ಪಡಿತರ ಚೀಟಿ ತಿದ್ದುಪಡಿಗೆ . ಸೆ.10ರವರೆಗೆ ಮಾತ್ರ ಅವಕಾಶ!
ಬೆಂಗಳೂರು: ಪಡಿತರ ಚೀಟಿಯಲ್ಲಿ ತಿದ್ದುಪಡಿ ಹಾಗೂ ಹೊಸದಾಗಿ ಹೆಸರು ಸೇರ್ಪಡೆ ಮಾಡುವ ವಿಚಾರವಾಗಿ ಸರ್ಕಾರ ಸೆ. 10ರವರೆಗೆ ಕಾಲಾವಕಾಶ ನೀಡಿದೆ.
ಈಗಾಗಲೇ ಮಾಹಿತಿ ನೀಡಿದ ಹಾಗೆ ಸೆ.1ರಿಂದ 10ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಅವಕಾಶ ನೀಡಿದೆ. ಹಾಗಾಗಿ ಅರ್ಹರು ಶೀಘ್ರವೇ ಸೇವೆ ಪಡೆದುಕೊಂಡು ಹೆಸರು ಅಥವಾ ಇನ್ನಿತರೆ ತಿದ್ದುಪಡಿ ಮಾಡಿಸಬಹುದೆಂದು ತಿಳಿಸಿದೆ. ಬಳಿಕ ನ್ಯಾಯಬೆಲೆ ಅಂಗಡಿಗೆ ತೆರಳಿ ಬೇಗನೆ ಇ-ಕೆವೈಸಿ ಮಾಡಿಸುವಂತೆಯೂ ಸರ್ಕಾರ ಸೂಚನೆ ನೀಡಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.