LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಧನ ಆಕರ್ಷಣೆಗೆ ದೃಷ್ಟಿ ದೋಷಕ್ಕೆ ಮಹಾಲಕ್ಷ್ಮಿ ಅನುಗ್ರಹಕ್ಕಾಗಿ ವಿವಾರವಾದ ಮಾಹಿತಿ!

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಮನೆಯಲ್ಲಿ ಮಹಾಲಕ್ಷ್ಮಿ ಅನುಗ್ರಹ ಇರಬೇಕು ಎಂದು ಎಲ್ಲಾರು ಅಂದುಕೊಳ್ಳುತ್ತಾರೆ. ಅದೇ ರೀತಿ ವ್ಯಾಪಾರ ಸ್ಥಳದಲ್ಲಿ ಲಕ್ಷ್ಮಿ ಅನುಗ್ರಹ ಬೇಕಾಗುತ್ತದೆ. ಅದೇ ರೀತಿ ನಷ್ಟ ಇಲ್ಲದ ಲಾಭದ ವ್ಯಾಪಾರ ಆಗಿರಬೇಕು ಮತ್ತು ನಷ್ಟವಿಲ್ಲದ ನೆಮ್ಮದಿ ಜೀವನ ಬದುಕಬೇಕು ಎಂದರೆ ಈ ರೀತಿ ಅನುಸರಿಸಿ. ಇದನ್ನು ಉರುಳಿ ಎಂದು ಹೇಳುತ್ತಾರೆ. ಇದನ್ನು ಮನೆಗೆ ಬಂದ ತಕ್ಷಣ ಕಾಣಿಸುವ ರೀತಿ ಇರಬಹುದು ಮತ್ತು ಅಂಗಡಿಗಳಲ್ಲಿ ಇಡಬಹುದು, ಬಾಗಿಲ ಬಳಿ ಇಡಬಹುದು ಹಾಗು ನೈರುತ್ಯ ಮೂಲೆಯಲ್ಲಿ ಇಡಬಹುದು ಅಥವಾ ಮನೆಯ ನಡು ಮನೆಯಲ್ಲಿ ಸಹ ಇಡಬಹುದು.

ಆ ಸುತ್ತ ಮುತ್ತಲಿನ ವಾತಾವರಣದಲ್ಲಿ ಪಾಸಿಟಿವ್ ವೈಬ್ರೇಶನ್ ತರುವ ಶಕ್ತಿ ಈ ಉರುಳಿಯಲ್ಲಿ ಇದೆ ಹಾಗು ಕೆಟ್ಟ ದೃಷ್ಟಿಯನ್ನು ಸಹ ದೂರ ಮಾಡುತ್ತದೆ. ಇದನ್ನು ಮಣ್ಣಿನ ಪೊಟ್ ನಲ್ಲಿ ಇಡಬಹುದು, ಹಿತ್ತಾಳೆ, ಪಂಚಾಲೋಹ, ಪಿಂಗಣಿ ಮತ್ತು ಕನ್ನಡಿ ಬೋಟ್ಟಲಿನಲ್ಲಿ ಸಹ ಇಡಬಹುದು. ಇದನ್ನು ಪ್ಲಾಸ್ಟಿಕ್ ಮತ್ತು ಸ್ಟೀಲ್, ಕಬ್ಬಿಣ ನಲ್ಲಿ ಯಾವುದೇ ಕಾರಣಕ್ಕೂ ಇಡಬಾರದು. ಶುದ್ಧವಾದ ನೀರಿನಲ್ಲಿ ಇಡಬೇಕು. ತಾವರೆ ಸೇವಂತಿಗೆ ಮಲ್ಲಿಗೆ ಗುಲಾಬಿ ಮತ್ತು ಸುವಾಸನೆ ಇರುವ ಹೂವುಗಳನ್ನು ಹಾಕಿ ಇಡಬಹುದು

ಇನ್ನು ಇದರ ಜೊತೆ ಕೆಲವು ವಸ್ತುಗಳನ್ನು ಹಾಕಿ ಇಟ್ಟರೆ ಇನ್ನು ಒಳ್ಳೆಯದು. ಅರಿಶಿನ ಪುಡಿ, 2 ಏಲಕ್ಕಿ, ಪಂಚ್ಚ ಕರ್ಪೂರ, ಜವಾದ್ ಪೌಡರ್ ಈ ವಸ್ತುಗಳನ್ನು ಹಾಕಿದರೆ ಇನ್ನು ದೈವಿಕವಾಗಿ ಇರುತ್ತದೆ. ಇದರ ಜೊತೆಗೆ ಲಾವಂಚದ ಬೇರನ್ನು ಹಾಕಬಹುದು. ಈ ನೀರು ಮತ್ತು ಹೂವುಗಳನ್ನು ಪ್ರತಿದಿನ ಬದಲಾಯಿಸಬ ಹುದು ಅಥವಾ ಎರಡು ದಿನಕ್ಕೆ ಒಂದು ಸಲ ಆದರೂ ಬಳಸಬಹುದು. ನೀರು ಮತ್ತು ಹೂವು ಯಾವಾಗಲು ಫ್ರೆಶ್ ಆಗಿ ಇದ್ದರೆ ಉತ್ತಮ.

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಟ ಡಾಲಿ ಧನಂಜಯ್, ಡಾಕ್ಟರ್ ಧನ್ಯತಾ ಅದ್ದೂರಿ ಹಳದಿ ಶಾಸ್ತ್ರಬೆಳಗಾವಿಯಲ್ಲಿ ಗೋವಾ ಮಾಜಿ ಶಾಸಕನ ಬರ್ಬರ ಕೊಲೆ; ಆರೋಪಿ ಆಟೋ ಚಾಲಕ ಅರೆಸ್ಟ್'ರಾಜ್ಯ ಸರ್ಕಾರದಿಂದ ವಿವಿಗಳನ್ನು ಮುಚ್ಚುವ ಹೊಸ ಭಾಗ್ಯ'- ಅಶೋಕ್ವಾಟೆಹೊಳೆ ಜಲಪಾತಕ್ಕೆ ಕಾಲುಜಾರಿ ಬಿದ್ದು ಇಬ್ಬರು ಯುವಕರು ಮೃತ್ಯುಈ ತಿಂಗಳ 24 ರಂದು ಪಿಎಂ ಕಿಸಾನ್‌ ಹಣ ರೈತರ ಖಾತೆಗೆ ವರ್ಗಾವಣೆ ಸಾಧ್ಯತೆ..!ಶನಿವಾರ ಭರ್ಜರಿ ಇಳಿಕೆ ಕಂಡ ಚಿನ್ನ: ಆಭರಣ ಪ್ರಿಯರು ಫುಲ್‌ ಖುಷ್‌ನಟ ದರ್ಶನ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ : ನಾಳೆ 'ಡೆವಿಲ್‌' ಚಿತ್ರದ ಟೀಸರ್‌ ರಿಲೀಸ್‌WPL 2025: RCBಗೆ ಭಾರಿ ಆಘಾತ; ಸ್ಟಾರ್ ಸ್ಪಿನ್ನರ್ ಶ್ರೇಯಾಂಕ ಸರಣಿಯಿಂದಲೇ ಔಟ್ಕೇಜ್ರಿವಾಲ್ ಬಂಗಲೆ ‘ಶೀಶ್ ಮಹಲ್’ ನವೀಕರಣ ಹಗರಣದ ತನಿಖೆಗೆ ಕೇಂದ್ರ ಆದೇಶAICC ಪುನರಾಚನೆ: ಮತ್ತೆ ರಾಷ್ಟ್ರರಾಜಕಾರಣಕ್ಕೆ ಬಿ.ಕೆ. ಹರಿಪ್ರಸಾದ್