ತುಳಸಿ ಗಿಡದ ಎಲೆಯಿಂದ ಈ ತಂತ್ರ ಮಾಡಿದರೆ ಧನ ಸಂಪತ್ತು ವೃದ್ಧಿಯಾಗಿ ಶ್ರೀಮಂತರಾಗುವ ಯೋಗ ನಿಮ್ಮದಾಗುತ್ತೆ!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ತುಳಸಿ ಗಿಡವನ್ನು ಪ್ರತಿಯೊಬ್ಬರೂ ಪೂಜೆ ಮಾಡುತ್ತಾರೆ.ಬೆಳಗಿನ ಜಾವ ನೀರನ್ನು ಅರ್ಪಿಸಿ ಸಂಜೆಯ ವೇಳೆ ದೀಪವನ್ನು ಉರಿಸುತ್ತಾರೆ.ತುಳಸಿ ಪ್ರಭಾವವು ಅಧಿಕ ಪ್ರಭಾವ ಬಿರುತ್ತದೆ ಹಾಗೂ ತುಳಸಿ ಪೂಜೆ ಮಾಡುವುದರಿಂದ ಮನೆಯಲ್ಲಿ ಧನ ಸಂಪತ್ತು, ಸುಖ, ಶಾಂತಿ, ವೃದ್ಧಿಯಾಗುತ್ತದೆ. ಭಗವಂತನಾದ ಶ್ರೀವಿಷ್ಣು ಹಾಗೂ ತಾಯಿ ಲಕ್ಷ್ಮಿ ದೇವಿಯ ಕೃಪೆ ಆ ಮನೆಯಲ್ಲೂ ಕೂಡ ಇರುತ್ತದೆ.ಯಾರ ಮನೆಯಲ್ಲಿ ತುಳಸಿ ಇರುತ್ತದೆಯೋ ಹಾಗೂ ತುಳಸಿ ಪೂಜೆ ಮಾಡಿದರೆ ಅವರ ಮೇಲೆ ಎಲ್ಲಾ ದೇವನು ದೇವತೆಗಳ ಕೃಪೆ ಇರುತ್ತದೆ.
ಒಂದು ವೇಳೆ ಈ ರೀತಿ ಮಾಡಿದರೆ ಧನ ಸಂಪತ್ತಿನ ಆಗಮನ ಆಗುತ್ತಲೇ ಇರುತ್ತದೆ.ಇದರಿಂದ ಮನೆಯಲ್ಲಿ ಸುಖ ವೈಭಾವ ಎಲ್ಲವು ಇರುತ್ತದೆ.ಅಷ್ಟೇ ಅಲ್ಲದೆ ವ್ಯಾಪಾರದಲ್ಲಿ ವೃದ್ಧಿಯನ್ನು ಕಾಣುವಿರಿ. ಒಂದು ವೇಳೆ ಮನೆಯಲ್ಲಿ ನಕಾರತ್ಮಕ ಶಕ್ತಿಗಳು ಇದ್ದರೂ ಸಹ ಅವು ದೂರ ಆಗುತ್ತವೆ.ಒಂದು ವೇಳೆ ಮನಸ್ಸಿನಲ್ಲಿ ಕೆಟ್ಟ ವಿಚಾರಗಳು ಬಂದರು ಸಹ ಅವು ಕೂಡ ದೂರ ಆಗುತ್ತವೆ.ಇವುಗಳನ್ನು ಮಾಡುವುದರಿಂದ ಕಷ್ಟಗಳು ದೂರ ಆಗುತ್ತವೆ ಮತ್ತು ಸುಖ ಸೌಭಾಗ್ಯ ವೃದ್ಧಿ ಕೂಡ ಆಗುತ್ತದೆ.ತುಳಸಿ ಕೃಪೆ ಇದ್ದಾರೆ ಅವರ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಬರುವುದಿಲ್ಲ.
ಶ್ರೇದ್ದೆಯಿಂದ ಪೂರ್ತಿ ನಂಬಿಕೆಯಿಂದ ಈ ಉಪಾಯವನ್ನು ಮಾಡಬೇಕು.1, ಒಂದು ವೇಳೆ ವ್ಯಾಪಾರದಲ್ಲಿ ನಷ್ಟ ಉಂಟಾಗುತ್ತಿದ್ದರೆ ವ್ಯಾಪರದಲ್ಲಿ ವೃದ್ಧಿ ಕಾಣಬೇಕು ಎಂದರೆ ಗುರುವಾರದ ದಿನ ತುಳಸಿ ಗಿಡ ಕೆಳಗೆ ಬೆಳೆದಿರುವ ಹುಲ್ಲನ್ನು ಬೇರು ಸಮೇತ ಕಿತ್ತುಕೊಂಡು ಅದನ್ನು ಹಳದಿ ವಸ್ತ್ರದಲ್ಲಿ ಹಾಕಿ ಸುತ್ತಿ ಧನ ಸಂಪತ್ತು ಇಡುವ ಜಾಗದಲ್ಲಿ ಇಡಬೇಕು.ನಂತರ ನಿಮ್ಮ ವ್ಯಾಪರದಲ್ಲಿ ವೃದ್ಧಿಯನ್ನು ಕಾಣುತ್ತಿರ.ಇದರಿಂದ ನಿಮ್ಮ ಮನೆಯಲ್ಲಿ ಧನ ಸಂಪತ್ತಿನ ಆಗಮನ ಆಗುತ್ತದೆ.
2, ಇನ್ನು ಮನೆಯಲ್ಲಿ ಯಾವತ್ತಿಗೂ ಹಣ ಇರಲಿ ಎಂದು ಬಯಸುವುದಾದರೆ ತುಳಸಿ ಎಲೆಯನ್ನು ತೆಗೆದುಕೊಂಡು ಜೇಬಿನಲ್ಲಿ ಅಥವಾ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು. ಎಲೆ ಒಣಗಿದ ಮೇಲೆ ಅದನ್ನು ತೆಗೆದು ಹಾಕಿ ಹಸಿರು ಎಲೆಯನ್ನು ಇಟ್ಟುಕೊಳ್ಳಬೇಕು.ಈ ರೀತಿ ಮಾಡಿದರೆ ನಿಮ್ಮ ಪರ್ಸ್ ಹಣದಿಂದ ತುಂಬಿಕೊಂಡಿರುತ್ತದೆ.ಯಾಕೇಂದರೆ ತುಳಸಿಯು ಧನ ಸಂಪತ್ತನ್ನು ತನ್ನ ಹತ್ತಿರ ಸೆಳೆಯುತ್ತದೆ.ತುಳಸಿ ಎಲೆಯಲ್ಲಿ ಕುಬೇರನ ವಾಸ ಇರುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
3, ಮನೆಯ ದ್ವಾರದ ಮುಂದೆ ಎರಡು ಕಡೆ ತುಳಸಿ ಮಡಿಕೆ ಇಟ್ಟರೆ ಮನೆಯಲ್ಲಿ ಯಾವತ್ತಿಗೂ ಧನ ಸಂಪತ್ತಿನ ಕೊರತೆ ಆಗುವುದಿಲ್ಲ.ಒಂದು ವೇಳೆ ಸಸ್ಯ ಒಣಗಿದರೆ ಅದನ್ನು ತೆಗೆದು ಹಾಕಿ ಹಸಿರು ಸಸ್ಯವನ್ನು ನೆಡಬೇಕು.ಯಾವುದೇ ಕಾರಣಕ್ಕೂ ಒಣಗಿದ ಸಸ್ಯ ಹೂವುಗಳನ್ನು ಇಟ್ಟುಕೊಳ್ಳಬಾರದು.ಈ ರೀತಿ ಎರಡು ಮಡಿಕೆ ತುಳಸಿಯನ್ನು ಮನೆಯ ಮುಂದೆ ಇಡುವುದರಿಂದ ಮನೆ ಒಳಗೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುವುದಿಲ್ಲ.ಯಾವತ್ತಿಗೂ ಮನೆಯಲ್ಲಿ ಸಾಕಾರತ್ಮಕ ಶಕ್ತಿಯು ವಾಸ ಮಾಡುತ್ತದೆ.ಯಾವುದೇ ಕಾರಣಕ್ಕೂ ಮನೆಯಲ್ಲಿ ಜಗಳ ನಡೆಯುವುದಿಲ್ಲ
4, ಕನ್ಯೆಯಾರ ಮದುವೆಯಲ್ಲಿ ತಡ ಆಗುತ್ತಿದ್ದಾರೆ ಮನಸ್ಸುಇಚ್ಛೆ ವರಗಳು ಸಿಗುತ್ತಿಲ್ಲ ಎಂದರೆ ಪ್ರತಿದಿನ ತುಳಸಿ ಪೂಜೆಯನ್ನು ಮಾಡಬೇಕು.ಮುಂಜಾನೆ ಜಲವನ್ನು ತುಳಸಿಗೆ ಅರ್ಪಿಸಬೇಕು ಹಾಗೂ ಸಂಜೆ ದೀಪ ಹಚ್ಚಿ 11 ಬಾರಿ ತುಳಸಿ ಗಿಡವನ್ನು ಸುತ್ತಬೇಕು.5, ಮಕ್ಕಳು ಹಠ ಮಾಡುತ್ತಿದ್ದಾರೆ ಹಾಗೂ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟು ಆಗುತ್ತಿದ್ದಾರೆ ತುಳಸಿ ಪೂಜೆಯನ್ನು ಮಾಡಬೇಕು.ಮುಂಜಾನೆ ತುಳಸಿಗೆ ಜಲವನ್ನು ಅರ್ಪಿಸಿ 3 ಎಲೆಯನ್ನು ತಿನ್ನಬೇಕು.ಈ ರೀತಿ ಮಾಡುವುದರಿಂದ ಒಳ್ಳೆಯದಾಗುತ್ತದೆ.
6, ರೊಟ್ಟಿ ಮಾಡುವ ಸಮಯದಲ್ಲಿ ತುಳಸಿ ಎಲೆಯನ್ನು ಸೇರಿಸಿದರೆ ರೊಟ್ಟಿಗಳ ಪ್ರಭಾವ ತುಂಬಾನೇ ಹೆಚ್ಚಾಗುತ್ತದೆ.ಈ ರೀತಿ ಮಾಡಿದರೆ ಮನೆಯಲ್ಲಿ ಜಗಳ ಆಗುವುದಿಲ್ಲ ಮತ್ತು ಧನ ಸಂಪತ್ತಿನ ಕೊರತೆ ಇರುವುದಿಲ್ಲ. 11 ತುಳಸಿ ಎಲೆಯನ್ನು ತೆಗೆದುಕೊಂಡು ತೊಳೆದು ರೊಟ್ಟಿ ಮಾಡುವ ಹಿಟ್ಟಿನಲ್ಲಿ ಸೇರಿಸಿ ರೊಟ್ಟಿ ಮಾಡಬೇಕು.ರೊಟ್ಟಿ ತಿನ್ನುವರಲ್ಲಿ ಬುದ್ದಿ ಪರಿವರ್ತನೆ ಕಂಡು ಬರುತ್ತದೆ.ಇದರಿಂದ ಕುಟುಂಬದಲ್ಲಿ ಪ್ರೀತಿ ಹೆಚ್ಚಾಗಿ ಜಗಳ ಕಡಿಮೆ ಆಗುತ್ತದೆ.ಮನಸ್ಸಿನಲ್ಲಿ ಇರುವ ಕೆಟ್ಟ ಯೋಚನೆಗಳು ದೂರ ಆಗುತ್ತವೆ
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.