LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಪಡಿತರ ಚೀಟಿ ಇದ್ರೆ, ಈ ಯೋಜನೆಡಿಯಲ್ಲಿ ಸಿಗುತ್ತೆ ಗ್ಯಾಸ್‌ ಸ್ಟೌ, ಗ್ಯಾಸ್‌ ಸಿಲಿಂಡರ್‌

ಉಜ್ವಲ್‌ ಯೋಜನೆಯಡಿ, ದೇಶದಲ್ಲಿನ ಬಿಪಿಎಲ್‌ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಉಜ್ವಲ 2.0 ಅಡಿಯಲ್ಲಿ, ಕೇಂದ್ರ ಸರ್ಕಾರವು ಈ ಹಣಕಾಸು ವರ್ಷದಲ್ಲಿ ಬಡವರಿಗೆ ಸುಮಾರು 10 ಮಿಲಿಯನ್‌
ಅನಿಲ ಸಂಪರ್ಕಗಳನ್ನು ಉಚಿತ ರೀಫಿಲ್‌ ಮತ್ತು ಒಲೆಯೊಂದಿಗೆ ವಿತರಿಸಲಿದೆ. ಈ ಯೋಜನೆಯ ಲಾಭವನ್ನು ಪಡೆಯಲು ಪ್ರಮುಖ ದಾಖಲೆಗಳೆಂದರೆ, ಪಾಸ್‌ಪೋರ್ಟ್‌ ಫೋಟೋ, ಪಡಿತರ ಚೀಟಿ, ಸ್ವಯಂ ಘೋಷಿತ ಪ್ರಮಾಣ ಪತ್ರ, ಕುಟುಂಬ ಸದಸ್ಯರ ಆಧಾರ್‌,
ಬ್ಯಾಂಕ್‌ ಖಾತೆ ಸಂಖ್ಯೆ ಮತ್ತು IFSC. ಇವೆಲ್ಲವನ್ನೂ ತೆಗೆದುಕೊಂಡು ನಿಮ್ಮ ಹತ್ತಿರ ಗ್ರಾಂ ಒನ್‌ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಿ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ಜಿಎಸ್‌ಟಿ , ಆದಾಯ ತೆರಿಗೆ ನೀಡುವವರ ಗೃಹಲಕ್ಷ್ಮಿ ಯೋಜನೆ ಅರ್ಜಿಗಳ ತಿರಸ್ಕಾರ'- ಲಕ್ಷ್ಮೀ ಹೆಬ್ಬಾಳ್ಕರ್‌ಸೆ.1ರಿಂದ ಮೊಬೈಲ್‌ OTP ವ್ಯವಸ್ಥೆ ಬಂದ್‌ ..?ನಾವು ಒಗ್ಗಟ್ಟಾಗಿರಬೇಕು, ಇಲ್ಲದಿದ್ದರೆ ನಮ್ಮನ್ನು ಕತ್ತರಿಸಲಾಗುತ್ತದೆ: ಯೋಗಿ ಆದಿತ್ಯನಾಥ್ ಹೀಗೆ ಹೇಳಲು ಕಾರಣ ಏನು ಗೊತ್ತಾ...?ನಟ ದರ್ಶನ್‌ ಮತ್ತು ಗೃಹ ಸಚಿವ ಅಮಿತ್‌ ಶಾಗೆ ಬೆದರಿಕೆ ಹಾಕಿದ್ದ ಉಗ್ರ ಹಿಂಡಲಗಾ ಜೈಲಿಗೆ ಶಿಫ್ಟ್‌….!ಜಾತ್ರೆ ಪ್ರಸಾದ ಸೇವಿಸಿ ಮೂವರ ದುರ್ಮರಣಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೆನ್‌ ಆ. 30ಕ್ಕೆ ಬಿಜೆಪಿ ಸೇರ್ಪಡೆನಿವೃತ್ತ ನೌಕರರಿಗೆ  ಪಿಂಚಣಿ ಎಷ್ಟು ಸಿಗುತ್ತದೆ?ರಾಜ್ಯದಲ್ಲಿ ಇಂದಿನಿಂದ ಮದ್ಯಕ್ಕೆ ಹೊಸ ದರ : ಫುಲ್ ಬಾಟಲ್ ರಮ್ ವಿಸ್ಕಿಯ ಬೆಲೆ 500-600 ರೂ. ಇಳಿಕೆರೈತರ ಪ್ರತಿಭಟನೆ ಬಾಂಗ್ಲಾ ಮಾದರಿಯ ಹಿಂಸಾಚಾರ ಸೃಷ್ಟಿಸುತ್ತಿತ್ತು - ಕಂಗನಾ ಹೇಳಿಕೆಗೆ ಛೀಮಾರಿ ಹಾಕಿದ ಬಿಜೆಪಿ45,000 ಕೋಟಿ ರೂ ಹಗರಣದ ಆರೋಪಿ ಪರ್ಲ್ಸ್ ಗ್ರೂಪ್‌ನ ನಿರ್ಮಲ್ ಸಿಂಗ್ ಭಂಗೂ ನಿಧನ