LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ನಿಧನ

ಬಿಹಾರ: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ(72) ಅವರು ನಿಧನರಾಗಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಸುಶೀಲ್ ಮೋದಿ ಅವರ ಸಾವಿನ ಸುದ್ದಿಯನ್ನು ಬಿಹಾರದ ಹಾಲಿ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. "ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಮಾಜಿ ರಾಜ್ಯಸಭಾ ಸಂಸದ ಸುಶೀಲ್ ಕುಮಾರ್ ಮೋದಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ, ಇದು ಬಿಹಾರ ಬಿಜೆಪಿಗೆ ತುಂಬಲಾರದ ನಷ್ಟ" ಎಂದು ಬರೆದುಕೊಂಡಿದ್ದಾರೆ.

ಸುಶೀಲ್ ಮೋದಿ ಅವರು ಕಳೆದ ಆರು ತಿಂಗಳಿನಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
SSLC, PUC ಪಾಸಾದವರಿಗೆ ಗುಡ್ ನ್ಯೂಸ್ : KPTCLನಲ್ಲಿ 2975 ಹುದ್ದೆಗಳಿಗೆ ನೇಮಕಾತಿಭಾರತದ ಹಿಂದೂಗಳ ರುಂಡ ಕತ್ತರಿಸಿ ನಾಯಿಗಳಿಗೆ ಹಾಕುತ್ತೇವೆ - ಮೌಲಾನಾ ಪ್ರಚೋದನಕಾರಿ ಮಾತು'ಆನ್‌ಲೈನ್ ನೋಂದಣಿ ಇಲ್ಲದೆಯೂ ಶಬರಿಮಲೆಯಲ್ಲಿ ದರ್ಶನ ಪಡೆಯಬಹುದು' : ಕೇರಳ ಮುಖ್ಯಮಂತ್ರಿಮತ್ತೊಂದು ಟ್ವೀಟ್​ ಮಾಡಿ ಕೌಂಟರ್ ಕೊಟ್ಟ ಕಿಚ್ಚಗ್ರಾ.ಪಂ. ಸದಸ್ಯರು, ನೌಕರರಿಗೆ ಗುಡ್‌ ನ್ಯೂಸ್‌ | ಸಿಎಂ ಸಿದ್ದರಾಮಯ್ಯರಿಂದ ಮಹತ್ವದ ನಿರ್ಧಾರಆಭರಣ ಕಳಚುತ್ತಾ, ಲಿಪ್‌ ಲಾಕ್‌ ಮಾಡುತ್ತಾ ಫಸ್ಟ್‌ ನೈಟ್‌ ವಿಡಿಯೋ ಹಂಚಿಕೊಂಡ ನವಜೋಡಿ! | ವಿಡಿಯೋ ವೈರಲ್ಅಕ್ಟೋಬರ್ 20 ರಂದು ಬೃಹತ್ ಉದ್ಯೋಗ ಮೇಳ..!ರಾಜ್ಯಪಾಲ ಗೆಹ್ಲೋಟ್‌ಗೆ Z ಶ್ರೇಣಿಯ ಭದ್ರತೆವಿಧಾನ ಪರಿಷತ್ ಉಪಚುನಾವಣೆ: ಉಡುಪಿ ಜಿಲ್ಲಾದ್ಯಂತ 2 ದಿನ ಮದ್ಯ ಮಾರಾಟ ನಿಷೇಧBigg Boss Season 11: ‘ನಾನು ಅನ್​ಫಿಟ್ ಅನಿಸುತ್ತಿದೆ’- ಕಣ್ಣೀರು ಹಾಕಿದ ಧನರಾಜ್ ಆಚಾರ್..!!