LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಭಾರತದಿಂದ ಪ್ರಿಯಕರನ್ನು ಬಾಂಗ್ಲಾಕ್ಕೆ ಕರೆದೊಯ್ದ ಯುವತಿ - ಈಕೆ ಕಳಿಸಿದ ಫೋಟೊ ಬೆಚ್ಚಿ ಬೀಳಿಸುವಂತಿದೆ!

ನವದೆಹಲಿ: ಭಾರತದ ಯುವಕನೊಂದಿಗೆ ಬಾಂಗ್ಲಾದೇಶದ ಯುವತಿಗೆ ಫೇಸ್​ಬುಕ್​​ನಲ್ಲಿ ಪರಿಚಯವಾಗಿ ಸ್ನೇಹ ಏರ್ಪಟ್ಟಿ ಭಾರತಕ್ಕೆ ಬಂದು ಪ್ರಿಯಕರನನ್ನು ಕರೆದುಕೊಂಡೇ ವಾಪಸ್ ಬಾಂಗ್ಲಾದೇಶಕ್ಕೆ ಹೋಗಿದ್ದು, ಇದೀಗ ಈಕೆ ಕಳಿಸಿದ ಫೋಟೊ ಬೆಚ್ಚಿ ಬೀಳಿಸುವಂತಿದೆ.

ಬಾಂಗ್ಲಾದೇಶದ ಜ್ಯೂಲಿ ಹಾಗೂ ಉತ್ತರ ಪ್ರದೇಶದ ಮೊರಾದಾಬಾದ್​ನ ಅಜಯ್​ಗೂ ಫೇಸ್​ಬುಕ್​​ನಲ್ಲಿ ಪರಿಚಯವಾಗಿ ಸ್ನೇಹ ಏರ್ಪಟ್ಟು ಇಬ್ಬರೂ ಪ್ರೀತಿಯನ್ನು ಹಂಚಿಕೊಂಡರು. ಆಕೆ ಇವನಿಗಾಗಿ ಅಲ್ಲಿಂದ ಭಾರತಕ್ಕೆ ಬಂದು ಬಳಿಕ ಅವನನ್ನೂ ಕರೆದುಕೊಂಡೇ ವಾಪಸ್ ಬಾಂಗ್ಲಾದೇಶಕ್ಕೆ ಹೋಗಿದ್ದಾಳೆ.

ಇನ್ನು ಯುವತಿಯು ಅಜಯ್​ನನ್ನು ಬಾಂಗ್ಲಾಕ್ಕೆ ಕರೆದುಕೊಂದು ಹೋದ ಮೇಲೆ ಅಜಯ್​​ನ ಕೆಲವು ಫೋಟೋಗಳನ್ನು ಅವನ ಅಮ್ಮಂಗೆ ಕಳಿಸಿದ್ದಾಳೆ. ಅವೆಲ್ಲವೂ ಹೆದರಿಕೆ ಹುಟ್ಟಿಸುವಂತೆಯೇ ಇದೆ.

ಅಜಯ್​ ರಕ್ತದಲ್ಲಿ ಮಡುವಲ್ಲಿ ಇರುವ ಫೋಟೋಗಳೂ ಇದ್ದು, ಹೀಗಾಗಿ ಮೊರಾದಾಬಾದ್​ನಲ್ಲಿರುವ ಅವನ ಅಮ್ಮ ಭಯಭೀತರಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಇತ್ತೀಚೆಗೆ ಪಬ್​​ಜಿ ಆಟದ ಮೂಲಕ ಭಾರತದ ಯುವಕನೊಂದಿಗೆ ನಂಟು ಬೆಳೆಸಿದ ಸೀಮಾ ಹೈದರ್ ಎಂಬ ಮಹಿಳೆಯೊಬ್ಬಳು ಪಾಕಿಸ್ತಾನದಿಂದ ತನ್ನ 4 ಮಕ್ಕಳನ್ನು ಕರೆದುಕೊಂಡು ಬಂದು ತನಿಖಾ ದಳಗಳ ಕೈಗೆ ಸಿಲುಕಿ ಅದರ ತನಿಖೆ ನಡೆಯುತ್ತಿರುವಾಗಲೇ ಇದೀಗ ಮತ್ತೊಂದು ಘಟನೆ ನಡೆದಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
Indian Navy Recruitment 2023: ಭಾರತೀಯ ನೌಕಾಪಡೆಯ 910 ಸೀನಿಯರ್ ಡ್ರಾಫ್ಟ್‌ಮ್ಯಾನ್ ಹುದ್ದೆಗಳಿಗೆ ಇಂದೇ ಅರ್ಜಿಯನ್ನು ಸಲ್ಲಿಸಿ.ಸಾಂತಾ ಕ್ಲಾಸ್ ಉಡುಪಿನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ ಪ್ರಧಾನಿ ಮೋದಿ...!ನ್ಯಾಯಕ್ಕಾಗಿ ಠಾಣೆಗೆ ಬಂದ ಮಹಿಳೆ ಜೊತೆ ಅಸಭ್ಯ ವರ್ತನೆ ಆರೋಪ - ಪಿಎಸ್ಐ ಅಮಾನತುSSLC, PUC ಹಾಗೂ Diploma ವನ್ನು ಓದಿದವರಿಗೆ ನ್ಯಾಯಾಲಯದಲ್ಲಿ ಹುದ್ದೆಗಳು..! ಇಂದೇ ಅರ್ಜಿಯನ್ನು ಸಲ್ಲಿಸಿಚಳಿಗಾಲದಲ್ಲಿ ಈ ಆಹಾರಗಳ ಸೇವನೆಯನ್ನು ಮಾತ್ರ ಎಂದಿಗೂ ಮರೆಯಬಾರದು..!ಹೆತ್ತ ತಾಯಿಯನ್ನೇ ಹಿಗ್ಗಾಮುಗ್ಗಾ ಥಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿದ ಪಾಪಿ ಪುತ್ರಮನೆಯ ಉತ್ತರ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಟ್ಟರೆ ಧನ ಸಂಪತ್ತು ವೃದ್ಧಿಯಾಗಿ ಶ್ರೀಮಂತರಾಗುವ ಯೋಗ ಬರುತ್ತದೆ!ಸರ್ಕಾರ ಜಾತಿ ಗಣತಿಯ ಅಂಕಿ-ಅಂಶ ಬಿಡುಗಡೆ ಮಾಡಬಾರದು: ಶಾಮನೂರು ಶಿವಶಂಕರಪ್ಪ.!ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ : ಜಗದೀಶ್ ಶೆಟ್ಟರ್.!ರಾಜ್ಯಾಧ್ಯಂತ ಮುಂದಿನ ಎರಡು ದಿನಗಳಲ್ಲಿ ಭಯಂಕರ ಚಳಿ: ಹವಾಮಾನ ಇಲಾಖೆ.!