LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನಿನ್ನೆ ಜೈಲಿನ ಮೇಲೆ ಸಿಸಿಬಿ ದಾಳಿ, ಇಂದು ಫೋಟೋ ವೈರಲ್...! ಜೈಲು ರೆಸಾರ್ಟ್ ಆಗಿದ್ಯಾ..?

ಬೆಂಗಳೂರು: ಪರಪ್ಪನ ಅಗ್ರಹಾರ ಹಣ, ಅಧಿಕಾರ ಇರುವವರಿಗಾಗಿ ರೆಸಾರ್ಟ್ ರೀತಿ ಅನ್ನೋದು ಪದೇ ಪದೇ ಸಾಬೀತಾಗುತ್ತಿದೆ. ಈ ಹಿಂದೆ ಜೈಲಿನಲ್ಲಿ ಜಯಲಲಿತಾ ಶಶಿಕಲಾಗೆ ರಾಜಾಥಿತ್ಯ ನೀಡಿ ಸಾಕಷ್ಟು ಸುದ್ದಿಯಾಗಿತ್ತು. ಅಷ್ಟೇ ಅಲ್ಲದೆ ಈ ಹಿಂದೆ ರೌಡಿಶೀಟರ್ ಕುಳ್ಳು ರಿಜ್ವಾನ್ ಭರ್ಜರಿ ಬರ್ತ್‌ಡೇ ಮಾಡಿಕೊಂಡಿರೋ ವಿಡಿಯೋ ಕೂಡ ವೈರಲ್ ಆಗಿತ್ತು. ದರ್ಶನ್ ಜೈಲು ಸೇರಿದ ದಿನದಿಂದ ರೌಡಿಶೀಟರ್ ನಾಗ ಎಲ್ಲಾ ವ್ಯವಸ್ಥೆ ಮಾಡಿದ್ದಾನೆ ಅಂತ ಸುದ್ದಿ ಹರಿದಾಡ್ತಿತ್ತು. ಆದ್ರೆ ಇದಕ್ಕೆ ಜೈಲು ಅಧಿಕಾರಿಗಳು ಮಾತ್ರ ಇದೆಲ್ಲಾ ಸುಳ್ಳು ದರ್ಶನ್ ಬ್ಯಾರಕ್ ಬಿಟ್ಟು ಆಚೆ ಬರ್ತಿಲ್ಲ ಅಂತ ಸಬೂಬು ಹೇಳಿಕೊಂಡು ಬರ್ತಿದ್ರು. ಆದ್ರೆ ಈ ಫೋಟೋಗಳನ್ನು ನೋಡಿದ್ರೆ ಬಹುಷ್ಯ ಜನ ಕೂಡ ಊಹೆ ಮಾಡಿರ್ಲಿಲ್ಲ ಜೈಲಲ್ಲಿ ದರ್ಶನ್ ಇಷ್ಟು ಆರಾಮಗಿದ್ದಾನೆ ಅಂತ. ರೆಸಾರ್ಟ್‌ನ ಲಾನ್ ಒಂದರಲ್ಲಿ ನಾಲ್ಕು ಚೇರು ಟೇಬಲ್ ಹಾಕಿ ಕಾಫಿ ಮಗ್ ಹಿಡಿದುಕೊಂಡು ಸಿಗರೇಟ್ ಸೇದಿಕೊಂಡು ಮಜಾ ಮಾಡ್ತಿರೋದು ಕಂಡು ಬಂದಿದೆ. ಜೈಲಲ್ಲಿ ಸಿಗರೇಟ್ ಮಾರಾಟ ಮಾಡಲಾಗುತ್ತದೆ. ಆದ್ರೆ ಎಲ್ಲಾ ಖೈದಿಗಳಿಗೂ ಇದೇ ರೀತಿ ಚೇರು ಟೇಬಲ್ ಹಾಕಿ ಸಿಗರೇಟ್ ಸಿದೋಕೆ ಬಿಡ್ತಾರಾ? ಇಲ್ಲ ಈ ಚೇರು ಟೇಬಲ್ ವ್ಯವಸ್ಥೆಗೆ ಎಷ್ಟು ಹಣ ಸಂದಾಯವಾಗಿದೆ? ಇಲ್ಲ ಯಾರ ಮೂಲಾಜು ಮರ್ಜಿಗೆ ಬಿದ್ದು ರಾಜಾತಿಥ್ಯ ನೀಡ್ತಿರೋದು ಬಹಿರಂಗವಾಗಿದೆ.

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ವಿದ್ಯಾರ್ಥಿಗಳು ಭಯಪಡುವ ಅಗತ್ಯವಿಲ್ಲ ಆತ್ಮವಿಶ್ವಾಸವಿರಲಿ.! ಶಾಸಕ ಚಂದ್ರಪ್ಪ.!ಮಾ. 16 ರಂದು ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪರೀಷೆ ರಥೊತ್ಸವ.!ಫೆ. 15 ರಂದು ವಸತಿ ಶಾಲೆಗಳ 06 ನೇ ತರಗತಿಗೆ ಪ್ರವೇಶ ಪರೀಕ್ಷೆಗೆ ಈ ವಸ್ತುಗಳು ನಿಷೇಧ.!ಬೆಂಗಳೂರು: IAS ಅಧಿಕಾರಿಗಳ ವರ್ಗಾವಣೆ - ಕ್ಯಾ. ಮಣಿವಣ್ಣನ್‌ಗೆ ಹೆಚ್ಚುವರಿ ಹುದ್ದೆಬ್ರೆಜಿಲ್‌ನಲ್ಲಿ ಆಂಧ್ರಪ್ರದೇಶದ ಓಂಗೋಲ್ ತಳಿ ಹಸು 41 ಕೋಟಿ ರೂ.ಗೆ ಹರಾಜುಬೆಂಗಳೂರು : HTT-40 ತರಬೇತಿ ವಿಮಾನದಲ್ಲಿ ಸಂಸದ ತೇಜಸ್ವಿ ಸೂರ್ಯ ಹಾರಾಟಮೂರು ಅಡಿಕೆ ಸುಪಾರಿ ಕಂಪನಿ ಮಾಲೀಕರ ಕಚೇರಿ, ಮನೆಗಳಿಗೆ ಐಟಿ ದಾಳಿ - ಕೋಟ್ಯಂತರ ಮೌಲ್ಯದ ಚಿನ್ನ, ನಗದು ಪತ್ತೆರೇಷನ್‌ ಕಾರ್ಡ್‌ನಿಂದ ಸಿಗುತ್ತವೆ ಇಷ್ಟೆಲ್ಲಾ ಸರ್ಕಾರಿ ಸೌಲಭ್ಯಗಳುಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಖರ್ಗೆ ಸುಳಿವು ಬೆನ್ನಲ್ಲೇ ಡಿಕೆಶಿ ಮಾರ್ಮಿಕ ಟ್ವೀಟ್‌"ಗೃಹಲಕ್ಷಿ ' ಯೋಜನೆ ಹಣ" ಇನ್ಮುಂದೆ ₹3,000 ಸಿಗಲಿದೆ