LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನ್ಯಾಯಾಲಯದಲ್ಲಿ ಕುಸಿದು ಬಿದ್ದ ಮಾಜಿ ಕ್ರಿಕೆಟಿಗ ಸ್ಲೇಟರ್

ಕ್ವೀನ್ಸ್‌ಲ್ಯಾಂಡ್‌: ಗೃಹಹಿಂಸೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌ ಅವರಿಗೆ ನ್ಯಾಯಾಲಯದಲ್ಲಿ ಜಾಮೀನು ನಿರಾಕರಿಸಲ್ಪಟ್ಟಿದೆ. ಇದರಿಂದ ಆಘಾತಕ್ಕೊಳಗಾಗಿ ಅವರು ಕುಸಿದು ಬಿದ್ದಿದ್ದಾರೆ.

ಮೈಕೆಲ್ ಸ್ಲೇಟರ್ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಕ್ವೀನ್ಸ್‌ಲ್ಯಾಂಡ್‌ ರಾಜ್ಯದ ನ್ಯಾಯಾಲಯವೂ ಜಾಮೀನು ತಿರಸ್ಕರಿಸಿದ್ದು, 54 ವರ್ಷದ ಮಾಜಿ ಕ್ರಿಕೆಟಿಗ ಕುಸಿದುಬಿದ್ದ ತಕ್ಷಣ ಕೋರ್ಟ್ ಸಿಬ್ಬಂದಿ ಸಹಾಯಕ್ಕೆ ಧಾವಿಸಿದರು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ

ದೂರದರ್ಶನ ನಿರೂಪಕ ಮತ್ತು ಮಾಜಿ ಬ್ಯಾಟ್ಸ್‌ಮನ್ ಕೌಟುಂಬಿಕ ಹಿಂಸಾಚಾರ ಸೇರಿ 19 ಪ್ರಕರಣಗಳು ದಾಖಲಾಗಿವೆ. ಹಲವು ಗಂಭೀರ ವಾಗಿವೆ. ಕೆಲವು ಆರೋಪಗಳಿಗೆ ಸಿಸಿ ಟಿವಿ, ವೀಡಿಯೋ ಸಾಕ್ಷಿಗಳೂ ಸಿಕ್ಕಿವೆ. ಮಹಿಳೆ ಮನೆಗೆ ನುಗ್ಗಿದ್ದು, ಆಕೆಯ ಕತ್ತು ಹಿಸುಕಿದ್ದು, ಶಾರೀರಿಕ ಹಲ್ಲೆ ಮಾಡಿ ಗಂಭೀರ ಗಾಯಗಳಿಗೆ ಕಾರಣವಾಗಿದ್ದಕ್ಕೆ ವೀಡಿಯೋ ಸಾಕ್ಷಿಗಳಿವೆ.

ಪ್ರಕರಣದ ಮುಂದಿನ ಪ್ರಕ್ರಿಯೆಗಳು ನಡೆಯುವಾಗ ಮೇ ತಿಂಗಳಲ್ಲಿ ನ್ಯಾಯಾಲಯದಲ್ಲಿ ನಡೆಯಲಿದೆ
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಚನ-:   -ಬಸವಣ್ಣ'ಸಿಎಂ ರಾಜೀನಾಮೆಗೆ ಆಗ್ರಹಿಸಿ ಆ. 19ರಂದು ವಿಧಾನಸೌಧದ ಬಳಿ ಪ್ರತಿಭಟನೆ'- ಆರ್.ಅಶೋಕ್‌ಏಕರೂಪ ನಾಗರಿಕ ಸಂಹಿತೆ ಸ್ವೀಕಾರಾರ್ಹವಲ್ಲ - ಶರಿಯಾ ಕಾನೂನೇ ನಮಗೆ ಅಂತಿಮ: ಮುಸ್ಲಿಂ ಕಾನೂನು ಮಂಡಳಿರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ: ಈ ಯೋಜನೆಯಡಿ 50 ಸಾವಿರ ಸಾಲ- 25 ಸಾವಿರ ಮರುಪಾವತಿ ಮಾಡಿದರ ಸಾಕು.! 25 ಸಾವಿರ ಫ್ರೀಬೆಂಗಳೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ - ಆರೋಪಿಗಾಗಿ 40 ಜನರ ತಂಡ ರಚನೆಬುಧವಾರ ಶಾಸಕಾಂಗ ಸಭೆ ಕರೆದ ಸಿಎಂ ಸಿದ್ದರಾಮಯ್ಯದಿನಕ್ಕೆ ಕೇವಲ 7 ರೂಪಾಯಿ ಹೂಡಿಕೆ ಮಾಡಿದರೆ ಸಾಕು, ಪ್ರತಿ ತಿಂಗಳು ಸಿಗುತ್ತದೆ ₹5000..! ಕೇಂದ್ರ ಸರ್ಕಾರದ ಯೋಜನೆ.... ಇಂದೇ ಇದರ ಸದುಪಯೋಗ ಪಡಿಸಿಕೊಳ್ಳಿಕೋಲ್ಕತ್ತಾ ವೈದ್ಯೆ ಪ್ರಕರಣ- 'ನಕಲಿ ಸುದ್ದಿ' ಕುರಿತು ಬಿಜೆಪಿ ನಾಯಕ, ಇಬ್ಬರು ವೈದ್ಯರಿಗೆ ಸಮನ್ಸ್ಬೆಂಗಳೂರಲ್ಲಿ ಝಿಕಾ ಆತಂಕ- 7 ಕೇಸ್ ಪತ್ತೆಈ ಸಂಜೆ ಸಮಯದಲ್ಲಿ ಈ ಎರಡು ಮನೆಗೆ ಬರುವುದೇ ಇಲ್ಲ.!