರೀನಿವಾಸ, ಡಿ.ಮಂಜುನಾಥ, ಎ.ನಾಗರಾಜ್, ಎಸ್.ಜೆ.ವಿನಯ್ ಕುಮಾರ್, ನಯಾಜ್ ಅಹ್ಮದ್ ಖಾನ್, ಜಿ.ಹನುಮಂತರಾಯಪ್ಪ, ಆರ್.ಟಿ.ಲೋಹಿತ್, ಕೆ.ಮಂಜುನಾಥ, ಎಚ್.ಎನ್.ವಿನಯ್, ಎನ್.ಎಚ್.ಹರೀಶ್ ರೆಡ್ಡಿ.

ಅವಿರೋಧ ಆಯ್ಕೆ 36 ಮಂದಿ: ಎಸ್.ತಿಪ್ಪೇಸ್ವಾಮಿ, ಬಿ.ಎಸ್.ಸಂತೋಷ್ ಕುಮಾರ್, ಎಸ್.ಶ್ರೀನಿವಾಸ, ಎನ್.ರವಿಕುಮಾರ್, ಎಂ.ನಾರಾಯಣಸ್ವಾಮಿ, ಎಸ್.ಜೆ.ವಿಜಯಕುಮಾರ್, ಜಿ.ಗಂಗಾಧರ್, ಎಚ್.ಶಿವಕುಮಾರ್, ಟಿ.ವೇದಮೂರ್ತಿ, ಕೆ.ಪ್ರಕಾಶ್, ಎಚ್.ಪ್ರಕಾಶ, ಕೆ.ವಿ.ಸುನೀಲ್‌ಕುಮಾರ್, ಎಚ್.ನಿಜಪ್ಪ, ಕೆ.ರಮೇಶ್ ನಾಯ್ಕ, ಆರ್.ನಾಗೇಂದ್ರಪ್ಪ, ಸಿ.ಜಯರಾಮ, ಎಂ.ಎಂತಿಪ್ಪೇಸ್ವಾಮಿ, ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ, ಬಿ.ತಿಪ್ಪೇಸ್ವಾಮಿ, ಎಂ.ಎಸ್.ಪ್ರಶಾಂತ್ ಕುಮಾರ್, ಬಿ.ವಿ.ತುಕಾರಾಂ ರಾವ್, ಸರಳಾ ದೀಪ, ಆರ್.ಜೆ.ಕಲ್ಲೇಶ್ವರಪ್ಪ, ರಾಜೇಂದ್ರ ಚಕ್ರವರ್ತಿ, ಟಿ.ಎಸ್.ವಾಣಿ, ಸಿ.ತಿಪ್ಪೇರುದ್ರಪ್ಪ, ಸಿ.ಬಿ.ಸಲ್ಪರ್ ಪಾಷಾ, ಟಿ.ಸುನಿಲ್, ನಾಸಿರ್ ಬಾಷಾ, ಟಿ.ರವಿಚಂದ್ರ, ಆರ್.ಎ.ಶ್ರೀರಾಮರೆಡ್ಡಿ, ಬಿ.ಶಿವಕುಮಾರ್ ಪಾಟೀಲ್, ಎಂ.ಎಸ್.ಸೋಮಶೇಖರ್, ಟಿ.ದೇವರಾಜ್, ಪಿ.ವಿ.ಸವಿತಾ, ಕೆ.ಟಿ.ತಿಮ್ಮಾರೆಡ್ಡಿ ಆಯ್ಕೆ ಆದವರು
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಧರ್ಮಸ್ಥಳ ಪ್ರಕರಣ: ಸಾಮಾಜಿಕ ಹೋರಾಟಗಾರ ಜಯಂತ್ ಮತ್ತೊಂದು ದೂರು.!RSS ವಿರುದ್ಧ ದಾಳಿ ಮಾಡಿದ್ರೆ ಸಿದ್ದರಾಮಯ್ಯ ‘ಸಿಎಂ ಕುರ್ಚಿ’ ಉಳಿಯುವುದು ‘ಗ್ಯಾರಂಟಿ’!ಐದು ತಿಂಗಳ ಗರ್ಭಿಣಿ ಕೈದಿ ಆಸ್ಪತ್ರೆಯಲ್ಲಿ ಪೋಲೀಸರನ್ನು ತಳ್ಳಿ ಪರಾರಿಸ್ಯಾಂಡಲ್‌ವುಡ್ ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು!ಕರ್ನಾಟಕದಲ್ಲಿ ದ್ವಿಭಾಷಾ ಮಾದರಿಯೊಂದಿಗೆ ಹೊಸ ಶಿಕ್ಷಣ ನೀತಿ ಜಾರಿಗೆಮಂಗಳೂರು: ಕಾರಿನಲ್ಲಿ ಬಂದು ಚಿನ್ನದ ವ್ಯಾಪಾರಿಯನ್ನು ಅಪಹರಿಸಿ ದರೋಡೆಮಡಿಕೇರಿ ರಾಜಾಸೀಟ್ ಗ್ಲಾಸ್ ಬ್ರಿಡ್ಜ್ ಯೋಜನೆ ಹಿಂಪಡೆದ ಸರ್ಕಾರಶ್ರೀಲಂಕಾ ಕ್ರಿಕೆಟಿಗನಿಗೆ 5 ವರ್ಷಗಳ ನಿಷೇಧ'ಉಕ್ರೇನ್‌ ಜೊತೆಗಿನ ಯುದ್ಧ ಕೊನೆಗೊಳಿಸದ ಹೊರತು ನಮ್ಮ ನಡುವೆ ಒಪ್ಪಂದವಿಲ್ಲ'- ಡೊನಾಲ್ಡ್ ಟ್ರಂಪ್‌ಆನ್‌ಲೈನ್‌ನಲ್ಲಿ ಹಾಲು ಆರ್ಡರ್ ಮಾಡಿ 18.5 ಲಕ್ಷ ರೂಪಾಯಿ ಕಳೆದುಕೊಂಡ ಮಹಿಳೆ