ಉರ್ಫಿ ಜಾವೇದ್ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಇರುವ ಮಾಡೆಲ್, ಜಗತ್ತಿನ ಯಾವುದೇ ವಸ್ತುವನ್ನು ಡ್ರೇಸ್ ಆಗಿ ಬದಲಾಯಿಸುವ ಉರ್ಫಿ ಜಾವೇದ್ ಇದೀಗ ಮೀನಿನ ಅಕ್ವೇರಿಯಮ್ ಅನ್ನ ಒಳ ಉಡುಪಾಗಿ ನಟಿ ಧರಿಸಿ ಬಂದಿದ್ದಾರೆ. ಮೀನಿನ ರಾಣಿಯಾಗಿ ಉರ್ಫಿ ಕಾಣಿಸಿಕೊಂಡಿದ್ದಾರೆ. ಹಾಟ್ ಬೆಡಗಿಯ ನಯಾ ಲುಕ್ ನೋಡಿ ಪಡ್ಡೆಹುಡುಗರು ಸುಸ್ತಾಗಿದ್ದಾರೆ.
ಸದ್ಯ ಉರ್ಫಿ ಜಾವೇದ್ ಅವರ ಈ ಪೋಸ್ಟ್ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಕೆಲವರು ಫ್ಯಾನ್ಸ್ ಮಾತ್ರ ಉರ್ಫಿ ಕ್ರಿಯೇಟಿವಿಟಿಗೆ ಹ್ಯಾಟ್ಸಾಫ್ ಅಂತಾ ಹೇಳಿದ್ದಾರೆ