LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ತನ್ನನ್ನು ರೇಪ್ ಮಾಡದೇ ಬಿಟ್ಟ ಕಾರಣ ಬಿಚ್ಚಿಟ್ಟ ಹಮಾಸ್‌ ಒತ್ತೆಯಾಳು ಮಿಯಾ ಶೆಮ್..!

ಟೆಲ್‌ ಅವಿವ್‌: ಹಮಾಸ್‌ ಉಗ್ರರಿಂದ ಬಿಡುಗಡೆಗೊಂಡ ಇಸ್ರೇಲಿ ಒತ್ತೆಯಾಳು ಮಿಯಾ ಶೆಮ್ ತಾನು ಅನುಭವಿಸಿದ ಮಾನಸಿಕ ಹಿಂಸೆ, ಒತ್ತಡದ ಭಯಾನಕ ಕತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ತನ್ನನ್ನು ಒತ್ತೆಯಾಗಿಟ್ಟುಕೊಂಡಿದ್ದ ಹಮಾಸ್‌ ಉಗ್ರನಿಗೆ ತನ್ನ ಮೇಲೆ ಅತ್ಯಾಚಾರ ನಡೆಸುವ ಆತುರವಿತ್ತು, ಆದರೆ ಹಾಗೆ ಮಾಡಲಿಲ್ಲ ಯಾಕೆ ಎಂಬುವುದನ್ನು ವಿವರಿಸಿದ್ದಾಳೆ.

ಮಿಯಾ ಸ್ಕೆಮ್‌ ಇಸ್ರೇಲಿ- ಫ್ರೆಂಚ್‌ ನಾಗರಿಕಳಾಗಿದ್ದು, ಆಕೆಯನ್ನು ಅಕ್ಟೋಬರ್‌ 7ರಂದು ನೋವಾ ಮ್ಯೂಸಿಕ್‌ ಫೆಸ್ಟಿವಲ್‌ನಿಂದ ಅಪಹರಿಸಲಾಗಿತ್ತು. ಆಕೆಯ ತೋಳಿಗೆ ಗುಂಡಿಟ್ಟ ಉಗ್ರರು ಆಕೆಯ ಕಾರನ್ನು ಸುಟ್ಟುಹಾಕಿದ್ದರು. ಗಾಜಾದ ಹಮಾಸ್‌ ಉಗ್ರನ ಮನೆಯಲ್ಲಿ ಆಕೆಯನ್ನು ಒತ್ತೆಯಾಳಾಗಿಟ್ಟಿದ್ದು, ಆಕೆ ಹೊರಗೆ ಕಾಣಿಸಿಕೊಳ್ಳುವಂತಿರಲಿಲ್ಲ. ಆತ ನಿರಂತರ ಆಕೆಯನ್ನು ಗಮನಿಸುತ್ತಿದ್ದ; ಕ್ರೂರವಾಗಿ ದಿಟ್ಟಿಸುತ್ತಿದ್ದ. ಆತನ ಹೆಂಡತಿ ಕೂಡ ಆಕೆಯನ್ನು ಕ್ರೂರವಾಗಿ ನಡೆಸಿಕೊಂಡಿದ್ದಳು ಎಂದು ಮಿಯಾ ವಿವರಿಸಿದ್ದಾಳೆ.
ಗಾಜಾದ ನಾಗರಿಕ ಬಡಾವಣೆಯಲ್ಲಿಯೇ ಆಕೆಯನ್ನು ಇಡಲಾಗಿತ್ತು. ಈ ಕುಟುಂಬ ಕೂಡ ಹಮಾಸ್‌ ಉಗ್ರರ ಜೊತೆಗೆ ಶಾಮೀಲಾಗಿತ್ತು. ʼʼನಾನೇಕೆ ಫ್ಯಾಮಿಲಿಯ ಜೊತೆಗೆ ಇದ್ದೇನೆ ಎಂಬುದು ನನಗೆ ಮೊದಲು ಆಶ್ಚರ್ಯ ಉಂಟುಮಾಡಿತ್ತು. ನಂತರ ಅವರೂ ಹಮಾಸ್‌ ಜೊತೆಗೆ ಶಾಮೀಲಾಗಿರುವುದು ತಿಳಿಯಿತು. ಅಲ್ಲಿರುವ ಎಲ್ಲರೂ ಭಯೋತ್ಪಾದಕರೇ, ಬೇರೇನಿಲ್ಲ” ಎಂದು ಮಿಯಾ ಟಿವಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾಳೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲೋಕಸಭಾ ಚುನಾವಣೆ ಬಳಿಕ ಮೊಬೈಲ್ ರೀಚಾರ್ಜ್ ಬೆಲೆ ಶೇ.25 ದುಬಾರಿಪ್ರಜ್ವಲ್ ಪೆನ್‌ಡ್ರೈವ್ ಹಂಚಿಕೆ ಪ್ರಕರಣ: 18 ಕಡೆ ಎಸ್‌ಐಟಿ ರೇಡ್ - ಪ್ರೀತಂ ಗೌಡ ಆಪ್ತನ ಮನೆಯಲ್ಲಿ ಸಿಕ್ಕಿದ್ದಾದರೂ ಏನು?PDO ಹುದ್ದೆಗಳ ಭರ್ತಿಗೆ ಇಂದೇ ಕೊನೆಯ ದಿನ, ಆಸಕ್ತರು ಅರ್ಜಿ ಸಲ್ಲಿಸಿDHFL ಹಗರಣ: 34,000 ಕೋಟಿ ರೂ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಸಿಬಿಐನಿಂದ ಧೀರಜ್ ವಾಧವನ್‌ ಅರೆಸ್ಟ್ಮನೆಯ ಯಜಮಾನಿ ಮೃತಪಟ್ಟರೆ ಗೃಹಲಕ್ಷ್ಮಿ ಹಣ ಯಾರ ಖಾತೆಗೆ ಹೋಗುತ್ತೆ ಗೊತ್ತೇ?SSLC: ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾಗೆ ಬಂಪರ್ ಬಹುಮಾನ ನೀಡಿದ ಸಿದ್ದರಾಮಯ್ಯರುಚಿಕರವಾದ ವಾಂಗಿಬಾತ್ ಮಾಡುವ ವಿಧಾನಬಾಯಿಹುಣ್ಣನ್ನು ಗುಣಪಡಿಸುವ ನೈಸರ್ಗಿಕ ಮನೆಮದ್ದುಗಳುಮುಂದುವರದ ಮಳೆಯವರದಿ.! ರಾಜ್ಯಾದ್ಯಂತ ಭಾರೀ ಮಳೆ.!ವಿದ್ಯಾರ್ಥಿನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ