LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಪರಿಹಾರವಾಗಿ ಧನಪ್ರಾಪ್ತಿಯಾಗಲು ಸಾತ್ವಿಕ ಲೋಳೆಸರ ಗಿಡದ ತಂತ್ರ !

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

ಜೀವನದಲ್ಲಿ ಕಷ್ಟಗಳು ಜೀವನದಲ್ಲಿ ನಾವು ಅಂದುಕೊಂಡಂತೆ ಆಗುತ್ತಾ ಇಲ್ಲ ಹಾಗೂ ಜೀವನದಲ್ಲಿ ಗೃಹ ನಿರ್ಮಾಣ ಮಾಡಬೇಕು ಅಂತ ಇದ್ದೇವೆ ಆದರೆ ನಮ್ಮ ಕನಸು ನನಸಾಗುತ್ತಾ ಇಲ್ಲ ನಾವು ಅಂದುಕೊಂಡದ್ದು ಯಾವುದೂ ಸಹ ನೆರವೇರುತ್ತಿಲ್ಲ ಅಂದುಕೊಂಡಂತೆ ಏನೂ ಸಹ ನಡೆಯುತ್ತಿಲ್ಲ ಎಷ್ಟೇ ಶ್ರಮವಹಿಸಿದರೂ ಜೀವನದಲ್ಲಿ ನೆಮ್ಮದಿಯೇ ಇಲ್ಲ ಮನೆಯಲ್ಲಿ ಬಂದರೆ ಮಕ್ಕಳ ಹಠ ಮನೆಯಲ್ಲಿ ನೆಮ್ಮದಿ ಇಲ್ಲ ಮನೆಯಲ್ಲಿ ಕಲಹ ಇಂತಹದ್ದೇ ಸಮಸ್ಯೆಗಳು ನಮ್ಮನ್ನು ಪ್ರತಿನಿತ್ಯ ಕಾಡುತ್ತಲೇ ಇರುತ್ತದೆ .ಇದಕ್ಕಾಗಿ ಮಾಡಬಹುದಾದ ಪರಿಹಾರಗಳೇನು ಮನೆಯಲ್ಲಿ ನೆಮ್ಮದಿ ಇರಬೇಕು ನಾವು ಅಂದುಕೊಂಡದ್ದು ನೆಲೆಸಬೇಕು ನಮ್ಮ ಕನಸುಗಳು ಸಹ ನನಸಾಗಬೇಕು ಅದಕ್ಕಾಗಿ ನಾವು ಬಹಳ ಪರಿಶ್ರಮ ಪಡಲು ತಯಾರಿದ್ದೇವೆ

 

ಆದರೆ ಪಟ್ಟ ಪರಿಶ್ರಮಕ್ಕೆ ಫಲಿತಾಂಶವು ಲಭಿಸುತ್ತಾ ಇಲ್ಲ ಅಂತ ಅಂದುಕೊಳ್ಳುವವರು ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ನಾವು ತಿಳಿಸಿಕೊಡುತ್ತವೆ ನೀವು ಯಾವ ಪರಿಹಾರಗಳನ್ನು ಮಾಡಿಕೊಳ್ಳಬೇಕು.ಹೌದು ವಾಸ್ತುಶಾಸ್ತ್ರದ ಪ್ರಕಾರ ಮತ್ತು ಪರಿಹಾರ ಶಾಸ್ತ್ರದ ಪ್ರಕಾರ ನಾವು ತಿಳಿಸುವ ಈ ಪರಿಹಾರಗಳನ್ನ ನೀವು ಪಾಲಿಸಿಕೊಂಡು ಬನ್ನಿ ಇದರಿಂದ ನಿಮ್ಮ ಕಷ್ಟಗಳು ತಕ್ಷಣವೇ ಪರಿಹರವಾಗುತ್ತದೆ ಅಂತ ಅಲ್ಲ ಖಂಡಿತವಾಗಿಯೂ ನಿಮ್ಮ ಕಷ್ಟಗಳಿಗೆ ಪರಿಹಾರ ಅಂತೂ ಸಿಕ್ಕೇ ಸಿಗುತ್ತದೆ ಅಷ್ಟೇ ಅಲ್ಲ ಈ ಪರಿಹಾರವನ್ನು ನೀವು ಮಾಡಿಕೊಂಡು ಬಂದದ್ದೇ ಆದಲ್ಲಿ ನಿಮ್ಮ ಕನಸುಗಳು ನನಸಾಗುವುದರ ಜೊತೆಗೆ ನೀವು ಅಂದುಕೊಂಡದ್ದು ನೆರವೇರುತ್ತದೆ

ಹಾಗಾದರೆ ಬನ್ನಿ ನಿಮ್ಮ ಕನಸು ನನಸಾಗಿ ಮುಖ್ಯವಾಗಿ ನೀವು ಅಂದುಕೊಂಡಂತೆ ನಿಮಗೆ ಜೀವನದಲ್ಲಿ ನೆಮ್ಮದಿ ಇರಬೇಕು ನಾವು ಮಾಡುವ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆದುಕೊಳ್ಳಲು ನಮಗೆ ಮೊದಲು ನೆಮ್ಮದಿ ಬೇಕು ಅಂತ ಅಂದುಕೊಳ್ಳಬಹುದು ನಾವು ಹೇಳುವ ಈ ಚಿಕ್ಕ ಪರಿಹಾರವನ್ನ ಪಾಲಿಸಿಕೊಂಡು ಬನ್ನಿ ಹೌದು ನೀವು ಈ ಪರಿಹಾರವನ್ನು ಲೋಳೆರಸದ ಗಿಡ ಹೌದು ಆಂಗ್ಲ ಭಾಷೆಯಲ್ಲಿ ಅಲೋವೆರಾ ಗಿಡ ಎಂದು ಏನನ್ನು ಕರೆಯುತ್ತಾರೆ ಅಲ್ಲಿ ನಾವು ಹೇಳಿದ ಈ ಪರಿಹಾರವನ್ನು ನೀವು ಪಾಲಿಸಬೇಕಿರುತ್ತದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

ಹೌದು ನೆಮ್ಮದೆ ಇಲ್ಲ ಅಂದುಕೊಂಡದ್ದು ನಡೆಯುತ್ತಾ ಇಲ್ಲ ಮನೆಯಲ್ಲಿ ಮಕ್ಕಳು ಹಠ ಮಾಡುತ್ತಿದ್ದಾರೆ ಅನ್ನುವವರು 1ತಾಮ್ರದ ಚೊಂಬನ್ನು ತೆಗೆದುಕೊಳ್ಳಬೇಕೋ ಅದರಲ್ಲಿ ಜೀರಿಗೆ ಹಾಕಿ ಜೀರಿಗೆ ಮುಳುಗುವಷ್ಟು ನೀರನ್ನು ಹಾಕಬೇಕು ಬಳಿಕ ಈ ಜೀರಿಗೆ ನೀರು ಚೆನ್ನಾಗಿ ನೆಂದ ಬಳಿಕ ಆ ಚೊಂಬನ್ನು ಲೋಳೆರಸದ ಗಿಡದ ಮುಂದೆ ತೆಗೆದುಕೊಂಡು ಹೋಗಿ ನೀವು ಸಂಕಲ್ಪ ಮಾಡಿಕೊಳ್ಳಬೇಕು. ಹೌದು ಇನ್ನೇನು ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಯಲ್ಲಿಯೂ ಅದನ್ನು ಪಾರ್ಕ್ ಬಳಿ ಬೆಳೆಸಿದ್ದರೆ ಇನ್ನೂ ಒಳ್ಳೆಯದು ಈ ಗಿಡದ ಬಳಿ ಹೋಗಿ ಸಂಕಲ್ಪ ಮಾಡಿಕೊಳ್ಳಿ

ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳುವ ಮೂಲಕ ಸಂಕಲ್ಪ ಮಾಡಿಕೊಂಡು ಆ ಜೀರಿಗೆ ನೀರನ್ನು ಈ ಗಿಡಕ್ಕೆ ಪೂರ್ತಿಯಾಗಿ ಸಮರ್ಪಣೆ ಮಾಡಬೇಕು ಈ ರೀತಿ ನೀವು ಸೋಮವಾರದ ದಿನದಂದು ಮಾಡಬೇಕಿರುತ್ತದೆ.ಇನ್ನು ಗೃಹ ನಿರ್ಮಾಣ ಮಾಡಬೇಕು ಅಂತ ನೀವು ಇದ್ದಲ್ಲಿ ಅದಕ್ಕೆ ಅಡೆತಡೆಗಳು ಎದುರಾಗುತ್ತಾ ಇದೆ ಅನ್ನುವವರು ಬೆಲ್ಲದ ನೀರನ್ನು ತೆಗೆದುಕೊಳ್ಳಬೇಕಾ ಅಲೋವೆರಾ ಗಿಡದ ಬಳಿ ಹೋಗಿ ನಿಮ್ಮ ಕೋರಿಕೆಯನ್ನು ಗಿಡದ ಮುಂದೆ ಹೇಳಿಕೊಂಡು ಆ ಬೆಲ್ಲದ ನೀರನ್ನು ಅಲೋವೆರಾ ಗಿಡಕ್ಕೆ ಸಮರ್ಪಣೆ ಮಾಡಬೇಕು ಈ ರೀತಿ ಮಾಡುವುದರಿಂದ ಸಹ ನಿಮ್ಮ ಕನಸು ಅಂದರೆ ನಿಮ್ಮ ಗೃಹ ನಿರ್ಮಾಣದ ಕನಸು ಪೂರ್ತಿಯಾಗಿ ನೆರವೇರುತ್ತದೆ.

ಮೂರನೆಯದಾಗಿ ಈ ಪರಿಹಾರವನ್ನು ನೀವು ಜೀವನದಲ್ಲಿ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದಲ್ಲಿ ಅಥವಾ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿನ್ನಡೆ ಕಾಣುತ್ತಿದ್ದಾರೆ ಅವರು ಶ್ರಮ ಪಟ್ಟರು ಸಹ ಅವರ ತಲೆಗೆ ವಿದ್ಯೆ ಹತ್ತುತ್ತಿಲ್ಲ ಅನ್ನುವವರು ಬುಧವಾರದ ದಿವಸದಂದು ಈ ಪರಿಹಾರವನ್ನು ಮಾಡಿ ಲೋಳೆ ರಸವನ್ನು ತೆಗೆದುಕೊಂಡು ಅದಕ್ಕೆ ಜೇನುತುಪ್ಪವನ್ನು ಮಿಶ್ರಮಾಡಿ ಇದನ್ನು ನೀರಿನಲ್ಲಿ ಮಿಶ್ರ ಮಾಡಬೇಕು ಈ ಮೂರೂ ಪದಾರ್ಥವನ್ನು ಮಿಶ್ರ ಮಾಡಿದ ಬಳಿಕ ಇದನ್ನು ಲೋಳೆಸರದ ಗಿಡಕ್ಕೆ ಸಮರ್ಪಣೆ ಮಾಡಬೇಕು ಈ ರೀತಿ ಮಾಡುವುದರಿಂದ ಸಹ ಮಕ್ಕಳು ವಿದ್ಯಾಭ್ಯಾಸದಲ್ಲಿ ಉತ್ತಮರಾಗುತ್ತಾರೆ.

ಮತ್ತೊಂದು ಪರಿಹಾರವೇನು ಅಂದರೆ ಹಣಕಾಸಿನ ವಿಚಾರದಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಲ್ಲಿ ಆಚೆ ಹೋಗುವಾಗ ನಿಮ್ಮ ಪರ್ಸ್ ನಲ್ಲಿ ಪಲಾವ್ ಎಲೆ ಹಾಗೂ ಇದರ ಜೊತೆಗೆ ಪಚ್ಚ ಕರ್ಪೂರವನ್ನು ಇಟ್ಟುಕೊಂಡು ಆಚೆ ಹೋಗಿ ಇದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುವುದರ ಜೊತೆಗೆ ನೀವು ಹೋಗುವ ಕೆಲಸ ಕಾರ್ಯಗಳು ಉತ್ತಮವಾಗಿ ಯಾವುದೇ ಅಡೆತಡೆಗಳಿಲ್ಲದೆ ಮುಂದೆ ಸಾಗುತ್ತದೆ.

 

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದಿನದ ಮಂಡಕ್ಕಿ ಒಗ್ಗರಣೆ- ಮಿರ್ಚಿ 15-08-2025.!ವಚನ: -ಮೋಳಿಗೆ ಮಾರಯ್ಯ .!ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಬೇಕಾ.? ಹಾಗಾದ್ರೆ ವಿದೇಶ ವ್ಯಾಸಂಗದ ವಿಶೇಷ ಮೇಳದಲ್ಲಿ ಭಾಗವಹಿಸಿ.!ರುದ್ರ ಭೂಮಿ ಸಂರಕ್ಷಣೆ: ಜನ ಪ್ರತಿನಿಧಿಯ ಮೊದಲ ಕೆಲಸ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ.!ಒಳಮೀಸಲಾತಿ:  ಸಚಿವ ಸಂಪುಟ ಉಪ ಸಮಿತಿಯ ರಚನೆಗೆ ನಮ್ಮ ಬೆಂಬಲವಿಲ್ಲ.!ನಾಗಮೋಹನದಾಸರವರ ಜನಗಣತಿ ಲೋಪ ಸರಿಪಡಿಸಿ: ಶ್ರೀ ಇಮ್ಮಡಿಸಿದ್ಧರಾಮೇಶ್ವರ ಸ್ವಾಮೀಜಿ.!ನಟ ದರ್ಶನ್- ಪವಿತ್ರಾ ಗೌಡ ಸೇರಿ 7 ಜನ ಆರೋಪಿಗಳಿಗೆ ಜೈಲು.!ಶಾಲಾ ಶಿಕ್ಷಕರಿಗೆ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗೆ ಪದೋನ್ನತಿ.!ಇಂದಿನಿಂದ ಭಾರೀ ಮಳೆ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್.!ಜರ್ಮನಿಯಲ್ಲಿ ಕೈತುಂಬ ಸಂಬಳ ನೀಡುವ ಎಂಎನ್‌ಸಿ ಕಂಪನಿ ಬಿಟ್ಟು . ಐಪಿಎಸ್‌ ಅಧಿಕಾರಿ ಆದ ಕತೆ.!