LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮಟ್ಟ ಮಂತ್ರ ವಾಮಾಚಾರ ಶಕ್ತಿಗಳ ಪರಿಹಾರಕ್ಕಾಗಿ ಇಲ್ಲಿದೆ ಮಾರ್ಗ

 

ಶ್ರೀ ಕ್ಷೇತ್ರ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ: ಪಂಡಿತ್ ವಿಘ್ನೇಶ್ವರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಗಳಲ್ಲಿ  ನಿಮ್ಮ ಕಷ್ಟಗಳಿಗೆ ಫೋನಿನ ಮುಖಾಂತರ ಪರಿಹಾರ ಸೂಚಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿಯೂ ಪರಿಹಾರ ಸಿಗದೇ ಮನನೊಂದಿದ್ದರೆ ಇಲ್ಲಿ ಪರಿಹಾರ ಖಚಿತ.

ನಿಮ್ಮ ಗುಪ್ತ ಸಮಸ್ಯೆಗಳಿಗೂ ಹಾಗೂ ನಿಮ್ಮ ಮನೆಚ ಕಾರ್ಯಗಳಿಗೂ ಇಲ್ಲಿ   💯 ಗ್ಯಾರಂಟಿ ಪರಿಹಾರ ಶತಸಿದ್ಧ ಇಂದೇ ಕರೆ ಮಾಡಿ. 9535839666

ಎಲ್ಲರಿಗೂ ನಮಸ್ಕಾರ ಇಂದಿನ ಸಂಚಿಕೆಯಲ್ಲಿ  ಮಾಟ ಮಂತ್ರ, ವಾಮಾಚಾರ, ದುಷ್ಟ ಶಕ್ತಿಗಳ, ಪರಿಹಾರ ಮಾಡಿಕೊಳ್ಳು ಕೆಲವು ವ್ಯಕ್ತಿಗಳು ನಾವು ಚೆನ್ನಾಗಿದ್ದರೆ ನೋಡಲು ಸಹಿಸುವರು ತಮ್ಮ ಜೊತೆಗೆ ಇದ್ದು ನಮ್ಮನ್ನು ಹಾಳು ಮಾಡಲು ಪ್ರಯತ್ನಿಸಿರುತ್ತಾರೆ ಹಾಗೆಯೇ ನಮ್ಮ ಏಳಿಗೆ ಸಹಿಸದೇ ಇರುವವರು ನಮಗೆ ಈ ಮಾಟ ಮಂತ್ರ ತಂತ್ರ ಯಂತ್ರಗಳ ಉಪಯೋಗದಿಂದ ನಮ್ಮನ್ನು ಅದಪತನಕ್ಕೆ ತುಳಿಯಲು ಪ್ರಯತ್ನಿಸುತ್ತಾರೆ.

ಅನೇಕ ರೀತಿಯಲ್ಲಿ ಅದರಲ್ಲೂ ಕಲಿಯುಗದಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ಎನ್ನುವುದು ಸ್ವಲ್ಪ ಕಷ್ಟದ ಕೆಲಸವೇ ಆಗಿದೆ ಸ್ವಂತ ಅಣ್ಣ, ತಮ್ಮ, ನೆಂಟರಿಷ್ಟರು ನಂಬಲಾಗುವುದಿಲ್ಲ ವಾಮಾಚಾರ ಪ್ರಯೋಗ ಎಂಬ ಪದವೇ ದಿಗಿಲು ಹುಟ್ಟಿಸುವಂಥದ್ದು ಯಾಕೆಂದರೆ ಹೀಗೆ ವಾಮಾಚಾರ ಮಾಡಿದರೆ ಸಮಸ್ಯೆಗಳು ಹೇಗೆ ಆಗುತ್ತವೆ ಎಂದರೆ ಕೆನ್ನೆ ಮೇಲೆ ಪೆಟ್ಟು ಬಿದ್ದ ಅನುಭವ ಆಗುತ್ತದೆ ಆದರೆ ಒಡೆದವರು ಯಾರು ಎಂದು ಕಣ್ಣಿಗೆ ಕಾಣಲ್ಲ ಎದುರು ನಿಂತು ಬಡಿದಾಡುವ ಶತ್ರುವಾದರೆ ಹೇಗಾದರೂ ಎದುರಿಸಬಹುದು ಆದರೆ ಹೀಗೆ ಕಣ್ಣಿಗೆ ಕಾಣದ ಸಮಸ್ಯೆ ಎದುರಿಸುವುದು ಹೇಗೆ  ಇದು ದುಷ್ಟ ಶಕ್ತಿಯ ಪ್ರಯೋಗ ಇವೆಲ್ಲ ನಂಬದವರು ಬಹಳಷ್ಟು ಜನ ಇದ್ದಾರೆ ಕೆಲವು ಸಲ ಜೋತಿಷ್ಯದಲ್ಲಿ ಸಮಸ್ಯೆ ಏನು ಎಂಬುದನ್ನು ಪತ್ತೆ ಮಾಡಲು ಆಗುವುದಿಲ್ಲ.

ಜಾತಕದಲ್ಲಿ ಯಾವುದೇ ಗ್ರಹದೋಷ ಗೃಹ ವಾಸ್ತುದೋಷ ಇಲ್ಲದಿದ್ದರೂ ತೊಂದರೆಗಳನ್ನು ಅನುಭವಿಸಲು ಆಗುತ್ತಿರುತ್ತದೆ ಅದಕ್ಕೆ ಕೃತಿಮ ಪ್ರಯೋಗ ಆಗಿರುವ ಸಾಧ್ಯತೆ ಇರುತ್ತದೆ. ಇನ್ನೂ ಬಹಳಷ್ಟು ಜನ ತಮ್ಮ ಮೇಲೆ ಪ್ರಯೋಗ ಆಗಿದೆ ಎಂದು ಹೇಳಿಕೊಳ್ಳುವುದಿಲ್ಲ ಹೀಗೆ ಕೆಲವು ಲಕ್ಷಣಗಳು ಲಕ್ಷಣಗಳನ್ನು ತಿಳಿಸುತ್ತೇವೆ ಅವುಗಳು ಕಂಡು ಬಂದಲ್ಲಿ ತಿಳುವಳಿಕೆ ಮತ್ತು ಜ್ಞಾನ ಇರುವ ಜ್ಯೋತಿಷಿಗಳನ್ನು ಸಂಪರ್ಕಿಸಿ ಇದನ್ನು ಪ್ರಶ್ನ ಶಾಸ್ತ್ರದ ಮೂಲಕ ತಿಳಿದುಕೊಳ್ಳಬಹುದು ಅದರ ಲಕ್ಷಣಗಳು ವಾಮಾಚಾರ ಆಗಿದೆ ಎಂದರೆ ವಿಪರೀತ ಕೂದಲು ಉದುರುವುದು ಮುಖದಲ್ಲಿ ವಿಕಾರತೆ ಬದಲಾವಣೆಗಳು ಕಾಡುತ್ತವೆ.

ಜೀವಕಳೆ ಎಂಬುದು ಮುಖದಲ್ಲಿ ಇರುವುದಿಲ್ಲ ಇನ್ನು ಊಟದಲ್ಲಿ ಪದೇ ಪದೇ ಕೂದಲು ಸಿಗುವುದು ಇದು ಯಾವ ರೀತಿ ಪರಿ ಎಂದರೆ ಅನುಮಾನ ಬರುವ ಮಟ್ಟದಲ್ಲಿ ಕಾಣಿಸುತ್ತದೆ  ಮನೆಯಲ್ಲಿ ಪಟ್ಟಣ ಕಟ್ಟಿದ ಕುಂಕುಮ, ಅರಿಶಿಣ, ನಿಂಬೆಹಣ್ಣು, ಮಡಿಕೆ, ಸೂಜಿ ಚುಚ್ಚಿದ ನಿಂಬೆಹಣ್ಣು, ಹೀಗೆ ಕೆಲವು ವಸ್ತುಗಳು ಮುನ್ಸೂಚನೆಗಳನ್ನು ನೀಡುತ್ತವೆ ವಿಪರೀತ ಸಿಟ್ಟು ಕಾರಣವಿಲ್ಲದಂತೆ ಸ್ನೇಹಿತರು ಶತ್ರುಗಳಾಗಿ ಬಿಡುತ್ತಾರೆ ಕೂಡಲೇ ಎಚ್ಚೆತ್ತುಕೊಳ್ಳುವುದು ವ್ಯವಹಾರ ವಾಗಲಿ ವ್ಯಾಪಾರವಾಗಲಿ ಕಷ್ಟ ಕಂಡು ಬಂದರೆ ಕುತ್ತಿಮ ಪ್ರಯೋಗ ಆಗಿದೆ ಎಂದು ಅರ್ಥ ಕೆಲವರು ಹೇಳುತ್ತಾರೆ ಇದಕ್ಕೆಲ್ಲ ಪರಿಹಾರ ಅಂದರೆ ಕವಡೆ ಶಾಸ್ತ್ರ, ವೀಳ್ಯದೆಲೆ ಶಾಸ್ತ್ರ, ಪ್ರಶ್ನೆ ಶಾಸ್ತ್ರ, ಇದರ ಮೂಲಕ ನೀವು ಪರಿಹಾರವನ್ನು ಕಂಡುಕೊಳ್ಳಬಹುದು. ಇದರ ಬಗ್ಗೆ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ :-

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

 



 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST