E-PAPER
17 Nov 2026, 12:20:42 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ನಿವೃತ್ತಿ ನಂತರ ಗ್ರಾಮದ  ಅಭಿವೃದ್ಧಿಗೆ ಸೈನಿಕರ ಸೇವೆ ಅಪಾರ. ಮಹಾಂತೇಶ ದೊಡ್ಡಗೌಡರ

ನೇಸರಗಿ-24: ನಮಗೆ ಅನ್ನ ಕೊಡುವ ರೈತ ಹಾಗೂ ದೇಶ ಕಾಯುವ ಸೈನಿಕರು ನಮ್ಮ ಭವ್ಯ ಭಾರತದ ಎರಡು ಕಣ್ಣುಗಳಿದ್ದಂತೆ ಅವರ ಕೆಲಸ ಕಾರ್ಯಕ್ಕೆ ನಾವೆಲ್ಲರೂ ಚಿರೃಉಣಿ ಎಂದು ಮಾಜಿ ಶಾಸಕರು ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೆಶಕ ಮಹಾಂತೇಶ ದೊಡ್ಡಗೌಡರ ಹೇಳಿದರು.
  ಅವರು ಬುಧವಾರದಂದು ಗ್ರಾಮದ ಶ್ರೀ ಚನ್ನವೃಷಬೇಂದ್ರ ದೇವರಕೊಂಡ      ಅಜ್ಜನವರ ಮಠದಲ್ಲಿ ಆಯೋಜಿಸಲಾಗಿದ್ದ ಮಾಜಿ ಸೈನಿಕರ ಸಂಘ ನೇಸರಗಿ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ ನಿಮ್ಮ ಕೆಲಸ ಕಾರ್ಯ,ಸಮಾಜ ಕಾರ್ಯ ಕೆಲಸಗಳಿಗೆ ಬೆನ್ನೆಲುಬಾಗಿ ಇರುತ್ತೇವೆ ಎಂದರು

      ಅದ್ಯಕ್ಷತೆ ವಹಿಸಿ ಮಾತನಾಡಿದರ ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಮಾತನಾಡಿ   ದೇಶ ರಕ್ಷಕ ಸೈನಿಕರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವದು ಹೆಮ್ಮೆ.ಮಹಾಂತೇಶ ಕೌಜಲಗಿ

ನೇಸರಗಿ.ದೇಶ ರಕ್ಷಕ ಸೈನಿಕರ ,ನಿವೃತ್ತ ಸೈನಿಕರ ಕಾರ್ಯಕ್ರಮಗಳಲ್ಲಿ ಪಾಲ್ಗೊಳುವದರಿಂದ ಆತ್ಮಸ್ಥೈರ್ಯ ಹೆಚ್ಚಾಗಿ ಹೆಮ್ಮೆ ಅನಿಸುತ್ತದೆ ಎಂದು ಹೇಳಿದರು.
     ಮಾಜಿ ಜಿ ಪಂ ಸದಸ್ಯ ಶ್ರೀಮತಿ ರೋಹಿನಿ ಬಾಬಾಸಾಹೇಬ ಪಾಟೀಲ ಮಾತನಾಡಿ ಇಂದು ವಿಶೇಷವಾಗಿ ಮಹಿಳೆಯರ ದಿನ ಇಷ್ಟೊಂದು ಮಹಿಳೆಯರು ಸೇರಿದ್ದು ಖುಷಿ ತಂದಿದ್ದು.ನಾವು ಕಾಲೇಜ ಕಲಿಯುವ ಸಂದರ್ಭದಲ್ಲಿ ಏ ಮೇರಿ ವತ್ತನ ಕೀ  ಹಾಡು ಹಾಡಿ ಸೇರಿದ ಜನರನ್ನು ಆಕರ್ಷಿಸಿದರು.ನಿಮ್ಮ ಸಾರ್ವಜನಿಕ ಸೇವಗೆ ಸದಾ ನಮ್ಮ ಸಹಕಾರ ಎಂದರು.
    ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು, ಹಣಬರಹಟ್ಟಿ ಮಠದ ಶ್ರೀ ಬಸವಲಿಂಗ ಶಿವಾಚಾರ್ಯ,  ಶಾಲೆಯ ಮುಖ್ಯೋಪಾಧ್ಯಾಯ ಹ್ಯಾರಿ ವಿಕ್ಟರ ಡಿಕ್ರೊಸ್,ಸಿ ವಿ.ಕಟ್ಟಿಮನಿ ಇವರುಗಳು ಸೈನಿಕರ ತ್ಯಾಗ,ಬಲಿದನ , ಸೇವೆ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಅದ್ಯಕ್ಷ ನಿಂಗಪ್ಪ ಮಾಳಣ್ಣವರ,ಕೆಂಚಪ್ಪ ಕಳ್ಳಿಬಡ್ಡಿ,ಮೌಲಾನಾ ಬಾಗವಾನ,ಮಲ್ಲಿಕಾರ್ಜುನ ಮದನಬಾವಿ.ಬಾಳಪ್ಪ ರೊಟ್ಟಿ, ಚನ್ನಪ್ಪ ದಿನ್ನಿಮನಿ,ಕೃಷ್ಣಾ ಬಡಿಗೇರ,ಸಂಘದ ಅದ್ಯಕ್ಷರಾದ ಈರಪ್ಪ ಮಾಳಣ್ಣವರ, ಉಪಾದ್ಯಕ್ಷ ಕಾಡಪ್ಪ ಗಡದವರ,ಕಾರ್ಯದರ್ಶಿ ಮಹಾದೇವ ಹಂಚಿನಮನಿ,ಅಡಿವಪ್ಪ ಮಾಳಣ್ಣವರ,  ನಿವೃತ್ತ ಸೈನಿಕರಾದ  ಮಹಾದೇವ ಲೆಂಕೆನ್ನವರ, ಮಲ್ಲಿಕಾರ್ಜುನ ಕಲ್ಲೊಳಿ,  ಪುಂಡಲೀಕ ರೊಟ್ಟಿ, ಮಲ್ಲಿಕಾರ್ಜುನ ಕಲ್ಲೊಳಿ,ಮಲ್ಲಿಕಾರ್ಜುನ ಮುತವಾಡ,ಹಾಗೂ ಮಂಜುನಾಥ ಹುಲಮನಿ,ಸುರೇಶ್ ಅಗಸಿಮನಿ,ಬಸವರಾಜ ಚಿಕ್ಕನಗೌಡ್ರ,ರಾಜು ಮದನಬಾವಿ,ನಿಜಗುಣ ತುಮ್ಮರಗುದ್ದಿ,ಈರಪ್ಪ ಕಾರಜೋಳ,ಬಸವರಾಜ ಕೊಳದೂರ, ಅಶೋಕ ಹತ್ತರಗಿ,ಮಹಾಂತೇಶ ಸತ್ತಿಗೇರಿ,ಈರಣ್ಣ ಮಾಳಣ್ಣವರ,ಮಲ್ಲಿಕಾರ್ಜುನ ಸೋಮಣ್ಣವರ, ಕೆಂಚಪ್ಪ ತರಗಾರ,ಬಾಳಪ್ಪ ಹಂಚಿನಮನಿ,ಯಲ್ಲಪ್ಪ ರೊಟ್ಟಿ, ಬಸನಾಯ್ಕ ನಾಯ್ಕರ,ರುದ್ರಗೌಡ ಪಾಟೀಲ, ಈರಪ್ಪ ಪಾಟೀಲ, ಬರಮಗೌಡ ಪಾಟೀಲ,ಅಪ್ಪಯ್ಯಪ್ಪ ಬೆನಕನ್ನವರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವೃತ್ತ ಸೈನಿಕರು, ವೃತಿನಿನಿರತ ಸೈನಿಕರು,ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.ಶಿಕ್ಷಕರಾದ ಮಂಜುನಾಥ ಚೋಬಾರಿ ಹಾಗೂ ರಾಜಶೇಖರ ಗೆಜ್ಜಿ ನಿರೂಪಿಸಿ ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.