LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬಿಗ್‌ಬಾಸ್ ಸ್ಪರ್ಧಿಗೆ 17ಲಕ್ಷ ರೂ. ವಂಚನೆ - ಅಭಿಮಾನಿಗಳಿಗೆ ಶಾಕ್..!

ತಮಿಳು ಬಿಗ್‌ಬಾಸ್ ಸೀಸನ್ 8ರಲ್ಲಿ ಪ್ರೇಕ್ಷಕರ ಮನಗೆದ್ದ ಸ್ಪರ್ಧಿ ಸೌಂದರ್ಯಾ ನಂಜುಂಡನ್ ತನಗೆ ಬಂದಿರುವ ಟೀಕೆಗಳನ್ನೆಲ್ಲ ಲೆಕ್ಕಿಸದೆ ತಮ್ಮದೇ ಶೈಲಿಯಲ್ಲಿ ಉತ್ತರಿಸುವ ಸ್ವಭಾವದವರು‌. ಆದ್ದರಿಂದ, ಈ ಸೀಸನ್‌ನಲ್ಲಿ ಬೇರೆ ಸ್ಪರ್ಧಿಗಳಿಗಿಂತ ಅವರಿಗೆ ಹೆಚ್ಚು ಅಭಿಮಾನಿಗಳಿದ್ದಾರೆ. ಮೊದಲ ವಾರದಿಂದಲೂ ಸೌಂದರ್ಯಾರನ್ನು ಜನರು ಉಳಿಸುತ್ತಿರುವುದರಿಂದ ಬೇರೆ ಸ್ಪರ್ಧಿಗಳು ಅಸಮಾಧಾನಗೊಂಡಿದ್ದಾರೆ.

ಈ ವಾರದ ಕಥೆ ಹೇಳುವ ಟಾಸ್ಕ್‌ನಲ್ಲಿ, ಸ್ಪರ್ಧಿಗಳು ತಮ್ಮ ಜೀವನದ ಬಗ್ಗೆ ಹೇಳಿಕೊಂಡರು. ಅದೇ ರೀತಿ ಸೌಂದರ್ಯಾ ಅವರೂ ತಮ್ಮ ಬಗ್ಗೆ ಹೇಳಿಕೊಂಡರು. ನನ್ನ ಧ್ವನಿಯನ್ನಿಟ್ಟು ಅನೇಕರು ನನ್ನನ್ನ ಅವಮಾನಿಸಿದ್ದಾರೆ. ಸಿನಿಮಾಗೆ ಬರಬೇಕೆಂಬ ಆಸೆ ಇದ್ದಾಗ, ನನ್ನ ಹೆತ್ತವರು, ಅದರಲ್ಲೂ ಅಪ್ಪ ಬೆಂಬಲ ನೀಡಿದರು.

8 ವರ್ಷಗಳ ಕಷ್ಟದ ದುಡಿಮೆಯಲ್ಲಿ 17 ಲಕ್ಷ ರೂ. ಉಳಿಸಿಕೊಂಡಿದ್ದೆ. ಬಿಗ್‌ಬಾಸ್‌ಗೆ ಬರೋ ಕೆಲವು ವಾರಗಳ ಮೊದಲು ಒಂದು ಫೋನ್ ಕರೆ ಬಂತು. ಕರೆ ಸ್ವೀಕರಿಸಿದ 2 ನಿಮಿಷದಲ್ಲಿ 17 ಲಕ್ಷ ಹೋಯ್ತು. ಇದನ್ನ ಹೆತ್ತವರಿಗೆ ಹೇಳೋಕೆ ಆಗಿಲ್ಲ. ಈ ವಿಷಯ ಅಪ್ಪನಿಗೆ ಈ ಶೋ ಮೂಲಕ ಗೊತ್ತಾಗುತ್ತೆ. ಬಿಗ್‌ಬಾಸ್‌ಗೆ ಬರೋವಾಗ ಅಪ್ಪನ ಹತ್ರ ಸಾಲ ತಗೊಂಡು ಬಂದೆ ಅಂತ ಹೇಳಿದ್ದಾರೆ. ಈ ವಿಷಯ ಅಭಿಮಾನಿಗಳಿಗೆ ಶಾಕ್ ನೀಡಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಿಯಾಂಕ್ ಖರ್ಗೆನಿಂತಿದ್ದ ಲಾರಿಗೆ ವ್ಯಾನ್‌ ಡಿಕ್ಕಿ : 7 ಮಕ್ಕಳ ಸಹಿತ 10 ಮಂದಿ ಸಾವುಉಡುಪಿ: ಸ್ನೇಹಿತರೇ ರಾತ್ರೋರಾತ್ರಿ ಮನೆಗೆ ನುಗ್ಗಿ ವ್ಯಕ್ತಿಯ ಬರ್ಬರ ಹತ್ಯೆಚಾರ್ಮಾಡಿ ಘಾಟ್‌ನಲ್ಲಿ ಅಪಘಾತ: ಪ್ರಪಾತಕ್ಕೆ ಬಿದ್ದು ಯುವಕಧರ್ಮಸ್ಥಳದ ವಿರುದ್ಧ ನಿರಂತರ ಅಪಪ್ರಚಾರ: ಆ.17ರಂದು ಬಿಜೆಪಿಯಿಂದ ಧರ್ಮಸ್ಥಳ ಚಲೋನಿಲ್ಲಿಸಿದ್ದ ಶಾಲಾ ಬಸ್ಸಿನ ಒಳಗೆ ಬೆಂಕಿ ಅವಘಡ : ವ್ಯಕ್ತಿ ಸಜೀವ ದಹನಆ.15ರಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ಲಾಸ್ಟಿಕ್ ನಿಷೇಧ!!ಆ.17ರಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ..!1990ರ ಕಾಶ್ಮೀರಿ ಪಂಡಿತ್ ನರ್ಸ್ ಸರಳಾ ಹತ್ಯೆ ಕೇಸ್; ಶ್ರೀನಗರದ 8 ಸ್ಥಳಗಳ ಮೇಲೆ ಎಸ್‌ಐಎ ದಾಳಿಮೂರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಆಶ್ನಾ ಚೌಧರಿ