LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮನೆಯಲ್ಲಿ ಪ್ರತಿ ಶುಕ್ರವಾರ ಈ ರೀತಿ ದೀಪ ಹಚ್ಚಿದರೆ ಇರುವ ಕಷ್ಟವೆಲ್ಲ ಮಾಯವಾಗುತ್ತದೆ

ಮನೆಯಲ್ಲಿ ಪ್ರತಿ ಶುಕ್ರವಾರ ಈ ರೀತಿ ದೀಪ ಹಚ್ಚಿದರೆ ಇರುವ ಕಷ್ಟವೆಲ್ಲ ಮಾಯವಾಗುತ್ತದೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪ್ರತಿ ಶುಕ್ರವಾರ ನಮ್ಮ ಮನೆಯಲ್ಲಿ ಪೂಜೆ ಮಾಡುವುದು ಅತ್ಯಂತ ಅವಶ್ಯಕ ಅಂತ ಹೇಳಲಾಗುತ್ತದೆ ಯಾಕೆ ಅಂದರೆ ನಮ್ಮ ಮನೆಯಲ್ಲಿ ಲಕ್ಷ್ಮಿ ಪ್ರವೇಶ ಮಾಡಬೇಕು ಲಕ್ಷ್ಮಿ ಬರಬೇಕು ನಮ್ಮ ಮನೆಯಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ತೊಂದರೆ ಇರಬಾರದು ಅಂದರೆ ಮನೆಗೆ ಲಕ್ಷ್ಮಿ ಪ್ರವೇಶ ಮಾಡುವುದು ತುಂಬಾನೇ ಮುಖ್ಯ ಅಂತ ಹೇಳಲಾಗುತ್ತದೆ ಲಕ್ಷ್ಮಿ ಮನೆಗೆ ಪ್ರವೇಶ ಮಾಡಬೇಕು ಅಂದರೆ ಪ್ರತಿ ಶುಕ್ರವಾರ ಲಕ್ಷ್ಮಿ ಪೂಜೆಯನ್ನು ಮಾಡಬೇಕು ಲಕ್ಷ್ಮಿ ಪೂಜೆಯನ್ನು ಯಾವ ರೀತಿ ಮಾಡಬಹುದು ಅನ್ನುವುದನ್ನು ಸಾಕಷ್ಟು ಜನ ಕೇಳಬಹುದು ಈ ಕಾರಣದಿಂದಾಗಿ ಲಕ್ಷ್ಮಿ ಪೂಜೆಯನ್ನು ಯಾವ ರೀತಿ ಮಾಡಬೇಕು ಏನೇನು ಮಾಡಬೇಕು ಎನ್ನುವುದನ್ನು ಇವತ್ತಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ

ಈ ಲೇಖನವನ್ನು ಪೂರ್ತಿಯಾಗಿ ಓದಿ ಈ ಉಪಾಯವನ್ನು ಶುಕ್ರವಾರ ನಾವು ಹೇಳುವ ಟೈಮಿಂಗ್ಸ್ ನಲ್ಲಿ ಮಾಡಿದರೆ ತುಂಬಾ ಒಳ್ಳೆಯ ಫಲ ಕೊಡುತ್ತದೆ ಅಂತ ಹೇಳಲಾಗುತ್ತದೆ ಈ ಒಂದು ಉಪಾಯಕ್ಕೆ ಒಂದು ಪ್ಲೇಟನ್ನು ತೆಗೆದುಕೊಂಡು ಅದರ ಜೊತೆಗೆ 3 ಮಣ್ಣಿನ ದೀಪ ಅದರಲ್ಲಿ ಒಂದು ದೊಡ್ಡ ಮಣ್ಣಿನ ದೀಪ ಎರಡು ಚಿಕ್ಕ ಮಣ್ಣಿನ ದೀಪವನ್ನು ತೆಗೆದುಕೊಳ್ಳಬೇಕು ಗಂಧ ಹಾಗೂ ಕುಂಕುಮವನ್ನು ತೆಗೆದುಕೊಂಡು ಪ್ಲೇಟಿನ ಸುತ್ತ ಹಾಗೂ ದೀಪದ ಸುತ್ತ ಹಚ್ಚಬೇಕು ನಂತರ ಪ್ಲೇಟಿನ ಮೇಲೆ ದೊಡ್ಡ ದೀಪವನ್ನು ಇಡಬೇಕು ದೀಪದ ಒಳಗೆ ಉಪ್ಪನ್ನು ಹಾಕಬೇಕು

 

ಆದರೆ ಒಂದು ವಿಷಯ ನೆನಪಿರಲಿ ಉಪ್ಪು ಹೊಸ ಪ್ಯಾಕೆಟ್ ಇರಬೇಕು ಈಗಾಗಲೇ ಬಳಸಿ ದಂತಹ ಉಪ್ಪು ಆಗಿರಬಾರದು ಅದು ಕಲ್ಲು ಉಪ್ಪು ಆಗಿರಬೇಕು ದೀಪದ ಮೇಲೆ ಮತ್ತೊಂದು ಚಿಕ್ಕ ದೀಪವನ್ನು ಇಡಬೇಕು ಅದರಲ್ಲಿ ಎರಡು ಮೂರು ಏಲಕ್ಕಿಯನ್ನು ಹಾಕಬೇಕು ಅದರ ಮೇಲೆ ಇನ್ನೊಂದು ಸಣ್ಣ ದೀಪವನ್ನು ಇಡಬೇಕು ಅದಕ್ಕೆ ಎಣ್ಣೆಯನ್ನು ಹಾಕಿ ದೀಪವನ್ನು ಹಚ್ಚಬೇಕು ಈ ದೀಪವನ್ನು ಲಕ್ಷ್ಮಿಯ ವಿಗ್ರಹದ ಅಥವಾ ಫೋಟೋದ ಮುಂದೆ ಹಚ್ಚಬೇಕು ಇದನ್ನು ಯಾವ ಸಮಯದಲ್ಲಿ ಹಚ್ಚಬೇಕು ಅಂದರೆ ಬೆಳಿಗ್ಗೆ 4:30 ಯಿಂದ 5:30 ಸಮಯದಲ್ಲಿ ಹಚ್ಚಬಹುದು ಅಥವಾ ಸಂಜೆ 4:30 ಯಿಂದ 5:30 ಒಳಗೆ ಹಚ್ಚಬಹುದು ಇದರಿಂದ ಬಹಳ ಒಳ್ಳೆಯ ಫಲಗಳು ಸಿಗುತ್ತವೆ ನಂತರ ಈ ದೀಪವನ್ನು ಆರಿಸಬೇಕು

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಇದನ್ನು ಯಾವಾಗ ಆರಿಸಬೇಕು ಅಂದರೆ ನಾಲ್ಕು ವರೆಗೆ ದೀಪವನ್ನು ಹಚ್ಚಿದರೆ 5:30ಗೆ ದೀಪವನ್ನು ಆರಿಸಬೇಕು ಅದು ಹೇಗೆ ಅಂದರೆ ಒಂದು ಹೂವನ್ನು ತೆಗೆದುಕೊಂಡು ಮೇಲಿನಿಂದ ನಿಧಾನವಾಗಿ ದೀಪದ ಮೇಲೆ ಇಡಬೇಕು ಅದು ಆರಿ ಹೋಗುತ್ತದೆ ಹಾಗೆ ಇದನ್ನು ಆರಿಸಬೇಕು ಇದಾದ ಮೇಲೆ ಏನು ಮಾಡಬೇಕು ಅಂದರೆ ಮೇಲ್ಗಡೆ ಇದ್ದ ದೀಪವನ್ನು ತೆಗೆದು ಎರಡನೇ ದೀಪದಲ್ಲಿ ಇರುವ ಏಲಕ್ಕಿಯನ್ನು ತೆಗೆದು ಇಟ್ಟುಕೊಳ್ಳಬೇಕು ಏಲಕ್ಕಿಯನ್ನು ಇನ್ನೊಂದು ಸಾರಿ ಉಪಯೋಗಿಸಬಹುದು ಆದರೆ ಉಪ್ಪು ಎರಡನೇ ಬಾರಿ ಉಪಯೋಗಿಸುವುದಕ್ಕೆ

ಬರುವುದಿಲ್ಲ ಆದಕಾರಣ ಏನು ಮಾಡಬೇಕು ಅಂದರೆ ನೀರಿನಲ್ಲಿ ಉಪ್ಪನ್ನು ಹಾಕಿ ಕರಗಿಸಬೇಕು ಆದರೆ ಉಪ್ಪನ್ನು ಮುಟ್ಟುವುದಕ್ಕೆ ಹೋಗಬಾರದು ಮುಟ್ಟದೆ ಇದನ್ನು ನೀರಿನಲ್ಲಿ ಕರಿಸಬೇಕು ಯಾಕೆ ಅಂದರೆ ಇದರಲ್ಲಿ ನೆಗೆಟಿವ್ ಎನರ್ಜಿ ಇರುತ್ತದೆ ಹಾಗಾಗಿ ಇದನ್ನು ಮುಟ್ಟುವುದಕ್ಕೆ ಹೋಗಬೇಡಿ ಉಪ್ಪು ನೀರಿನಲ್ಲಿ ಕರಗಿದ ಮೇಲೆ ಇದನ್ನು ಸಿಂಕಿನಲ್ಲಿ ಹಾಕಿ ಇದನ್ನು ಪ್ರತಿವಾರ ರಿಪೀಟ್ ಮಾಡ್ತಾ ಇರಬಹುದು ಇದರಿಂದ ಸಾಕಷ್ಟು ಒಳ್ಳೆಯ ಫಲಗಳು ಸಿಗುತ್ತವೆ

 

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೇಷನ್‌ ಕಾರ್ಡ್‌ ಹೊಂದಿರುವವರಿಗೆ ಸರ್ಕಾರದಿಂದ ಭಾರೀ ಸೌಲಭ್ಯಗಳುಪತಂಜಲಿ ಬಾಬಾ ರಾಮ್‌ದೇವ್‌ ವಿರುದ್ದ ಜಾಮೀನು ರಹಿತ ಬಂಧನ ವಾರಂಟ್‌!!ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ವೃದ್ಧಿಮಾನ್ ಸಾಹಾಮಹಿಳೆಯ ಮೇಲೆ ಕರಡಿ ದಾಳಿ!!'ಗ್ಯಾರಂಟಿ ಯೋಜನೆಗಳಿಂದ ಶಾಸಕರ ಕ್ಷೇತ್ರಕ್ಕೆ ಅನುದಾನ ಸಿಗುತ್ತಿಲ್ಲ'- ಬಿಆರ್ ಪಾಟೀಲ್ಆಳವಾದ ಕಂದಕಕ್ಕೆ ಉರುಳಿಬಿದ್ದ ಬಸ್, 5 ಮಂದಿ ಯಾತ್ರಿಕರು ಸಾವು, 35 ಮಂದಿಗೆ ಗಾಯಎಚ್ಚರ ಯುವಕರೇ: ಕನ್ಯಾ ತೋರಿಸುವ ನೆಪದಲ್ಲಿ ಯುವಕನನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಿ ಸುಲಿಗೆ..!!ಉಡುಪಿ: ನಕ್ಸಲ್ ತೊಂಬಟ್ಟು ಲಕ್ಷ್ಮಿ ಉಡುಪಿ ಎಸ್ಪಿ ಕಚೇರಿಯಲ್ಲಿ ಶರಣಾಗತಿಸಿಎಂ ಸಿದ್ದರಾಮಯ್ಯಗೆ ಅನಾರೋಗ್ಯ : ಮಣಿಪಾಲ್ ಆಸ್ಪತ್ರೆಗೆ ದಾಖಲು'NTPC' ಯಲ್ಲಿ 475 ಹುದ್ದೆಗಳಿಗೆ ಅರ್ಜಿ ಆಹ್ವಾನ