LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನೀವು ಅಜಾತಶತ್ರು ವಾಗಿದ್ದು ಶತ್ರು ಕಾಟ ಶತ್ರು ಭಾದೆಯಿಂದ ನರಳುತ್ತಿದ್ದರೆ ಈ ತಂತ್ರ ಮಾಡಿ ಪರಿಹಾರ ಸಿಗುತ್ತದೆ!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಶತ್ರುಗಳಿಂದ ನಿಮಗೆ ಏನಾದರೂ ಭಯ ಉಂಟಾಗುತ್ತ ಇದೆಯೇ ಅಥವಾ ಶತ್ರುಗಳಿಂದ ನಿಮಗೆ ಏನಾದರೂ ತೊಂದರೆ ಅಥವಾ ಕಿರಿಕಿರಿಗಳು ಉಂಟಾಗುತ್ತಿದೆ, ವ್ಯಾಪಾರ ವ್ಯವಹಾರ ಮಾಡಲು ಬಿಡುತ್ತಿಲ್ಲ ಜೀವನದಲ್ಲಿ ಪದೇಪದೇ ತೊಂದರೆಗಳನ್ನ ನೀಡುತ್ತಿದ್ದಾರೆ, ಆ ವ್ಯಕ್ತಿಯನ್ನ ಕಂಡರೆ ನನಗೆ ತುಂಬಾ ಭಯ ಆಗುತ್ತಾ ಇದೆ ಈ ರೀತಿ ಸನ್ನಿವೇಶಗಳು ಏನಾದರೂ ನಿಮ್ಮ ಜೀವನದಲ್ಲೂ ಕೂಡ ಉಂಟಾಗುತ್ತಾ ಇದ್ದರೆ ಅವುಗಳನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಲು ಈ ತಂತ್ರವನ್ನು ನೀವು ಮಾಡುವುದು ತುಂಬಾ ಉತ್ತಮವಾಗಿರುತ್ತದೆ

 

ಇದನ್ನು ಮಾಡುವುದರಿಂದ ಸಾಕಷ್ಟು ರೀತಿಯ ಬದಲಾವಣೆ ಕಾಣಲು ಸಾಧ್ಯ. ಕಪ್ಪು ಅಂಜನಾ ಕಲ್ಲುಪ್ಪು ಮತ್ತು ಒಂದು ನಿಂಬೆಹಣ್ಣು ಈ ವಸ್ತುಗಳಿಂದ ನಿಮ್ಮ ಶತ್ರುಗಳ ಭಯವನ್ನು ದೂರ ಮಾಡಿಕೊಳ್ಳಬಹುದು ಈ ತಂತ್ರ ತುಂಬಾ ಉಪಯುಕ್ತಕಾರಿಯಾಗಿದೆ. ಆ ಶತ್ರುಗಳು ಎಲ್ಲಿಗೂ ಕೂಡ ನಿಮ್ಮ ಜೀವನದಲ್ಲಿ ಬರಲೇಬಾರದು ಎಂದರೆ ಈ ತಂತ್ರವನ್ನು ಮಾಡುವುದು ತುಂಬಾ ಉತ್ತಮವಾಗಿರುತ್ತದೆ. ಬಲಿಷ್ಠವಾದಂತ ವಶೀಕರಣ ತಂತ್ರವಾಗಿದೆ

ಒಂದು ತಟ್ಟೆಯಲ್ಲಿ ಕಲ್ಲುಪ್ಪನ್ನ ತೆಗೆದುಕೊಳ್ಳಬೇಕು ನಂತರ ಬಲಗೈಯಲ್ಲಿ ನಿಂಬೆ ಹಣ್ಣನ್ನ ತೆಗೆದುಕೊಂಡು ನಾಲ್ಕು ಕರ್ಪೂರವನ್ನು ತೆಗೆದುಕೊಳ್ಳಬೇಕು. ಆ ಲಿಂಬೆ ಹಣ್ಣಿನ ಮೇಲೆ ನಿಮ್ಮ ಶತ್ರುವಿನ ಹೆಸರನ್ನು ಬರೆಯಬೇಕು. ಕೆಳಬಾಗದಲ್ಲಿ ಆ ಶತ್ರುವಿನ ಹೆಸರನ್ನು ಬರೆಯಬೇಕು. ನಿಂಬೆ ಹಣ್ಣನ್ನ ಎರಡು ಭಾಗಗಳಾಗಿ ಮಾಡಬೇಕು. ಎರಡು ಭಾಗಗಳನ್ನು ಕಲ್ಲುಪ್ಪಿನ ತಟ್ಟೆಯಲ್ಲಿ ಹಾಕಿಡಬೇಕು. ಶತ್ರು ಅಂಜನವನ್ನು ಆ ಲಿಂಬೆ ಹಣ್ಣಿನ ಮೇಲೆ ಹಾಕಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಅದರ ಮೇಲೆ ಕರ್ಪೂರವನ್ನು ಇಟ್ಟು ಅಗ್ನಿಸ್ಪರ್ಶವನ್ನು ಮಾಡಬೇಕು. ಸಂಪೂರ್ಣವಾಗಿ ಅಗ್ನಿಸ್ವಶವಾದ ನಂತರ ಅವರು ಓಡಾಡುವಂತ ದಾರಿಯಲ್ಲಿ ಇದನ್ನ ಹಾಕಬೇಕು ಈ ರೀತಿ ಮಾಡುವುದರಿಂದ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿರುವ ಶತ್ರುಗಳು ದೂರವಾಗಿ ಶತ್ರುಗಳಿಂದ ಉಂಟಾಗುವ ಭಯವೂ ಕೂಡ ದೂರವಾಗುತ್ತದೆ ಎಂದು ಕೂಡ ನಿಮ್ಮ ಜೀವನದಲ್ಲಿ ಶತ್ರುಗಳು ಬರುವುದಿಲ್ಲ ಶತ್ರುಗಳಿಂದ ನಿಮಗೆ ಎಂದಿಗೂ ಕೂಡ ತೊಂದರೆ ಉಂಟಾಗುವುದಿಲ್ಲ

 

ಈ ತಂತ್ರ ತುಂಬಾ ಉಪಯುಕ್ತವಾಗಿದೆ ಇದನ್ನ ಮಾಡಿ ನಿಮ್ಮ ಜೀವನದಲ್ಲಿ ಬರುವಂತಹ ಶತ್ರು ಸಮಸ್ಯೆಯನ್ನು ದೂರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವಶೀಕರಣ ತಂತ್ರವನ್ನು ಮಾಡುವುದರಿಂದ ಖಂಡಿತವಾಗಲೂ ನಿಮ್ಮ ಜೀವನದಲ್ಲಿರುವ ಶತ್ರುಗಳು ನಿಮ್ಮಿಂದ ಸಂಪೂರ್ಣವಾಗಿ ದೂರವಾಗಲು ಸಾಧ್ಯ

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ರಾಮ ಮಂದಿರ ವಿಚಾರವನ್ನು ಯಾರೂ ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ'- ಪ್ರಹ್ಲಾದ್ ಜೋಶಿಅಯೋಧ್ಯೆ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಚಾಲನೆದಕ್ಷಿಣ ಕನ್ನಡದ ನ್ಯಾಶನಲ್ ಹೈವೇ ಅಭಿವೃದ್ದಿ , 957.39 ಕೋ.ರೂ.ವೆಚ್ಚದ 2 ಯೋಜನೆಗಳಿಗೆ ಅನುಮೋದನೆ..!ಬೆಂಗಳೂರು-ಅಯೋಧ್ಯೆಗೆ ಏರ್ ಇಂಡಿಯಾ ವಿಮಾನ ಸೇವೆ ಜ. 17ರಿಂದ ಆರಂಭಕೋವಿಡ್ ನ ಜೆಎನ್1 ರೂಪಾಂತರಿ ಸೋಂಕು :ರಾಜ್ಯದಲ್ಲಿ ಜ.2 ರಿಂದ ಲಸಿಕಾ ಅಭಿಯಾನವಿಜಯನಗರ ಜಿಲ್ಲೆಯ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆಗಳ ಭರ್ತಿ..!ಇಂದೇ ಅರ್ಜಿಯನ್ನು ಸಲ್ಲಿಸಿಚಹಾದಂಗಡಿಗೆ ನುಗ್ಗಿದ ಟ್ರಕ್: 5 ಮಂದಿ ದುರ್ಮರಣ, ಹಲವರಿಗೆ ಗಾಯಮನೆಯಲ್ಲೇ ತಯಾರಿಸಿ ಇನ್ ಸ್ಟಂಟ್ ‘ಜಿಲೇಬಿ’ರಾಯರ ಮಠದಲ್ಲಿ ನಡೀತು ಪವಾಡ, ವೀಲ್ ಚೇರಲ್ಲಿ ಬಂದವಳು, ನಡೆದು ಹೋದಳು.!ಉಕ್ರೇನ್ ಮೇಲೆ 158 ಡ್ರೋನ್‌ ದಾಳಿ ನಡೆಸಿದ ರಷ್ಯಾ ಸೇನೆ