ನಟ ದರ್ಶನ್ ಮೋಜು ಮಸ್ತಿ.! ಜೈಲಿನ 7 ಅಧಿಕಾರಿಗಳು ಸಸ್ಪೆಂಡ್.!
ಬೆಂಗಳೂರು; ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಗಳ ಜೊತೆ ನಟ ದರ್ಶನ್ ಮೋಜು ಮಸ್ತಿ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ತಕ್ಷಣಕ್ಕೆ ಜೈಲರ್ ಸೇರಿ 7 ಅಧಿಕಾರಿಗಳನ್ನು ಅಮಾನತು (ಪುಟ್ಟೇಸ್ವಾಮಿ, ಶ್ರೀಕಾಂತ್ ತಳವಾರ್, ವೆಂಕಪ್ಪ, ಸಂಪತ್, ಬಸಪ್ಪ, ಅಮೀನ್‌ಗಢ, ಖಂಡೇವಾಲ್) ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ತಪ್ಪು ಮಾಡಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಮುಂದೆ ಈ ರೀತಿ ಆಗದ ಹಾಗೆ ನೋಡಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.