ಮನೆಯ ದ್ವಾರಕ್ಕೆ ಈ ವಸ್ತು ಕಟ್ಟಿದರೆ ಸಾಕು 24 ಗಂಟೆಯಲ್ಲಿ ಹಣಕಾಸಿನ ಸಮಸ್ಯೆ ಪರಿಹಾರ.
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ನಿಮ್ಮ ಮನೆಯಲ್ಲಿ ಪದೇಪದೇ ಹಣಕಾಸಿನ ಸಮಸ್ಯೆ ಕಾಡುತ್ತಿದ್ದಾರೆ ಹಾಗಾದರೆ ಈ ಕೆಲಸವನ್ನ ಮಾಡಿ 24 ಗಂಟೆಯ ಒಳಗೆ ನಿಮ್ಮ ಮನೆಯಲ್ಲಿ ಇರುವಂತಹ ಹಣಕಾಸಿನ ಸಮಸ್ಯೆ ದೂರವಾಗಿ ಮನೆಯಲ್ಲಿ ಉತ್ತಮ ವಾತಾವರಣಗಳನ್ನ ನೀವು ಕಾಣಲು ಸಾಧ್ಯವಾಗುತ್ತದೆ. ಈ ಒಂದು ಕೆಲಸವನ್ನು ಮಾಡುವುದರಿಂದ ಅಷ್ಟ ದಾರಿದ್ರಗಳು ಕೂಡ ಸಂಪೂರ್ಣವಾಗಿ ದೂರವಾಗುತ್ತದೆ
ಯಾವುದೇ ರೀತಿಯ ನಕಾರಾತ್ಮಕತೆ ಇದ್ದರೂ ಕೂಡ ಅವುಗಳನ್ನು ನೀವು ಬಗೆಹರಿಸಿಕೊಳ್ಳಬಹುದಾಗಿದೆ. ಲೋಳೆಸರವನ್ನ ಬಳಸಿಕೊಂಡು ನಿಮ್ಮ ಮನೆಯಲ್ಲಿರುವ ಸಮಸ್ಯೆಯನ್ನು ದೂರ ಮಾಡಬಹುದಾಗಿದೆ. ನಿಮ್ಮ ಮನೆಯ ಯಾವ ದಿಕ್ಕಿನಲ್ಲಿ ಕಟ್ಟಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ಪರಿಹಾರ ಶಾಸ್ತ್ರದಲ್ಲಿ ಈ ಲೋಳೆಸರಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.
ಮನೆಯ ಈ ದಿಕ್ಕಿನಲ್ಲಿ ಕಟ್ಟುವುದರಿಂದ ಮನೆಯಲ್ಲಿ ಇರುವಂತಹ ಸಕಲ ಸಂಕಷ್ಟಗಳು ದೂರವಾಗುತ್ತದೆ. ಎಲ್ಲಾ ರೀತಿಯ ಸರ್ವ ಸಮಸ್ಯೆಗಳನ್ನ ಕೂಡ ನೀವು ದೂರ ಮಾಡಿಕೊಳ್ಳಬಹುದು. ಈಶಾನ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಈ ಲೋಳೆಸರ ಅಥವಾ ಆಲೋವೆರಾ ಗಿಡವನ್ನು ಕಟ್ಟಿಕೊಳ್ಳಿ ಇದರಿಂದ ಸಾಕಷ್ಟು ಬದಲಾವಣೆಯನ್ನು ಕಾಣುತ್ತೀರಿ. ಆಗ್ನೇಯ ಮೂಲೆಗೆ ಎಂದಿಗೂ ಕೂಡ ಈ ಲೋಳೆಸರವನ್ನ ಕಟ್ಟಬೇಡಿ, ಆಗ್ನೇಯ ಮೂಲೆಯಲ್ಲಿ ಈ ಲೋಳೆಸರವನ್ನು ನೀವು ಇಟ್ಟಿದ್ದೆ ಆದರೆ ನಿಮಗೆ ಪದೇ ಪದೇ ಸಂಕಷ್ಟಗಳು ಎದುರಾಗುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಈಶಾನ್ಯ ಮತ್ತು ವಾಯುವ್ಯ ದಿಕ್ಕಿನಲ್ಲಿ ಇಡುವುದರಿಂದ ಲಕ್ಷ್ಮೀದೇವಿಯ ಸಂಪೂರ್ಣ ಕೃಪೆ ಎಂಬುದನ್ನ ನೀವು ಪಡೆಯಲು ಸಾಧ್ಯವಾಗುತ್ತದೆ. ಮನೆಯ ಮುಂಬಾಗಿಲಿಗೆ ಈ ಲೋಳೆಸರವನ್ನ ಕಟ್ಟುವುದರಿಂದ ನಿಮಗೆ ಇರುವಂತ ಶನಿದೋಷಗಳು ದೂರವಾಗುತ್ತದೆ. ತಲೆ ಕೂದಲು ಮತ್ತು ಉಗುರಿನ ತುದಿಯಲ್ಲಿ ಶನಿದೇವ ಇರುತ್ತಾನೆ ಎಂದು ಹೇಳಲಾಗುತ್ತದೆ. ನಿಮ್ಮ ತಲೆಯ ಭಾಗಕ್ಕೆ ಆ ಲೋಳೆಸರದ ಗಿಡ ಏನಾದರೂ ತಾಕಿದ್ದೆ ಆದರೆ ನಿಮಗೆ ಇರುವಂತಹ ಶನಿ ಸಂಪೂರ್ಣವಾಗಿ ದೂರವಾಗುತ್ತದೆ.
ಲೋಳೆ ಸರವನ್ನ ಮನೆಯ ಮುಂಭಾಗಳಿಗೆ ಯಾವ ದಿನ ಕಟ್ಟಬೇಕು ಎಂದರೆ ಮಂಗಳವಾರ ಬೆಳಗ್ಗೆ 6 ಗಂಟೆಯ ಸಮಯದಲ್ಲಿ ಈ ಲೋಳೆಸರವನ್ನ ಕಟ್ಟಬೇಕು. 6 ರಿಂದ 7 ಗಂಟೆಯ ಒಳಗೆ ಕಟ್ಟುವುದರಿಂದ ತುಂಬಾ ಶುಭಫಲವನ್ನ ಪಡೆಯಬಹುದಾಗಿದೆ. ಈ ರೀತಿ ಮಾಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳ ಜೊತೆಗೆ ಅದೃಷ್ಟ ಎಂಬುದು ನಿಮ್ಮನ್ನ ಹುಡುಕಿಕೊಂಡು ಬರುತ್ತದೆ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.