LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ತುಟಿ ಕಪ್ಪಾಗಿದೆಯಾ..? ಚಿಂತೆ ಬಿಡಿ ಇಲ್ಲಿದೆ ಮನೆ ಮದ್ದು

ಧೂಮಪಾನ ಮಾಡುವವರ ತುಟಿ ಕಪ್ಪಾಗುತ್ತೆ. ಇದು ಅವರ ಸೌಂದರ್ಯಕ್ಕೊಂದು ಕಪ್ಪುಚುಕ್ಕೆ. ಹಾಗೆ ಚಳಿಗಾಲದಲ್ಲಿ ಧೂಮಪಾನ ಮಾಡದವರ ತುಟಿ ಕೂಡ ಕಪ್ಪಾಗುವುದುಂಟು. ಗುಲಾಬಿ ತುಟಿ ಪಡೆಯಲು ಅನೇಕರು ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕಗಳನ್ನು ಬಳಸ್ತಾರೆ.

ಆದ್ರೆ ಮನೆಯಲ್ಲಿಯೇ ಈ ಕಪ್ಪು ತುಟಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಉಗುರು ಕಾಳಜಿ ಹೀಗೆ ಮಾಡಿ…! ಅಡುಗೆ ಸೋಡಾ ಸ್ಕ್ರಬ್ : ಒಂದು ಚಮಚ ಅಡುಗೆ ಸೋಡಾಕ್ಕೆ ಒಂದು ಚಮಚ ಸಕ್ಕರೆ ಮತ್ತು ಸ್ವಲ್ಪ ತೈಲವನ್ನು ಮಿಕ್ಸ್ ಮಾಡಿ. ತುಟಿಗೆ ಈ ಮಿಶ್ರಣವನ್ನು ಹಚ್ಚಿ 10-15 ಸೆಕೆಂಡ್ ಬಿಡಿ. ನಂತ್ರ ತುಟಿಯನ್ನು ತೊಳೆದುಕೊಳ್ಳಿ. ಸಕ್ಕರೆ ಹಾಗೂ ಜೇನುತುಪ್ಪದ ಸ್ಕ್ರಬ್ : ಒಂದು ಚಮಚ ಸಕ್ಕರೆಗೆ ನಾಲ್ಕೈದು ಹನಿ ಜೇನು ತುಪ್ಪವನ್ನು ಬೆರೆಸಿ 2 ಸೆಕೆಂಡ್ ಸ್ಕ್ರಬ್ ಮಾಡಿ. ನಂತ್ರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದ್ರ ನಂತ್ರ ಪೆಟ್ರೋಲಿಯಂ ಜೆಲ್ ಹಚ್ಚಿ. ವೆನಿಲಾ ಸ್ಕ್ರಬ್ : ಎರಡು ಚಮಚ ಸಕ್ಕರೆಗೆ ಒಂದೆರಡು ಹನಿ ವೆನಿಲಾ ಎಸೆನ್ಸ್ ಹಾಗೂ ಆಲಿವ್ ಆಯಿಲನ್ನು ಮಿಕ್ಸ್ ಮಾಡಿ. ಇದನ್ನು 10 ಸೆಕೆಂಡುಗಳ ಕಾಲ ತುಟಿಗೆ ಸ್ಕ್ರಬ್ ಮಾಡಿ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 ರಾಜ್ಯಾದ್ಯಂತ ಇನ್ನೂ ಒಂದು ವಾರ ಭಾರೀ ಮಳೆಯಾಗುವ ಸಾಧ್ಯತೆ .!ಹವಾಮಾನ ಇಲಾಖೆಶೈಕ್ಷಣಿಕ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನಎಲ್ಲರಿಗೂ ನಮಸ್ಕಾರ ಇಂದಿನ ಸಂಚಿಕೆಯಲ್ಲಿ ಕೊಟ್ಟಂತಹ ಹಣ ವಾಪಸ್ ಬರಬೇಕು ಎಂದರೆ ಈ ಚಿಕ್ಕ ಕೆಲಸ ಮಾಡಿ ಸಾಕು.!ಕಂಪ್ಯೂಟರ್ ಆಧಾರಿತ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಆಹ್ವಾನವೃತ್ತಿ ಮತ್ತು ವ್ಯಾಪಾರ ಅಭಿವೃದ್ಧಿಗಾಗಿ ಈ ಸಸ್ಯಗಳನ್ನು ಮನೆಯಲ್ಲಿ ಇರಿಸಿವಚನ   --ಜೇಡರ ದಾಸಿಮಯ್ಯಲಿಪ್‌ ಲಾಕ್‌ ಮಾಡಲು ಹೋಗಿ ಪ್ರಿಯತಮೆಯ ಬಾಯಿಗೆ ವಾಂತಿ ಮಾಡಿದ ಯುವಕ..! ವಿಡಿಯೋ ಇಲ್ಲಿದೆಹತ್ತನೇ ತರಗತಿ 6 ವಿದ್ಯಾರ್ಥಿಗಳು ನಿಗೂಢ ನಾಪತ್ತೆ..!ಬಿಜೆಪಿ ಸೇರ್ಪಡೆ ವದಂತಿಗೆ ತೆರೆ : ಹೊಸ ಪಕ್ಷ ಕಟ್ಟಲು ಹೊರಟ 'ಚಂಪೈ ಸೊರೆನ್'ಗುಡ್ ನ್ಯೂಸ್: ಹೊಸ ಪಡಿತರ ಚೀಟಿ ಅರ್ಜಿ ಮತ್ತು ವಿತರಣೆಗೆ..! ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ