LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮನೆಯಲ್ಲಿರುವ ದುಷ್ಟ ಶಕ್ತಿಗಳು ಕೆಟ್ಟ ಶಕ್ತಿಗಳೆಲ್ಲಾ ತೊಲಗಿ ಹೋಗಲು ನೆಮ್ಮದಿಯ ಜೀವನ ನಡೆಸಲು ಈ ಮಂತ್ರವೊಂದೇ ಸಾಕು

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನಮ್ಮ ಮನೆಯಲ್ಲಿರುವ ಎಲ್ಲಕ್ಕಿಂತ ಮಹತ್ವಪೂರ್ಣವಾದ ಅಂಗ ಮಲಗುವ ಕೊಣೆಯಾಗಿರುತ್ತದೆ. ವೇದಪುರಣಗಳಲ್ಲಿ ಶಯನಕಕ್ಷಯ ಬಗ್ಗೆ ವಿಸ್ತಾರವಾಗಿ ತಿಳಿಸಲಾಗಿದೆ. ಮಲಗುವ ಕೋಣೆಯಲ್ಲಿ ಯಾವ ವಸ್ತುವನ್ನು ಇಡಬೇಕು ಯಾವವಸ್ತುವನ್ನು ಇಡಬಾರದು.

 

ಅಜ್ಞಾನದ ಕಾರಣದಿಂದ ಕೆಲವೊಮ್ಮೆ ಮಲಗುವ ಕೋಣೆಯಲ್ಲಿ ಯಾವ ರೀತಿಯ ವಸ್ತುವನ್ನು ಇಡುತ್ತೇವೆಯೆಂದರೆ ಇವುಗಳಲ್ಲಿ ಸಂಪೂರ್ಣವಾಗಿ ನಕಾರಾತ್ಮಕವಾಗಿರುತ್ತವೆ. ಇವುಗಳ ಕಾರಣದಿಂದಾಗಿ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ, ನಿರಂತರವಾಗಿ ನಕಾರಾತ್ಮಕ ವಾತಾವರಣವಿರುತ್ತದೆ.ಕೆಲವು ವಸ್ತುಗಳನ್ನು ಮರೆತುಸಹ ಮಲಗುವ ಕೊಣೆಯಲ್ಲಿ ಇಡಬಾರದು.

ಒಂದುವೇಳೆ ಶಾಶ್ವತವಾಗಿ ಮನೆಯಲ್ಲಿರುವ ನಕಾರಾತ್ಮಕಶಕ್ತಿ ದೂರವಾಗಲೆಂದು ಇಷ್ಟಪಡ್ತಿದ್ರೆ , ಮನೆಯಲ್ಲಿ ಸಕಾರಾತ್ಮಕಶಕ್ತಿಯ ವಾಸವಾಗಲೆಂದು ಇಷ್ಟಪಡ್ತಿದ್ರೆ ನಾವು ಕೆಲವು ವಸ್ತುಗಳನ್ನು ತಿಳಿಸಿಕೊಡ್ತೀವಿ . ಅದ್ರಲ್ಲಿ ಯಾವುದೊಂದು ವಸ್ತುವನ್ನು ತಲೆದಿಂಬಿನಕೆಳಗೆ ಇಟ್ಟರೆ ನಿಮ್ಮ ಸುತ್ತಮುತ್ತಲಿನ ನಕಾರಾತ್ಮಕಶಕ್ತಿ ದೂರವಾಗಿ ಸಕಾರಾತ್ಮಕಶಕ್ತಿ ವಾಸಮಾಡುತ್ತದೆ.ತದನಂತರ ಯಶಸ್ಸನ್ನು ತಡೆಯಲು ಯಾರಿಂದಲೂ ಆಗುವುದಿಲ್ಲ.

ವಿಶೇಷವಾಗಿ ಮಹಿಳೆಯರು ತಲೆದಿಂಬಿನಕೆಳಗೆ ಒಂದು ವಿಶೇಷವಾದ ವಸ್ತುವನ್ನು ಖಂಡಿತವಾಗಿ ಇಡಬೇಕು. ಇದರಿಂದ ತಾಯಿ ಲಕ್ಷ್ಮೀದೇವಿಯಕೃಪೆ ನಿಮ್ಮ ಮೇಲಿರುತ್ತದೆ . ವೇದ ಪುರಾಣಗಳ ಪ್ರಕಾರ ನೀವು ಮಲಗುವಾಗ ಈತಪ್ಪನ್ನು ಮಾಡಿದ್ರೆ ದರಿದ್ರತೆಯು ಯಾವಾಗಲೂ ನಿಮ್ಮನ್ನು ಬೆನ್ನುಬಿಡೋದಿಲ್ಲ , ಹೀಗಾಗಿ ಆವಸ್ತುವನ್ನು ನಿಮ್ಮ ತಲೆದಿಂಬಿನಕೆಳಗೆ ಇಡಬೇಕು.

ತಲೆದಿಂಬನ್ನು ಸಾಮಾನ್ಯವಾದ ವಸ್ತುವೆಂದು ತಿಳಿಯಬೇಡಿ ಯಾಕೆಂದರೆ ಶ್ರೀಮಂತರಿರಲಿ ಬಡವರಿರಲಿ ಎಲ್ಲರಿಗೂ ತಲೆದಿಂಬಿನ ಅವಶ್ಯಕತೆಯಿರುತ್ತದೆ. ತಲೆದಿಂಬನ್ನು ಸರಿಯಾಗಿ ಬಳಸಿಕೊಂಡು ನಿಮ್ಮ ಜನ್ಮಜನ್ಮಾಂತರದ ಬಡತನವನ್ನು ನಾಶಮಾಡಬಹುದು. ತಲೆದಿಂಬಿನಕೆಳಗೆ ಈವಸ್ತುವನ್ನು ಇಟ್ಟರೆ ರಾತ್ರೋರಾತ್ರಿ ಅದೃಷ್ಟವನ್ನು ಬದಲಾಯಿಸಬಹುದು. ಈರೀತಿಯಿಂದ ಜೀವನದಲ್ಲಿ ಸುಖಸಮೃದ್ಧಿ, ಸಿರಿಸಂಪತ್ತು ಎಲ್ಲವೂ ಸಿಗುತ್ತದೆ. ಎಷ್ಟೇಕಷ್ಟಪಟ್ಟರೂ ಕಷ್ಟಕ್ಕೆ ಫಲಸಿಗುತ್ತಿರುವುದಿಲ್ಲ . ನಿಮ್ಮ ಯಾವುದೋ ಗೃಹ ನಿಮ್ಮ ಮೇಲೆ ಸಿಟ್ಟಾಗಿರಬಹುದು.

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ತಲೆದಿಂಬಿನಕೆಳಗೆ ನವಿಲುಗರಿಯನ್ನಿಟ್ಟು ಮಲಗುವುದರಿಂದ ಉನ್ನತಿಯಾಗುತ್ತದೆ.ಸಾಮಾನ್ಯವಾಗಿ ತಂದೆತಾಯಂದಿರು ಮಕ್ಕಳ ಉನ್ನತಿಗಾಗಿ ಪುಸ್ತಕದಲ್ಲಿ ನವಿಲುಗರಿಯನ್ನಿಡುತ್ತಾರೆ.

ಮಕ್ಕಳ ಮನಸ್ಸು ಅಭ್ಯಾಸದಲ್ಲಿ ತೊಡಗಿರಲಿಯೆಂದು.ತಲೆದಿಂಬಿನಕೆಳಗೆ ನವಿಲುಗರಿಯನ್ನಿಡುವುದರಿಂದ ನಿಮ್ಮ ಕುಂಡಲಿಯಲ್ಲಿನ ಎಲ್ಲ ದೋಷಗಳು ನಿವಾರಣೆಯಾಗುತ್ತವೆ. ಮತ್ತು ಕೃಷ್ಣನ ಆಶೀರ್ವಾದವನ್ನು ಪಡೆದುಕೊಳ್ಳಿರಿ. ತುಳಸಿಗೀಡದವು ಪೂಜನಿಯವಾಗಿದ್ದು ಇದು ಲಕ್ಷ್ಮೀದೇವಿಯ ಸ್ವರೂಪವಾಗಿದೆ. ಪ್ರತಿಯೊಂದು ಎಲೆಗಳಲ್ಲಿ ವಿಷ್ಣುವಾಸಮಾಡುತ್ತಾನೆ.

ತುಳಸಿಎಲೆಯನ್ನು ದಿಂಬಿನಕೆಳಗಿಡುವುದರಿಂದ ಶಾಶ್ವತವಾಗಿ ನಕಾರಾತ್ಮಕಶಕ್ತಿ ದೂರವಾಗುತ್ತದೆ.ರಾತ್ರಿ ದಿಂಬಿನಕೆಳಗೆ ಇಟ್ಟ ತುಳಸಿಎಲೆಯನ್ನು ಮುಂಜಾನೆ ಎದ್ದು ತಿನ್ನಬೇಕು.

ಇದರಹಿಂದೆ ದೊಡ್ಡಕಾರಣವಿದೆ, ಪ್ರತಿದಿನ 1ತುಳಸಿಎಲೆಯನ್ನು ತಿನ್ನುವುದರಿಂದ ರೋಗಗಳಿಂದ ದೂರವಿರಬಹುದು. ಯಾವುದೇ ಕಾರಣಕ್ಕೂ ತುಳಸಿಎಲೆಯನ್ನು ರಾತ್ರಿಯಲ್ಲಿ ತೆಗೆಯಬಾರದು ಹಗಲಿನಲ್ಲೇ ತೆಗೆಯಬೇಕು. ಮೊದಲು ತುಳಸಿಗಿಡಕ್ಕೆ ನಮಸ್ಕಾರ ಮಾಡಿದನಂತರ ಎಲೆತೆಗೆಯಬೇಕು. ರವಿವಾರ ತುಳಸಿಎಲೆಯನ್ನು ಕೀಳಬಾರದು.

 

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST