LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮನೆಯಲ್ಲಿ ಸುಖ ಶಾಂತಿಗಾಗಿ ಗಂಡ ಹೆಂಡತಿ ಜಗಳ ಇದ್ದರೂ ಮೆಣಸಿನಕಾಯಿ ನಿಂಬೆಹಣ್ಣು ಈ ತಂತ್ರ ಮಾಡಿ ಸಾಕು

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪ್ರತಿಯೊಬ್ಬರೂ ಎಷ್ಟು ಕಷ್ಟವನ್ನು ಪಡುತ್ತಾ ಇರುತ್ತಾರೆ ಹಗಲು ರಾತ್ರಿ ಎನ್ನದೆ ದುಡಿಯುತ್ತಾ ಇರುತ್ತಾರೆ. ಈ ರೀತಿಯಾಗಿ ಜೀವನವನ್ನು ಸಾಗಿಸುತ್ತಾ ಇರುತ್ತಾರೆ ಆದರೆ ಬಡವನಿಗೆ ಮಾತ್ರ ಇರುವುದಿಲ್ಲ. ಆರ್ಥಿಕವಾಗಿ ಸಾಮಾಜಿಕವಾಗಿ ಇನ್ನೂ ಪ್ರತಿಯೊಂದು ಕೆಲಸದಲ್ಲೂ ಎಷ್ಟೇ ಪ್ರಯತ್ನ ಪಟ್ಟರು ಯಶಸ್ಸು ಎನ್ನುವುದು ದೂರ ಹೋಗುತ್ತಾ ಇರುತ್ತದೆ ಕೆಲವೊಮ್ಮೆ ಸಂಘಟಿಸಿದ ಕಾರ್ಯಗಳು ಕೂಡ ಯಶಸ್ವಿಯಾಗಿ ನಡೆಯುವುದಿಲ್ಲ. ಏನೋ ಒಂದು ಆತಂಕ ವಿಘ್ನಗಳು ಅಡ್ಡಿಯಾಗಿ ಬರುತ್ತಲೇ ಇರುತ್ತವೆ ಹಾಗಿದ್ದಾಗ ನಿರಾಶೆ ಹತಾಶೆಯಾಗಿ ನಾವು ನಮ್ಮ ಹಣೆಬರಹವೇ ಇಷ್ಟು ಅದೃಷ್ಟವೇ ಇಷ್ಟು ನಮ್ಮ ಗ್ರಹಚಾರವೇ ಇಷ್ಟು ಎಂದು ಆರಕ್ಕೆ ಏರದೆ ಮೂರಕ್ಕೆ ಇಳಿಯದೆ ಇವನು ಸಾಗಿಸುತ್ತಾ ಇರುತ್ತಾರೆ ಬಹಳಷ್ಟು ಜನ.

 

ಒಮ್ಮೊಮ್ಮೆ ನಮ್ಮ ಸ್ನೇಹಿತರೆ ಇರಲಿ ಬಂಧುಗಳೇ ಇರಲಿ ನಮ್ಮ ಕಷ್ಟಕಾಲದಲ್ಲಿ ಕೈಜೋಡಿಸದೆ ವ್ಯಾತಿರಿಕ್ತವಾಗಿ ಶತ್ರುಗಳಾಗುತ್ತಾರೆ. ಅರ್ಥಮಾಡಿಕೊಳ್ಳಬೇಕಾದವರು ಕೂಡ ಅರ್ಥ ಮಾಡಿಕೊಳ್ಳದೆ ಅನರ್ಥಗಳಿಗೆ ದಾರಿ ಮಾಡಿಕೊಡುತ್ತಾರೆ ನಮ್ಮ ಜೀವನದಲ್ಲಿ ನರಕವನ್ನು ತೋರಿಸುತ್ತಾರೆ ಅಂತಹ ಕಷ್ಟದ ಸಮಸ್ಯೆಗಳನ್ನು ಎದುರಿಸುತ್ತಾ ಇರುವವರು ತುಂಬಾ ಜನರು ಅನೇಕರು ಇದ್ದಾರೆ. ಇದಕ್ಕೆ ಮುಖ್ಯವಾದ ಕಾರಣ ಮನೆಯಲ್ಲಿ ಸುಖಕರವಾದ ಜೀವನ ಇಲ್ಲದೆ ಇರುವುದು ಇದಕ್ಕೆ ಕಾರಣ ಏನೆಂದರೆ ಮನೆಯಲ್ಲಿ ಯಾವಾಗಲೂ ನಕಾರಾತ್ಮಕ ಚಿಂತೆಗಳು ನಕಾರಾತ್ಮಕ ಯೋಚನೆಗಳು ನಕರತ್ಮಕ ಶಕ್ತಿಗಳು ಆ ಮನೆಯಲ್ಲಿ ನೆಲೆಸಿರುವುದುರಿಂದ ಆ ಮನೆಯಲ್ಲಿರುವ ಸದಸ್ಯರು ಯಾವ ಕೆಲಸಕ್ಕೆ ಕೈ ಹಾಕಿದರೂ ಕೂಡ ಆ ಕೆಲಸದಲ್ಲಿ ಅಸಫಲತೆ ಕಂಡು ಬರುತ್ತದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಹೀಗಾಗಿ ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕಿದರೂ ಕೂಡ ಅದು ಯಶಸ್ವಿಯಾಗಿ ಪೂರ್ಣಗೊಳ್ಳುವುದಿಲ್ಲ. ಅದರಿಂದ ಕೈಯನ್ನು ಕಟ್ಟಿ ಕುಳಿತುಕೊಳ್ಳುವಂತೆ ಆಗುತ್ತದೆ ಆದ್ದರಿಂದ ಅಂತಹ ಸಮಸ್ಯೆಗಳಿಂದ ನೀವು ಬಳಲುತ್ತಾ ಇದ್ದರೆ ಈ ಒಂದು ಚಿಕ್ಕ ಚಿಕ್ಕ ಪರಿಹಾರವನ್ನು ಮಾಡಿದರೆ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಹೊರ ಹೋಗಿ ನಿಮ್ಮ ಮನೆಯಲ್ಲಿ ಎಲ್ಲರಿಗೂ ಒಳ್ಳೆಯದಾಗುತ್ತದೆ. ಮೊದಲು ಎರಡು ಹಸಿಮೆಣಸಿನ ಕಾಯಿಯನ್ನು ತೆಗೆದುಕೊಳ್ಳಬೇಕು ಆ ಎರಡು ಹಸಿ ಮೆಣಸಿನಕಾಯಿಯನ್ನು ಒಂದು ಸೂಜಿ ದಾರದಿಂದ ಹಸಿಮೆಣಸಿನ ಮಧ್ಯ ಭಾಗದಲ್ಲಿ ಚುಚ್ಚಿ ಹೊಲೆಯಬೇಕು ನಂತರ ಅದೇ ದಾರದಿಂದ ಒಂದು ನಿಂಬೆಹಣ್ಣನ್ನು ನಂತರ ಅದಕ್ಕೆ ತುದಿಯಲ್ಲಿ ಒಂದು ಲವಂಗವನ್ನು ಹೆಚ್ಚು ಹೊಲೆದುಕೊಳ್ಳಬೇಕು ನಂತರ

ಆ ದಾರವನ್ನು ನೀವು ಕೆಲಸ ಮಾಡುವ ಜಾಗದಲ್ಲಿ ನೀವು ವ್ಯಾಪಾರದ ವ್ಯವಹಾರವನ್ನು ಮಾಡುವ ಜಾಗದಲ್ಲಿ ಅಥವಾ ನಿಮ್ಮ ಮನೆಯಲ್ಲಿ ಕಟ್ಟಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ಸಮೃದ್ಧಿ ಲಭಿಸುತ್ತದೆ ಅದೇ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಉನ್ನತಿ ಹಾಗೂ ಯಶಸ್ಸನ್ನು ಹಾಗೂ ಲಾಭವನ್ನು ಕಾಣುತ್ತೀರ ಆದ್ದರಿಂದ ಈ ಒಂದು ಚಿಕ್ಕ ಪರಿಹಾರವನ್ನು ತಪ್ಪದೆ ಮಾಡಿಕೊಳ್ಳಿ. ಇದರಿಂದ ನೀವು ಅಂದುಕೊಂಡಂತಹ ಎಲ್ಲಾ ಕೆಲಸಗಳು ಪೂರ್ಣವಾಗುತ್ತವೆ ಹಾಗೂ ನಿ ಜೊತೆಗೆ ನಿಮ್ಮ ಮನೆಯಲ್ಲಿ ಸುಖ ಸಂತೋಷ ನೆಮ್ಮದಿ ಲಭಿಸುತ್ತದೆ. ಆರ್ಥಿಕ ಪರಿಸ್ಥಿತಿಯು ಉತ್ತಮ ರೀತಿಯಲ್ಲಿ ಆಗುತ್ತವೆ. ಈ ಒಂದು ಪರಿಹಾರವನ್ನು ರವಿವಾರ ಅಥವಾ ಶುಕ್ರವಾರದ ದಿನದಂದು ಮಾಡಬೇಕು

 

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಚನ:    -- --ಉಗ್ಘಡಿಸುವ ಗಬ್ಬಿದೇವಯ್ಯ .!ಸೀರಿಯಲ್ ನಟಿ ಜೊತೆಗೆ ಲೀವ್ ಇನ್ ರಿಲೇಶನ್ - ಕೊನೆಗೆ ಮದುವೆಗೆ ನಿರಾಕರಿಸಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಯುವಕಕ್ಷಿಪಣಿ ಹಾರಿಸಿ ಇರಾನ್ 'ದೊಡ್ಡ ತಪ್ಪು' ಮಾಡಿದೆ, ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ: ಇಸ್ರೇಲ್ ಪ್ರಧಾನಿ ಎಚ್ಚರಿಕೆಶಾಲೆಗಳಿಗೆ ದಸರಾ ರಜೆ ಘೋಷಣೆ: ಮಾರ್ಗ ಸೂಚಿ ಹೊರಡಿಸಿದ ರಾಜ್ಯ ಸರ್ಕಾರಸೇನೆಯ ಹೆಲಿಕಾಪ್ಟರ್‌ ನೀರಿನಲ್ಲೇ ತುರ್ತು ಭೂಸ್ಪರ್ಶಹರಿದ ಸಾಕ್ಸ್ ಹಾಕಿದ ಬಗ್ಗೆ ಟ್ರೋಲ್ - ಖಡಕ್ ಉತ್ತರ ಕೊಟ್ಟ ಪ್ರೊಫೆಸರ್ಅಶ್ವಿನ್‌ರನ್ನು ಹಿಂದಿಕ್ಕಿ ವಿಶ್ವದ ನಂಬರ್ ಒನ್ ಟೆಸ್ಟ್ ಬೌಲರ್ ಆಗಿ ಹೊರಹೊಮ್ಮಿದ ಬುಮ್ರಾಸಿಎಂ ಸಿದ್ದರಾಮಯ್ಯ ಶಲ್ಯಕ್ಕೆ ತಗುಲಿದ ಬೆಂಕಿ - ತಪ್ಪಿದ ಭಾರೀ ಅನಾಹುತ11 KAS ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ಸರ್ಕಾರ'ಸ್ವಚ್ಛತೆಯು ನಿತ್ಯದ ಕಾಯಕವಾಗಬೇಕು'- ಪ್ರಧಾನಿ ಮೋದಿ