E-PAPER
17 Nov 2026, 12:24:01 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ದೇಶ ಮರೆಯದ ಗಾನ ಕೋಗಿಲೆ _ಎಂ ವೈ ಮೆಣಸಿನಕಾಯಿ

ಬೆಳಗಾವಿ-14: ಮಹಾಂತೇಶ ನಗರದ ಸಂಗೀತ ಕಲಾ ತಂಡದ ವತಿಯಿಂದ ಪಂಚ ಭಾಷೆ ಗಾಯಕಿಯಾದ ಡಾ. ಎಸ್ ಜಾನಕಿ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಯಿತು ಅಗಲಿದ ತಾರೆಗೆ ಮೌನಚರಣೆ ಆಚರಿಸಿ ಮಾತನಾಡುತ್ತಾ ಭಾರತ ಕಂಡ ಅಪರೂಪದ ವ್ಯಕ್ತಿಗಳಲ್ಲಿ ಅವರು ಕೂಡ ಓರ್ವರು ಭಾಷಾ ಪಾಂಡಿತ್ಯ ಜ್ಞಾಪಕ ಶಕ್ತಿ ಪಂಚ ಭಾಷೆಗಳ ಪರಿಣಿತಿ ಎಲ್ಲ ಸನ್ನಿವೇಶಗಳ ಸಂದರ್ಭಗಳ ಪಾತ್ರಗಳಗೆ ಹಾಡುಗಳನ್ನು ಹಾಡಿ ತಮ್ಮ ಕೋಗಿಲೆ ಕಂಠದಿಂದ ದೇಶದ ಜನರಿಗೆ ಪರಿಚಿತರು ಸಂಗೀತ ಲೋಕದಲ್ಲಿ ತಮ್ಮ ಭಾವನೆಯನ್ನು ಭಾಷೆಗಳಲ್ಲಿ ಬಿತ್ತುವ ಮೂಲಕ ಅವರು ನಮ್ಮಿಂದ ದೈಹಿಕವಾಗಿ ಅಗಲಿದರು ಭಾವನಾತ್ಮಕವಾಗಿ ಭಾರತದ ಉದ್ದಗಲಕ್ಕು ಇದ್ದಾರೆ ಎಂದು ತಿಳಿಸಿದರು ನೀ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಂ ವೈ ಮೆಣಸಿನಕಾಯಿಯವರು ಅಗಲಿದ ಗಾಯಕಿಗೆ ಕಂಬನಿಯ ಮಾತುಗಳನ್ನು ಆಡಿದರು ಹಾಗೆ ನಗರದ ಕಲಾವಿದರಾದ ಚಂದ್ರಕಾಂತ್ ಅಪ್ಪಣ್ಣನವರ ಬಿ .ಎ ಪಾಟಿಲ್ ಭೀಮಪ್ಪ ಗವನಾಳೆ ಡಾ. ಬಿ ಎಸ್ ಗಂಗನಹಳ್ಳಿ ಕುಮಾರಿ ಗಂಗನಹಳ್ಳಿ ಡಾ. ಅ.ಬ. ಇಟಗಿ ನಿಖಿಲ್ ಮೆಣಸಿನಕಾಯಿ ರಾಜು ಕಣ್ಣಪ್ಪನವರು ವಿಜಯ್ ಕುಮಾರ್ ನೆರಳೇಕರ್ ಶಬರಿ ಹೋಟೆಲಿನ ಮಾಲಕರಾದ ಜಯನಾಯರ್ ಮುಂತಾದವರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.