LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬೆಂಗಳೂರು: ಕೊನೆಗೂ ಈ 110 ಹಳ್ಳಿಗೆ ಕಾವೇರಿ ಎಂಟ್ರಿ

ಬೆಂಗಳೂರು: ದಸರಾ ಮುಗಿದ ಬೆನ್ನಲ್ಲೇ 110 ಹಳ್ಳಿಗಳಿಗೆ ಕಾವೇರಿ ನೀರು ಸಿಗಲಿದೆ. ಕಾವೇರಿ ಐದನೇ ಹಂತ ಯೋಜನೆ ಚಾಲನೆಗೆ ಡೇಟ್ ಫಿಕ್ಸ್ ಆಗಿದ್ದು ಅಕ್ಟೋಬರ್ 16ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ‌ ಡಿಕೆಶಿಯಿಂದ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಜಲ ಮಂಡಳಿ 4,336 ಕೋಟಿ ರೂಪಾಯಿ ವೆಚ್ಚದ ಯೋಜನೆ ಕಾಮಗಾರಿ ಮುಗಿಸಿರುವ ಹಿನ್ನಲೆ ಟಿಕೆ ಹಳ್ಳಿಯ ಜಲಮಂಡಳಿ ಆವರಣದಲ್ಲಿ ಸಿಎಂ ಡಿಸಿಎಂ ಉದ್ಘಾಟನೆ ಮಾಡಲಿದ್ದಾರೆ. ವರ್ಷಗಳಿಂದ ಕಾದು ಕುಳಿತಿದ್ದ 110 ಹಳ್ಳಿಗಳ ಮನೆ ಮನೆಗೆ ಕೊನೆಗೂ ಕಾವೇರಿ ನೀರು ಲಭ್ಯವಾಗುವ ಖುಷಿಯಲ್ಲಿ ಜನರಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಪತ್ತೆಯಾಗಿದ್ದ ಪದ್ಮಶ್ರೀ ಪುರಸ್ಕೃತ ಡಾ.ಸುಬ್ಬಣ್ಣ ಅಯ್ಯಪ್ಪನ್ ನದಿಯಲ್ಲಿ ಶವವಾಗಿ ಪತ್ತೆಯಶ್‌ ನಟನೆಯ ‘ಕೆಜಿಎಫ್‌-3’ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ಹೊಂಬಾಳೆ ಫಿಲ್ಮ್ಸ್‌ಐಪಿಎಸ್ ಅಧಿಕಾರಿ ಶಾ ಬುಶ್ರಾ ಯಶೋಗಾಥೆ'ನಾವು ಭಾರತದ ವಿರುದ್ಧ ಗೆದ್ದಿದ್ದೇವೆ' ಎಂದು ಸುಳ್ಳು ಹೇಳಿದ ಪಾಕ್ ಪ್ರಧಾನಿSheikh Hasina ಅವಾಮಿ ಲೀಗ್ ಪಕ್ಷ ನಿಷೇಧಿಸಿದ ಬಾಂಗ್ಲಾದೇಶದ Yunus ಸರ್ಕಾರ!SBI ನಲ್ಲಿ ಭರ್ಜರಿ ಉದ್ಯೋಗಾವಕಾಶ: 2964 ಹುದ್ದೆಗಳಿಗೆ ನೇಮಕಾತಿಉಧಂಪುರ ವಾಯುನೆಲೆಯಲ್ಲಿ ಪಾಕ್ ಡ್ರೋನ್ ದಾಳಿಗೆ ಯೋಧ ಹುತಾತ್ಮಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ: ಭಾರತೀಯ ಸೇನೆಗೆ ಫ್ರೀಹ್ಯಾಂಡ್ ನೀಡಿದ ಕೇಂದ್ರಜಮ್ಮುವಿನಲ್ಲಿ ಪಾಕ್‌ನಿಂದ ಶೆಲ್ ದಾಳಿ; ಬಿಎಸ್‌ಎಫ್ ಯೋಧ ಹುತಾತ್ಮ, 7 ಸೈನಿಕರಿಗೆ ಗಾಯರೈತರಿಗೆ ಗುಡ್ ನ್ಯೂಸ್.! ಮುಂಗಾರು ಮಳೆ ಪ್ರವೇಶದ ಬಗ್ಗೆ ಹವಾಮಾನ ಇಲಾಖೆ ಹೇಳಿದ್ದೇನು.?