ದೈವಶಕ್ತಿಯ ವೈಶಿಷ್ಟತೆ ತಿಳಿದು ಕಷ್ಟಗಳನ್ನು ಪರಿಹರಿಸಿಕೊಳ್ಳಿ ಶುಕ್ರವಾರದ ದಿನ ಮಹಾಕಾಳಿಯನ್ನು ಈ ರೀತಿಯಾಗಿ ವಿಧಿ ವಿಧಾನದಿಂದ ಮಂತ್ರಗಳನ್ನು ಉಚ್ಚಾರಣೆ ಮಾಡಿ ಪೂಜಿಸಿದರೆ ನಿಮ್ಮ ಅದೃಷ್ಟವೇ ಬದಲಾಗುತ್ತದೆ!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಕಾಳಿ ವಿಶೇಷವಾಗಿರುವಂತಹ ಶಕ್ತಿ. ಪೂರ್ಣ ಬ್ರಹ್ಮಾಂಡವನ್ನು ವ್ಯಾಪಿಸಿರುವ ಮಹಾರುದ್ರ ರೂಪಿಯಾಗಿ ಇರುವಂತಹ ಮಹಾಕಾಳಿ. ಮಹಾಕಾಳಿ ಎಂದರೆ ಭಯಪಡುವವರು ಬಹಳಷ್ಟು ಜನ ಇದ್ದಾರೆ. ಮಹಾಕಾಳಿ ಕೆಲವು ಮನೆಗಳಲ್ಲಿ ಮನ ದೇವತೆಯಾಗಿ ನೆಲೆಸಿದ್ದಾಳೆ. ಕಾಳಿ ಅಂದ ಕೂಡಲೇ ಅದಕ್ಕೊಂದು ವಿಶಿಷ್ಟವಾದಂತಹ ರೂಪ,ಮಂತ್ರ, ವಿಧಿ, ವಿಧಾನ ಇವೆಲ್ಲವನ್ನು ಹೊಂದಿರುವಂತ ಮೂಲ ಶಾಸ್ತ್ರಕ್ಕೆ ಬೇಕಿರುವಂತ ಮೂಲ ಬೀಜಾಕ್ಷರ ಮಂತ್ರವನ್ನು ಬೇಗ ಗ್ರಹಿಸಿ ಶಕ್ತಿಯನ್ನು ವಿಧಿ ವಿಧಾನಗಳಿಗೆ ತುಂಬಿ ಒಲಿಯುವಂತಹ ದೇವಿ ಎಂದರೆ ಮಹಾಕಾಳಿ
ಭಕ್ತರಿಗೆ ಮಹಾಕಾಳಿ ಬೇಗ ಒಲಿಯುತ್ತಾಳೆ. ದರಿದ್ರ ತನವನ್ನು ಬೇಗ ಹೋಗಲಾಡಿಸುವವಳು ಮಹಾಕಾಳಿ. ರುದ್ರ ರೂಪದಲ್ಲಿದ್ದರೆ ಆಕೆ ಮಹಾಕಾಳಿ. ಶಾಂತ ರೂಪದಲ್ಲಿದ್ದರೆ ಅವಳೇ ಮಹಾಲಕ್ಷ್ಮಿ. ಇದೇ ಕಾಳಿಯನ್ನು ನೀವು ಪಂಚಾಮೃತ, ಹಾಲಿನಿಂದ ಅಭಿಷೇಕ ಮಾಡಿ ಗಂಧದಿಂದ ಪೂಜೆಮಾಡಿ ಬಿಳಿ ಹೂವಿನ ಹಾರವನ್ನು ಹಾಕಿದರೆ ಲಕ್ಷ್ಮಿ ಸ್ವರೂಪಕ್ಕೆ ಆಕೆ ಬರುತ್ತಾಳೆ. ಅದೇ ಲಕ್ಷ್ಮಿಯನ್ನು ನೀವು ರಕ್ತದಿಂದ ಅಭಿಷೇಕ ಮಾಡಿದರೆ ಭದ್ರ ಕಾಳಿಯಾಗುತ್ತಾಳೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಮಹಾಕಾಳಿಯ ಪೂಜೆ, ಮಹಾಕಾಳಿಯ ಜಪ, ಮಹಾಕಾಳಿಯ ನೈವೇಧ್ಯ ಇದೆಲ್ಲವೂ ಮನುಷ್ಯನ ದೇಹದಿಂದ 7 ಪದರಗಳು ಇರುತ್ತವೆ.ದಕ್ಷಿಣ ಕಾಳಿಯನ್ನು ಯಾರು ಪೂಜಿಸುತ್ತಾರೋ ಅವರು ಶ್ರದ್ಧೆಯಿಂದ, ಭಕ್ತಿಯಿಂದ, ಏಕಚಿತ್ತ ಜ್ಞಾನದಿಂದ ಪೂಜೆ ಮಾಡಿದರೆ ಕಾಳಿ ಒಳಿಯುತ್ತಾಳೆ. ಕಾಳಿಯನ್ನು ಒಳಿಸಿಕೊಳ್ಳಬೇಕಾದರೆ ಒಂದು ವಿಧಾನವಿದೆ. ಒಂದು ಮಣ್ಣಿನ ದೀಪ ಆ ದೀಪಕ್ಕೆ ಬೇವಿನ ಎಣ್ಣೆಯನ್ನು ಹಾಕಿರಬೇಕು, ಬತ್ತಿಯನ್ನು ಹಚ್ಚುವುದು ಕೆಂಪು ಆಕೃತಿಯಲ್ಲಿ ಇರಬೇಕು. ಅಕ್ಕಿ ಹಿಟ್ಟು ಹಾಗೂ ಗೋಧಿ ಹಿಟ್ಟನ್ನು ಕಲಸುವಾಗ ಕೆಂಪು ನೀರನ್ನು ಹಾಕಿ ಮಿಶ್ರಣ ಮಾಡಬೇಕು. ಹಿಟ್ಟನ್ನು ಚಪಾತಿ ರೂಪದಲ್ಲಿ ಮಾಡಿ ಅದರ ಮೇಲೆ ದೀಪವನ್ನು ಇಡಬೇಕು
ಈ ಮೂಲ ಮಂತ್ರವನ್ನು ನಿಶಬ್ದ ವಾದ ಸ್ಥಳದಲ್ಲಿ ಈ ಪಠಿಸಿ ಕಾಳಿಯನ್ನು ಒಳಿಸಿಕೊಳ್ಳಬಹುದು : ಓಂ ರೀಹ್ಮ್ ರೀಹ್ಮ್ ಓಂ ಓಂ ಕ್ರೀಹ್ಮ್ ಕ್ರೀಹ್ಮ್ ಕ್ರೀಹ್ಮ್ ದಕ್ಷಿಣ ಕಾಳಿ ಕ್ರೀಹ್ಮ್ ಕ್ರೀಹ್ಮ್ ಕ್ರೀಹ್ಮ್ ಓಂ ಓಂ ರೀಹ್ಮ್ ಸ್ವಾಹ ಅಥವಾ ಓಂ ಕಾಳಿಕಾಯೆ ಛೇ ವಿದ್ಮಹಿ ಸ್ಮಶಾನವಾಸಿ ದೇ ವಿದ್ಮಹಿ ತನ್ನೋ ಗೋರಾ ಪ್ರಚೋದಯಾತ್ ಮಹಾಕಾಳಿ
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.