LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಪಡಿತರದ ಜೊತೆ ಇನ್ಮುಂದೆ ಕಾಂಡೋಮ್‌ ಕೂಡ ಸಿಗಲಿದೆ..!

BPL ರೇಷನ್‌ ಕಾರ್ಡ್‌ ಹೊಂದಿರುವ ಕುಟುಂಬಗಳಿಗೆ ಅಕ್ಕಿ, ಗೋಧಿ ಜೊತೆ ಇನ್ನಿತರ 46 ವಸ್ತುಗಳನ್ನು ನೀಡಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ. BPL ಕುಟುಂಬಗಳಿಗೆ ಆಹಾರ ಜೊತೆ ಆರೋಗ್ಯ ಸುವಿಧಾ
ನೀಡಲು ಯೋಗಿ ಸರ್ಕಾರ ನಿರ್ಧರಿಸಿದ್ದು, ಈ ಪಟ್ಟಿಯಲ್ಲಿ ಸ್ಯಾನಿಟರಿ ಪ್ಯಾಡ್‌ ಜೊತೆ ಕಾಂಡೋಮ್‌ ಕೂಡ ಸೇರಿದೆ.

ನಮ್ಕೀನ್‌ ಬಿಸ್ಕತ್ತುಗಳು, ಬ್ರೆಡ್‌, ಡ್ರೈ ಫ್ರೂಟ್ಸ್‌, ಮಸಾಲೆಗಳು, ಟೀ ಪ್ಯಾಕೆಟ್‌, ಶಾಂಪೂ, ಸೋಪು ಕೂಡ ಇದೆ.

ಸದ್ಯ ಈ ಯೋಜನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದ ಚುನಾವಣೆಯ ನೀತಿ ಸಂಹಿತೆ ಮುಗಿದ ಬಳಿಕ ಇದು ಜಾರಿಯಾಗಲಿದೆ ಎಂದು ವರದಿಗಳಾಗಿವೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆಬೆಂಗಳೂರು : ರೈತರ ಜಮೀನಿಗೆ ವಕ್ಫ್ ಬೋರ್ಡ್ ನೋಟಿಸ್ ‌- ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟ ಬಿಜೆಪಿಹರಿಯಾಣ ಚುನಾವಣೆ ಅಕ್ರಮ: ಕಾಂಗ್ರೆಸ್ ಆರೋಪ ಆಧಾರರಹಿತ ಎಂದ ಚುನಾವಣಾ ಆಯೋಗಶೂಟಿಂಗ್ ಮಾಡುವಂತಿಲ್ಲ, ಪಾಸ್‌ಪೋರ್ಟ್ ಸರೆಂಡರ್ ಮಾಡ್ಬೇಕು- ದರ್ಶನ್‌ಗೆ ಷರತ್ತು ವಿಧಿಸಿದ ಕೋರ್ಟ್ನಟ ದರ್ಶನ್‌ಗೆ ಜಾಮೀನು: ಮನೆ ದೇವರ ಮೊರೆ ಹೋದ ರೇಣುಕಾಸ್ವಾಮಿ ಕುಟುಂಬ!ದರ್ಶನ್'ಗೆ ಹೈಕೋರ್ಟ್ ವಿಧಿಸಿದ ಆ 8 ಷರತ್ತುಗಳು ಯಾವವು.!ಮಂಗಳೂರು: ಪಿಲಿಕುಳ ನಿಸರ್ಗಧಾಮದಲ್ಲಿ ಭಾರಿ ಬೆಂಕಿ ಅವಘಡ- ಹೊತ್ತಿ ಉರಿದ 2 ವಾಹನಉಡುಪಿ: ಮೂರುವರೆ ವರ್ಷದ ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ- ತಾಯಿ, ಪ್ರಿಯಕರ ನ್ಯಾಯಾಂಗ ಬಂಧನಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಸುಳ್ಳು ಹೇಳಿ ಹಿಂದೂ ಯುವತಿಯನ್ನ ಮದುವೆಯಾದ ಮುಸ್ಲಿಂ ಯುವಕ: ನಿಧಿಗಾಗಿ ಮಗನನ್ನೇ ಕೊಲ್ಲಲು ಮುಂದಾದ..!