ಪುರಿ ಜಗನ್ನಾಥನ ದೇವಸ್ಥಾನದಲ್ಲಿ ಬಂಗಾರ ಕಳವು!?
ಒಡಿಶಾ: ಇತ್ತೀಚೆಗೆ ವಿಶ್ವ ಪ್ರಸಿದ್ಧ ಒಡಿಶಾದ ಪುರಿ ಜಗನ್ನಾಥ ಮಂದಿರದ ರತ್ನ ಭಂಡಾರವನ್ನು ತಾತ್ಕಾಲಿಕ ಭಂಡಾರಕ್ಕೆ ಸ್ಥಳಾಂತರಿಸಲಾಗಿತ್ತು.
ಈ ಮಧ್ಯೆ ನಕಲಿ ಕೀ ಬಳಸಿ ರತ್ನ ಭಂಡಾರವನ್ನು ತೆರೆದು ಅಪಾರ ಪ್ರಮಾಣದ ಚಿನ್ನ ಕಳವು ಮಾಡಲಾಗಿದೆ ಎಂದು ಸರ್ಕಾರ ನೇಮಿಸಿದ್ದ ಸಮಿತಿ ಸದಸ್ಯ ಜಗದೀಶ್ ಮೊಹಾಂತಿ ಹೇಳಿದ್ದಾರೆ.
ಹಲವು ವರ್ಷಗಳ ಬಳಿಕ ಜುಲೈ 14ರಂದು ಬಾಗಿಲು ತೆರೆಯಲಾಗಿತ್ತು. ಆದರೆ ಮೂಲ ಕೀ ಕಾಣೆಯಾದ ಹಿನ್ನೆಲೆ ಸಮಿತಿಯ ಸದಸ್ಯರೇ ಮೂರು ಬೀಗಗಳನ್ನು ಮುರಿದಿದ್ದರು. !
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.