LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಪ್ರಿಯಾಂಕಾ ಗಾಂಧಿ  ಅವರು ಆಸ್ತಿ11.99 ಕೋಟಿ.!

 

ತಿರುವನಂತಪುರ; ಪ್ರಿಯಾಂಕಾ ಗಾಂಧಿ ಅವರು ₹11.99 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ವಯನಾಡ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಗಿರವ ಅವರು ತಮ್ಮ ಆಸ್ತಿ ಬಗ್ಗೆ ಅಫಿಡೆವಿಟ್ ಕೊಡ್ಡಿದ್ದಾರೆ.

ಅವರು ಕಳೆದ ಹಣಕಾಸು ವರ್ಷದಲ್ಲಿ ₹46.39 ಲಕ್ಷ ಆದಾಯ ಗಳಿಸಿದ್ದಾರೆ. ಇದು ಅವರ ಪತಿ ರಾಬರ್ಟ್‌ ವಾದ್ರಾ ಅವರ ಆದಾಯಕ್ಕಿಂತ ಮೂರು ಪಟ್ಟು ಹೆಚ್ಚು. ಉದ್ಯಮಿ ಆಗಿರುವ ರಾಬರ್ಟ್‌ ವಾದ್ರಾ ಅವರ ಆದಾಯ ಕಳೆದ ಹಣಕಾಸು ವರ್ಷ ₹15.09 ಲಕ್ಷ ಇತ್ತು.

2019–20ರಲ್ಲಿ ಪ್ರಿಯಾಂಕಾ ಅವರ ಆದಾಯ ₹69.3 ಲಕ್ಷ ಇದ್ದಿದ್ದರೆ, 2020–21ರಲ್ಲಿ ಅದು ₹19.89 ಲಕ್ಷಕ್ಕೆ ಇಳಿದಿತ್ತು. ಆದಾಯದಲ್ಲಿ ಕುಸಿತಕ್ಕೆ ಕೋವಿಡ್‌–19 ಪಿಡುಗು ಕಾರಣ ಎನ್ನಲಾಗಿದೆ. ಆದರೆ, ನಂತರದ ವರ್ಷಗಳಲ್ಲಿ ಆದಾಯದಲ್ಲಿ ಏರಿಕೆ ಕಂಡುಬಂದಿದೆ ಎಂಬುದು ಅವರು ಸಲ್ಲಿಸಿರುವ ದಾಖಲೆಗಳಿಂದ ತಿಳಿದುಬಂದಿದೆ.!

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲ್‌ ಕರ್ನೆ ಲಿಯೆ ಅಕಲ್‌ ಚಾಹಿಯೆ : ವಿದೇಶಿ ನೆಲದಲ್ಲಿ ಪಾಕಿಸ್ತಾನವನ್ನು ಲೇವಡಿ ಮಾಡಿದ ಓವೈಸಿಪ್ರಜ್ವಲ್‌ ರೇವಣ್ಣ ಮೊಬೈಲ್‌ನಲ್ಲಿತ್ತಂತೆ 2 ಸಾವಿರ ಅಶ್ಲೀಲ ಫೋಟೊ, 50 ವಿಡಿಯೋಬಾಂಬ್ ಇಡಲು ಯತ್ನಿಸುತ್ತಿರುವಾಗ ಸ್ಫೋಟ - ವ್ಯಕ್ತಿ ಸಾವುಕಾರಿನಲ್ಲಿ ಒಂದೇ ಕುಟುಂಬದ 7 ಮಂದಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣುಜವಾಹರಲಾಲ್ ನೆಹರು ಪುಣ್ಯತಿಥಿ - ಪ್ರಧಾನಿ ಮೋದಿಯಿಂದ ಗೌರವ ನಮನಸರಕಾರ ಹೈ ಅಲರ್ಟ್‌, ಆಸ್ಪತ್ರೆಗಳಲ್ಲಿ ಕೋವಿಡ್‌ ಬೆಡ್‌ ಹೆಚ್ಚಳ, ಆರೋಗ್ಯ ಸಿಬ್ಬಂದಿ ರಜೆ ರದ್ದುಮಡೆನೂರು ಮನುಗೆ 14 ದಿನ ನ್ಯಾಯಾಂಗ ಬಂಧನ: ಪರಪ್ಪನ ಅಗ್ರಹಾರಕ್ಕೆ ಶಿಫ್ಟ್!ಮಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಮರ..!'ಸದ್ಯ ಶಾಲೆಗಳಿಗೆ ಯಾವುದೇ ಮಾರ್ಗಸೂಚಿ ನೀಡುವುದಿಲ್ಲ'- ಮಧು ಬಂಗಾರಪ್ಪಶ್ರೀಲಂಕಾದಲ್ಲಿ ಉಪ್ಪಿನ ಬಿಕ್ಕಟ್ಟು: ಭಾರತದಿಂದ 3,050 ಮೆಟ್ರಿಕ್ ಟನ್ ಉಪ್ಪು ಪೂರೈಕೆ